Browsing Category

latest

ಕರುನಾಡಿಗೆ ನ್ಯೂ ಫಂಗಸ್ ಎಂಟ್ರಿ…? | ಮೈಸೂರಿನ ಕೆಲವರಲ್ಲಿ ಮೈಕೋಸಿಸ್ ಫಂಗಸ್ ಪತ್ತೆ…!

ಮೈಸೂರು: ಕೊರೋನಾ ದಿನೇ ದಿನೇ ಹೊಸ ಹೊಸ ವಿಧಗಳಲ್ಲಿ ಮತ್ತೆ ಕಾಡುತ್ತಿದೆ. ಬ್ಲ್ಯಾಕ್ ಫಂಗಸ್ ಪತ್ತೆ ಬೆನ್ನಲ್ಲೇ ಮೈಸೂರಿನಲ್ಲಿ ಅದರ ಹೊಸ ರೂಪ ಮೂವರಲ್ಲಿ ಕಂಡು ಬಂದಿದೆ. ಹೊಸ ಫಂಗಸ್‌ ವಿಭಿನ್ನ ಗುಣಲಕ್ಷಣಗಳನ್ನು ಹೊಂದಿದ್ದು, ಗುಣಮುಖರಾದ ಕೋವಿಡ್‌ ರೋಗಿಗಳಲ್ಲಿ

ಪ್ಯಾಲೇಸ್ತೀನ್ ಉಗ್ರ ದಾಳಿಯಲ್ಲಿ ಮೃತಪಟ್ಟಿದ್ದ ಕೇರಳದ ಸೌಮ್ಯ ಮನೆಯವರಿಗೆ ಖುದ್ದು ಕರೆ ಮಾಡಿದ ಇಸ್ರೇಲ್ ಅಧ್ಯಕ್ಷ

ಜೆರುಸಲೇಮ್: ಮೊದಲಿನಿಂದಲೂ ಇಸ್ರೇಲ್ ದೇಶಕ್ಕೆ ಭಾರತದ ಮೇಲೆ ಅಪಾರ ಗೌರವ ಹಾಗೂ ಅಭಿಮಾನವಿದೆ ಎಂದು ಹೇಳಲಾಗುತ್ತಿದೆ. ಇದು ಮತ್ತೊಮ್ಮೆ ಅಕ್ಷರಶಃ ಸತ್ಯ ಎಂದು ಸಾಬೀತಾದಂತಾಗಿದೆ. ಇಸ್ರೇಲ್ ದೇಶದ ಅಧ್ಯಕ್ಷ ಭಾತರದ ಒಬ್ಬಳು ಸಾಮಾನ್ಯ ಮಹಿಳೆಯ ಮನೆಗೆ ಕರೆಮಾಡಿ ಮಾತನಾಡಿ ಸಾಂತ್ವನ ಹೇಳುವುದಾದರೆ

ಬೆಳ್ಳಾರೆ | ಸಹಕಾರಿ ಸಂಘದ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ : ಮೇ.18 ರವರೆಗೆ ಬ್ಯಾಂಕ್ ಬಂದ್

ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉದ್ಯೋಗಿಯೋರ್ವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಸಹಕಾರಿ ಸಂಘದಲ್ಲಿ ಮೇ .18 ( ಮಂಗಳವಾರ) ರವರೆಗೆ ಯಾವುದೇ ಬ್ಯಾಂಕ್ ವ್ಯವಹಾರ ಮತ್ತು ಪಡಿತರ ಇರುವುದಿಲ್ಲ ಎಂದು ಸಂಘದ ಅಧ್ಯಕ್ಷ ಅನಿಲ್ ರೈ ಚಾವಡಿಬಾಗಿಲು ಮತ್ತು

ಟ್ರ್ಯಾಕ್ಟರ್ ಜೊತೆಗೆ ಸೆಲ್ಫಿ ತೆಗೆಯುವ ಹುಚ್ಚಾಟ..! | 20 ವರ್ಷದ ಯುವಕ ಮೃತ್ಯು

ಜಲಪಾತದ ಎದುರು ಸೆಲ್ಫಿ, ಪ್ರವಾಹದ ಬರುತ್ತಿರುವಾಗ ಸೆಲ್ಫಿ ಹೀಗೆ ಹಲವಾರು ಕಡೆ ಸೆಲ್ಫಿ ತೆಗೆಯಲು ಹೋಗಿ ಜೀವ ಕಳೆದುಕೊಂಡ ಉದಾಹರಣೆಗಳನ್ನು ನಾವು ಗಮನಿಸಿದ್ದೇವೆ. ಅದೇರೀತಿ 20 ವರ್ಷದ ಯುವಕನೊಬ್ಬ ಟ್ರ್ಯಾಕ್ಟರ್ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ

