ದ.ಕ-ಉಡುಪಿ ಸೇರಿ ರಾಜ್ಯಾದ್ಯಂತ ವ್ಯಾಪಕ ಮಳೆ | ಕಟಪಾಡಿಯಲ್ಲಿ ಸಿಡಿಲಿಗೆ ಓರ್ವ ಬಲಿ
ದ.ಕ/ಉಡುಪಿ: ರಾಜ್ಯಾದ್ಯಂತ ರವಿವಾರ ಮಳೆರಾಯನದೇ ಅಬ್ಬರ. ಅರಬ್ಬಿ ಸಮುದ್ರದಲ್ಲಿ ವಾಯು ಭಾರ ಉಬ್ಬರ ಮತ್ತು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಒಳ್ಳೆಯ ಮಳೆಯಾಗುತ್ತಿದೆ.ಕೋರೋನಾ ಬೇಸರದ ನಡುವೆಯೂ ಅವಿಭಜಿತ ದಕ್ಷಿಣ ಕನ್ನಡದಲ್ಲಿ ಒಳ್ಳೆಯ ಮಳೆ. ಮುಖ್ಯವಾಗಿ ಕೃಷಿಕವರ್ಗದ ಮೊಗದಲ್ಲಿ!-->…