Browsing Category

latest

ಪತ್ನಿಯ ಕಿರುಕುಳಕ್ಕೆ ಬೇಸತ್ತು ಜೀವ ತೆತ್ತನೇ ಪತಿರಾಯ ? ಬೆಂಗಳೂರಿನಲ್ಲೊಂದು ಅಪರೂಪದ ಘಟನೆ

ಸಮಾಜದಲ್ಲಿ ಪತಿಯ ಕಿರುಕುಳಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ ಮಾಡಿಕೊಳ್ಳುವುದು ಸರ್ವೇಸಾಮಾನ್ಯ. ಅದನ್ನು ನಾವು ದಿನವೂ ನೋಡುತ್ತಿದ್ದೇವೆ, ಕೇಳುತ್ತಿದ್ದೇವೆ. ಆದರೆ ಇಲ್ಲಿ ಪತ್ನಿ ಕಿರುಕುಳ ತಾಳಲಾರದೆ ಪತಿರಾಯನೇ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅಲ್ಲದೆ ಈ ಕಿರುಕುಳದಲ್ಲಿ ಪತ್ನಿಯ ಜೊತೆ

ಕುದ್ಮಾರು | ಮರಳು ಅಕ್ರಮ ಸಾಗಾಟ | ಲಾರಿ ವಶಕ್ಕೆ

ಕಡಬ ತಾಲೂಕು ಕುದ್ಮಾರು ಗ್ರಾಮದ ಬರೆಪ್ಪಾಡಿ ಎಂಬಲ್ಲಿ ಬೆಳ್ಳಾರೆ ಠಾಣಾ ಉಪನಿರೀಕ್ಷಕ ಆಂಜನೇಯ ರೆಡ್ಡಿ ಜಿ.ವಿ ಅವರು ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯದಲ್ಲಿ ನಿಂತಿಕಲ್ಲು ಕಡೆಯಿಂದ ಸವಣೂರು ಕಡೆಗೆ ಬರುತ್ತಿದ್ದ ಟಿಪ್ಪರ್ ಲಾರಿಯನ್ನು ಪರಿಶೀಲಿಸುವ ಸಲುವಾಗಿ ಸೂಚನೆ ನೀಡಿ

ಕರಾವಳಿಯಲ್ಲಿ ಜೂನ್ 5 ಕ್ಕೆ ಮುಂಗಾರು ಮಳೆ ಪ್ರಾರಂಭ

ಬೆಂಗಳೂರು: ನೈರುತ್ಯ ಮುಂಗಾರು ಮಳೆಯು ಸೋಮವಾರ ಕೇರಳವನ್ನು ಪ್ರವೇಶಿಸಿದೆ. ಆದುದರಿಂದ ಜೂನ್ 5 ರಂದು ಮಾನ್ಸೂನ್ ಮಾರುತಗಳು ಕರ್ನಾಟಕವನ್ನು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಜೂನ್ 5 ರಂದು ಮುಂಗಾರು ಕರಾವಳಿಯ ಮೂಲಕ ಕರ್ನಾಟಕವನ್ನು ಪ್ರವೇಶಿಸುವ ನಿರೀಕ್ಷೆ ಇದೆ. ಆದರೆ

ಮಕ್ಕಿಮನೆ ಕಲಾವೃಂದದಿಂದ ವಿನೂತನ ಶೈಲಿಯಲ್ಲಿ ಕೃಷ್ಣ ನೃತ್ಯೋಲ್ಲಾಸ ಎಂಬ ನಾಟ್ಯ ಉತ್ಸವದ ಪ್ರಸ್ತುತಿ

ಮಂಗಳೂರು : ಲಾಕ್ ಡೌನ್ ಸಂದರ್ಭದಲ್ಲಿ ಯಾವುದೇ ವೇದಿಕೆಗಳಲ್ಲಿ ಕಲಾವಿದರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲದೆ ಇರುವ ಹಿನ್ನೆಲೆಯಲ್ಲಿ ಕಲೆಗೆ ಪ್ರೋತ್ಸಾಹ ನೀಡುವ ಸಲುವಾಗಿ ತಂತ್ರಜ್ಞಾನ ವನ್ನು ಸದುಪಯೋಗ ಪಡಿಸಿಕೊಂಡು ಕಲಾವಿದರಲ್ಲಿ ಇರುವ ಪ್ರತಿಭೆಗೆ ಉತ್ತಮ ವೇದಿಕೆ ಯನ್ನು ಪೇಸ್ ಬುಕ್ ಹಾಗೂ

ನಗ್ನ ಅವತಾರದಲ್ಲಿ ಟೆನ್ನಿಸ್ ತಾರೆ ಕ್ಯಾರೋಲಿನ್ ವೋಜ್ನಿಯಾಕಿ | ಬಾಡಿ ಪೈಂಟಿಂಗ್ ನಲ್ಲಿ ಇದೀಗ ಪ್ರತ್ಯಕ್ಷ