ಚಾಮುಂಡೇಶ್ವರಿ ದೇವಿಯ ಅವಹೇಳನ ಮಾಡಿದ ಆಡಿಯೋ ವಿಡಿಯೋ ವೈರಲ್ | ತೊಕ್ಕೊಟ್ಟಿನ ನಿವಾಸಿ ಸ್ವಾಲಿಝ್ ಇಕ್ಬಾಲ್ ಬಂಧನ

ಉಳ್ಳಾಲ: ತೊಕ್ಕೊಟ್ಟು ನಿವಾಸಿ ಉದ್ಯಮಿಯೊಬ್ಬರು ಹಿಂದೂ ದೇವರುಗಳನ್ನು ನಿಂದಿಸಿದ್ದಕ್ಕಾಗಿ ಉಳ್ಳಾಲ ಪೊಲೀಸರು ಬಂಧಿಸಿದ ಘಟನೆ ಶನಿವಾರದಂದು ನಡೆದಿದೆ. ಆರೋಪಿ ಹಿಂದೂ ದೇವರುಗಳ ವಿರುದ್ಧ ನಿಂದನೆಯ ಮಾತುಗಳನ್ನು ಆಡಿದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತೊಕ್ಕೊಟ್ಟು ಸ್ಮಾರ್ಟ್ ಸಿಟಿ

ಕರ್ನಾಟಕದಲ್ಲಿ ಮತ್ತೆ ಪಕ್ಕಾ ಲಾಕ್ ಡೌನ್ ? | ಇಂದು ಮಹತ್ವದ ಟಾಸ್ಕ್ ಫೋರ್ಸ್ ಸಭೆ

ಬೆಂಗಳೂರು: ಕೊರೊನಾ ಅಬ್ಬರ ನಿಯಂತ್ರಿಸಲು 2 ತಿಂಗಳ ಕಾಲ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿ ಮಾಡಬೇಕು ಎಂದು ಐಸಿಎಂಆರ್ ಸಲಹೆ ನೀಡಿರುವ ಬೆನ್ನಲ್ಲೇ ಡಿಸಿಎಂ ಅಶ್ವತ್ಥ ನಾರಾಯಣ ನೇತೃತ್ವದಲ್ಲಿ ನಡೆಯುತ್ತಿರುವ ಕೋವಿಡ್ ಟಾಸ್ಕ್ ಫೋರ್ಸ್ ಸಭೆ ಮಹತ್ವ ಪಡೆದುಕೊಂಡಿದೆ. ವಿಧಾನಸೌಧದಲ್ಲಿ ಟಾಸ್ಕ್

ಪಂಜಕ್ಕೆ ಬಂತು ಪರಿಸರ ಸ್ನೇಹಿ ಕಾರು | ಹೊಗೆ ರಹಿತ ಹಾಗೂ ಶಬ್ದ ರಹಿತ ಕಾರಿಗೆ ಭವಿಷ್ಯದಲ್ಲಿ ಬೇಡಿಕೆ ಹೆಚ್ಚಾದೀತೇ..?

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತಾಧಿಕಾರಿ ,ಪಂಜದ ಕೃಷ್ಣನಗರದ ಡಾ.ದೇವಿಪ್ರಸಾದ್ ಕಾನತ್ತೂರ್ ಅವರು ಹೊಗೆ,ಶಬ್ದ ರಹಿತ‌‌ ಪರಿಸರ ಸ್ನೇಹಿ ಟಾಟಾ ನೆಕ್ಸಾನ್ ಇಲೆಕ್ಟ್ರಿಕ್ ಕಾರು ಖರೀದಿಸಿದ್ದಾರೆ. ಹಲವು ಸಮಯಗಳ ಹಿಂದೆ ಅವರು ಬುಕ್ಕಿಂಗ್ ಮಾಡಿದ್ದು ಮೇ.14 ರಂದು ಕಾರು

ಆದಿ ಚುಂಚನಗಿರಿ ಶಾಖಾ ಮಠ ಸ್ವಾಮೀಜಿ ಕೊರೋನಾಕ್ಕೆ ಬಲಿ

ಮೈಸೂರು: ಕೊರೋನಾ ಸೋಂಕು ನಿಯಂತ್ರಣಕ್ಕೆ ಸಿಗದೇ ಹರಡುತ್ತಿದೆ. ಆದಿ ಚುಂಚನಗಿರಿ ಸಂಸ್ಥಾನದ ಕೆ. ಆರ್ . ನಗರದ ಚುಂಚನಕಟ್ಟೆ ಶಾಖಾ ಮಠದ ಸ್ವಾಮೀಜಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಕೊರೋನಾ ಸೋಂಕಿತರಾಗಿದ್ದ ಹಿನ್ನೆಲೆಯಲ್ಲಿ ಶಿವಾನಂದ ನಾಥ ಸ್ವಾಮೀಜಿ ಅವರನ್ನು ಮಂಡ್ಯದ ಬೆಳ್ಳೂರು ಕ್ರಾಸ್