Browsing Category

latest

ಎಲ್ಲರೂ ಚಿತ್ರವಿಚಿತ್ರವಾದ ಪ್ರೇಮಕಥೆಗಳನ್ನು ಕೇಳಿರುತ್ತೀರಿ, ಆದರೆ ಪ್ರಾಣಿಯೊಂದಿಗಿನ ಪ್ರೇಮಕಥೆ ನೀವೆಲ್ಲಾದರೂ…

ಮನುಷ್ಯರಿಗೆ ಪ್ರಾಣಿ-ಪಕ್ಷಿಗಳ ಮೇಲೆ ಪ್ರೀತಿ ಕಾಳಜಿ ಸಾಮಾನ್ಯ. ಇತ್ತೀಚಿಗಂತೂ ಇನ್ಸ್ಟಾಗ್ರಾಮ್ ಫೇಸ್ಬುಕ್ ಗಳಲ್ಲಿ ನಾಯಿ-ಬೆಕ್ಕುಗಳ ಜೊತೆ ಫೋಟೋ ತೆಗೆದು ಪೋಸ್ಟ್ ಮಾಡುವಂತದ್ದು ಸಾಮಾನ್ಯವಾಗಿದೆ. ಆದರೆ ಇಲ್ಲೊಂದು ಮಹಿಳೆ ಮತ್ತು ಚಿಂಪಾಂಜಿಯ ಪ್ರೇಮಕಥೆ ವಿಚಿತ್ರವೇ ಸರಿ. ಹೌದು, ಇಂತಹುದೊಂದು

ಕಡಬ : ಬಂಟ್ರದಲ್ಲಿ ಮತ್ತೆ ಅಕ್ರಮ ಕಪ್ಪು ಕಲ್ಲಿನ ಕ್ವಾರೆ ಆರಂಭಕ್ಕೆ ಸಿದ್ದತೆ | ಸ್ಥಳೀಯ ನಾಗರೀಕರಿಂದ ಜಿಲ್ಲಾಧಿಕಾರಿಗೆ…

ಕಡಬ ತಾಲೂಕಿನ ಬಂಟ್ರ ಗ್ರಾಮದ ಕುಂಡಡ್ಕ ಎಂಬಲ್ಲಿ ಪುನರಾರಂಭಿಸಲು ಉದ್ದೇಶಿಸಿರುವ ಕಪ್ಪು ಕಲ್ಲಿನ ಕ್ವಾರೆಗೆ (ಜಲ್ಲಿ ಕ್ವಾರೆಗೆ ) ಸ್ಥಳೀಯ ನಾಗರೀಕರು ಆಕ್ಷೇಪಣೆ ಸಲ್ಲಿಸಿ ದ.ಕ ಜಿಲ್ಲಾಧಿಕಾರಿಯವರಿಗೆ ದೂರು ನೀಡಿದ್ದಾರೆ. ಸ .ನಂ 13 ರ ದಾಖಲಾತಿಯನ್ನು ನೀಡಿ ಸ.ನಂ ೧೫ ರಲ್ಲಿ ಈ ಹಿಂದೆ 1998

ರಕ್ಷಾಬಂಧನ ದಿನ ಸಹೋದರಿಯರಿಂದ ಹಾವಿಗೆ ರಕ್ಷಾಬಂಧನ ಕಟ್ಟಿಸಲು ಹೋಗಿ, ತನ್ನ ಪ್ರಾಣವನ್ನೇ ಬಲಿಕೊಟ್ಟ ಸ್ನೇಕ್ ಮ್ಯಾನ್ !!

ಹಾವುಗಳೊಂದಿಗೆ ಸ್ನೇಹಿತನಂತಿದ್ದ ಸ್ನೇಕ್ ಮ್ಯಾನ್ ನ ಅತಿಯಾದ ಧೈರ್ಯವೇ ಇವನಿಗೆ ಮುಳುವಾಗಿ, ಆತನ ಪ್ರಾಣಪಕ್ಷಿ ಹಾರಿಹೋದ ಘಟನೆ ಬಿಹಾರದ ಸಾರಣ ಜಿಲ್ಲೆಯಲ್ಲಿ ನಡೆದಿದೆ. 25 ವರ್ಷದ ಮನಮೋಹನ್ ಉರ್ಫ್ ಬವುರಾ ಎಂಬುವವರು,ರಕ್ಷಾ ಬಂಧನದ ದಿನ ಹಾವಿಗೆ ತನ್ನ ಸಹೋದರಿಯರಿಂದ ರಕ್ಷೆ ಕಟ್ಟಲು ಹೋಗಿ

ಬಂದೂಕು ಕ್ಲೀನ್ ಮಾಡುವಾಗ ಮಿಸ್ ಫೈರಿಂಗ್ | ಪೊಲೀಸ್ ಸಾವು

ಬಂದೂಕು ಸ್ವಚ್ಛ ಮಾಡುವಾಗ ಮಿಸ್ ಫೈರಿಂಗ್ ಆಗಿ ಓರ್ವ ಪೊಲೀಸ್ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಡಿಎಆರ್ ಶಸ್ತ್ರಾಸ್ತ್ರಗಾರದಲ್ಲಿ ನಡೆದಿದೆ. ಆರ್. ಚೇತನ್ (28) ಸಾವನ್ನಪ್ಪಿರುವ ಡಿಎಆರ್ ಪೊಲೀಸ್. ಚನ್ನಗಿರಿ ತಾಲೂಕಿನ ಮಲಹಾಳ್ ಗ್ರಾಮದ ನಿವಾಸಿಯಾಗಿದ್ದು, 2012 ಬ್ಯಾಚ್‌ನಲ್ಲಿ

