ಸರ್ವೆಯ ಮೂವರಿಗೆ ಕೊರೋನಾ ಧೃಢಪಟ್ಟ ಹಿನ್ನೆಲೆ | ಕ್ವಾರಂಟೈನ್ ಕೇಂದ್ರದ ವಾರ್ಡನ್ ಸೇರಿ ಮೂವರಿಗೆ ಕ್ವಾರಂಟೈನ್ !
ಪುತ್ತೂರು: ಸರ್ವೆ ಗ್ರಾಮದ ಕಲ್ಪಣೆ ಬಿಸಿಎಂ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿದ್ದ ಮೂರು ಮಂದಿಗೆ ಕೊರೋನಾ ಸೋಂಕು ಧೃಢಪಟ್ಟಿರುವ ಹಿನ್ನೆಲೆಯಲ್ಲಿ ಹಾಸ್ಟೆಲ್‌ನ ವಾರ್ಡನ್ ಹಾಗೂ ಇಬ್ಬರು ಸಿಬ್ಬಂದಿಗಳನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ತಿಳಿದು ಬಂದಿದೆ.
ಮುಂಬೈಯಿಂದ ಆಗಮಿಸಿದ್ದ!-->!-->!-->…