ವಾಷಿಂಗ್ಟನ್: ಡೆನ್ಮಾರ್ಕ್ ನ ಟೆನ್ನಿಸ್ ತಾರೆ ಕ್ಯಾರೋಲಿನ್ ವೋಜ್ನಿಯಾಕಿ ತನ್ನ ಮೈಗೆ ಬಣ್ಣ ಹಚ್ಚಿಕೊಂಡು ( ಬಾಡಿ ಪೈಂಟಿಂಗ್ ) ಕ್ಯಾಮೆರಾ ಮುಂದೆ ನಿಂತಿದ್ದಾಳೆ. ಇದೀಗ ಅವಳ ಬತ್ತಲೆ ಮೈಯನ್ನು ಇಡೀ ಜಗತ್ತು ನೋಡಿದೆ. ಕ್ಯಾರೋಲಿನ್ ವೋಜ್ನಿಯಾಕಿ ಒಂದು ಕಾಲದಲ್ಲಿ ಟೆನ್ನಿಸ್ ಲೋಕದಲ್ಲಿ

ಉಡುಪಿಯ ಕೋರೋನಾ ಮಹಾಸ್ಫೋಟದ 5 ಜನ ಸೋಂಕಿತರು ಫೋನ್ ಸ್ವಿಚ್ ಆಫ್ ಮಾಡಿ ಸಂಪರ್ಕಕ್ಕೆ ಸಿಗುತ್ತಿಲ್ಲ !

ಉಡುಪಿ ಜಿಲ್ಲೆಯಲ್ಲಿ ಕೋರೋನಾ ಮಹಾಸ್ಫೋಟ ಸಂಭವಿಸಿರುವುದು ಎಲ್ಲರಿಗೂ ತಿಳಿದೇ ಇದೆ. ನಿನ್ನೆ ಒಂದೇ ದಿನ 73 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಜಿಲ್ಲೆಯ ಕೊರೊನಾ ಪೀಡಿತರ ಸಂಖ್ಯೆ 260 ಕ್ಕೆ ಏರಿಕೆಯಾಗಿದೆ. ಈಗ ಉಡುಪಿ ಜಿಲ್ಲೆಯಲ್ಲಿ ಸೊಂಕಿತರಾಗಿರುವ ಒಟ್ಟು 73 ಸೋಂಕಿತರ ಪೈಕಿ 68

ಪುತ್ತಿಲ ಶ್ರೀ ರಾಮ ಗೆಳೆಯರ ಬಳಗದಿಂದ ಆರ್ಥಿಕ ನೆರವು

ಪುತ್ತೂರು : ಮುಂಡೂರು ಗ್ರಾಮದ ಪುತ್ತಿಲ ಶ್ರೀ ರಾಮ ಗೆಳೆಯರ ಬಳಗದಿಂದ ಅನಾರೋಗ್ಯದಿಂದ ಬಳಲುತ್ತಿರುವ ಬಾಬು ನಾಯ್ಕ ಕೇದಗೆದಡಿ ಅವರಿಗೆ ಆರ್ಥಿಕ ನೆರವು ನೀಡಲಾಯಿತು. ಶ್ರೀ ರಾಮ ಗೆಳೆಯರ ಬಳಗದಿಂದ ರೂ12,800 ವನ್ನು ಗೌರವಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಇವರು ಹಸ್ತಾಂತರಿಸಿದರು.ಈ

ಅರಂತೋಡು | ಭಾರಿ ಮಳೆಯ ಕಾರಣ ಕಾರು ಚಾಲಕನಿಗೆ ರಸ್ತೆ ಕಾಣದೆ ಕ್ರೇಟಾ ಕಾರು ಡಿಕ್ಕಿ ಹೊಡೆದು ಅಪರಿಚಿತ ಮೃತ್ಯು

ಸುಳ್ಯ: ಮಾಣಿ-ಮೈಸೂರು ರಾಜ್ಯ ಹೆದ್ದಾರಿ ಅರಂತೋಡು ಬಳಿಯ ಬಿಳಿಯಾರಿನಲ್ಲಿ ಕಾರು ಡಿಕ್ಕಿ ಹೊಡೆದು ಪಾದಚಾರಿ ಒಬ್ಬರು ಮೃತಪಟ್ಟಿದ್ದಾರೆ. ಅಡ್ಕಾರು ಮೂಲದ ವ್ಯಕ್ತಿ ಚಲಾಯಿಸುತ್ತಿದ್ದ ಕ್ರೇಟಾ ಕಾರ್ ಒಂದು ಹೆದ್ದಾರಿಯಲ್ಲಿ ಚಲಿಸುತ್ತಿದ್ದಾಗ ರಸ್ತೆ ದಾಟುತ್ತಿದ್ದ ಪಾದಾಚಾರಿಗೆ ಡಿಕ್ಕಿ ಹೊಡೆದ