ಬೆಳ್ತಂಗಡಿಯ ಓರ್ವ ವ್ಯಕ್ತಿ ಸೇರಿ, ದಕ್ಷಿಣ ಕನ್ನಡ ಜಿಲ್ಲೆಯ ಐದು ಮಂದಿ ಅಫ್ಘಾನಿಸ್ತಾನದಿಂದ ತಾಯ್ನಾಡಿಗೆ ಆಗಮನ

ತಾಲಿಬಾನಿಗಳ ಕೈ ವಶವಾಗಿರುವ ಅಫ್ಘಾನಿಸ್ತಾನದಲ್ಲಿ ಸಿಲುಕಿ ಹಾಕಿಕೊಂಡಿದ್ದ ಭಾರತೀಯರನ್ನು ಕರೆತರುವ ಕಾರ್ಯ ಮುಂದುವರಿದಿದ್ದು, 7 ಮಂದಿ ಕನ್ನಡಿಗರು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ. ಭಾನುವಾರ ಬಜ್ಜೆಯ ದಿನೇಶ್ ರೈ, ಮೂಡುಬಿದಿರೆಯ ಸಮೀಪದ ಹೊಸಂಗಡಿಯ ಜಗದೀಶ್ ಪೂಜಾರಿ, ಕಿನ್ನಿಗೋಳಿ

ತಾಲಿಬಾನ್ ಉಗ್ರರಿಗೆ ಬಿಸಿ ಮುಟ್ಟಿಸಿದ ಪಂಜಶೀರ್ ಯೋಧರು | ತಮ್ಮ ಪ್ರಾಂತ್ಯದತ್ತ ನುಗ್ಗಿಬಂದ 300 ತಾಲಿಬಾನಿಗಳು ಮಟಾಷ್…

ತಾಲಿಬಾನಿಯರು ಅಫ್ಘಾನಿಸ್ತಾನವನ್ನು ಕಿಂಚಿತ್ತೂ ಕರುಣೆ ಇಲ್ಲದೆ ವಶಪಡಿಸಿಕೊಂಡಿದ್ದಾರೆ. ಆದರೆ ಪಂಜಶೀರ್ ಕಣಿವೆಯ ಬಂಡುಕೋರ ನಾಯಕ ಅಹಮ್ಮದ್ ಮಸೂದ್ ನೇತೃತ್ವದಲ್ಲಿ ಈ ಕಣಿವೆಯ ಪ್ರಜೆಗಳು ತಾಲಿಬಾನಿಗರಿಗೆ ಎದೆಯೊಡ್ಡಿ ನಿಂತಿದ್ದು, ಇದೀಗ ರಕ್ಕಸರಿಗೆ ಚಿಕ್ಕ ಕಣಿವೆ ಪಂಜಶೀರ್ ತಡೆಗೋಡೆಯಂತಾಗಿದೆ.

60 ವರ್ಷ ಮೇಲ್ಪಟ್ಟ ಪುರುಷರೇ ಈಕೆಯ ಟಾರ್ಗೆಟ್ | ಪಾರ್ಕ್ ಗೆ ಕರೆಸಿಕೊಂಡು ವಿಡಿಯೋ ಮಾಡಿ ಬ್ಲ್ಯಾಕ್‍ಮೇಲ್ ಮಾಡುತ್ತಿದ್ದ…

ಪಾರ್ಕ್ ಗೆ ಮಧ್ಯ ವಯಸ್ಕರು ಮತ್ತು 60 ವರ್ಷ ಮೇಲ್ಪಟ್ಟ ಪುರುಷರನ್ನು ಕರೆಸಿಕೊಂಡು ಅವರ ಜೊತೆಗಿರುವ ವೀಡಿಯೋ ಮಾಡಿ ಬ್ಲ್ಯಾಕ್‍ಮೇಲ್ ಮಾಡುತ್ತಿದ್ದ ಮಹಿಳೆ ಮತ್ತು ಓರ್ವ ಯುವಕನನ್ನು ಮಧ್ಯಪ್ರದೇಶದ ಭೋಪಾಲ್ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಕೆಲ ದಿನಗಳ ಹಿಂದೆ 65 ವರ್ಷದ ವೃದ್ಧರೊಬ್ಬರು

ಮೀನುಗಾರಿಕೆಗೆ ತೆರಳಿದ್ದ ಭಾರತೀಯ ಮೀನುಗಾರಿಕ ದೋಣಿಗಳಿಗೆ ಕಲ್ಲೆಸೆದ ಲಂಕೆಯ ನೌಕಾ ಪಡೆ|ಅದೃಷ್ಟವಶಾತ್ ಪ್ರಾಣಾಪಾಯದಿಂದ…

ಮೀನುಗಾರಿಕೆಗೆ ತೆರಳಿದ್ದ ಭಾರತೀಯ ಮೀನುಗಾರಿಕ ದೋಣಿಗಳಿಗೆ ಶನಿವಾರ ತಡರಾತ್ರಿ ಶ್ರೀಲಂಕಾ ನೌಕಾಪಡೆಯಸಿಬ್ಬಂದಿಗಳು ಕಲ್ಲು ತೂರಾಟ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಘಟನೆ ರಾಮೇಶ್ವರದಲ್ಲಿ ನಡೆದಿದೆ. ಸದ್ಯ 60 ಮೀನುಗಾರಿಕ ದೋಣಿಗಳಿಗೆ ಹಾನಿಯುಂಟಾಗಿದ್ದು,ಮೀನುಗಾರರು ತಮ್ಮ