Browsing Category

latest

ಗಂಡನ ಮೇಲಿನ ಸಿಟ್ಟಿಗೆ ಒಂದೂವರೆ ವರ್ಷದ ಮಗುವಿಗೆ ಯದ್ವಾತದ್ವಾ ಹೊಡೆದ ತಾಯಿ | ವಿಡಿಯೋ ವೈರಲ್ ,ತಾಯಿಯನ್ನು ಬಂಧಿಸಿದ…

ಪತಿಯ ಮೇಲಿನ ಕೋಪಕ್ಕೆ ತನ್ನ ಒಂದೂವರೆ ವರ್ಷದ ಮಗುವಿಗೆ ಯದ್ವಾತದ್ವಾ ಹೊಡೆದು ಹಿಂಸೆ ನೀಡಿ ವಿಕೃತವಾಗಿ ವರ್ತಿಸುತ್ತಿದ್ದ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಿಂಸೆಯ ದೃಶ್ಯ ನಿನ್ನೆ ವೈರಲ್ ಆಗಿದ್ದು, ಬಳಿಕ ತಮಿಳುನಾಡು ಪೊಲೀಸರು ಆಂಧ್ರಪ್ರದೇಶದಲ್ಲಿ ಆಕೆಯನ್ನು ಬಂಧಿಸಿದ್ದಾರೆ.

‘ರಾಕಿ ಭಾಯ್’ ಜೊತೆ ಸಂಜನಾ ಫುಲ್ ಪಾರ್ಟಿ | ಮನೆಯಲ್ಲಿಯೇ ಜೊತೆಯಾಗಿ ‘ಆಪ್ಟರ್ ಪಾರ್ಟಿ’…

ಬೆಂಗಳೂರು: ನಟಿ ಸಂಜನಾ ಗಲ್ರಾಣಿಯವರ ಮುಖವಾಡ ಕಳಚಿ ಬಿದ್ದಿದ್ದು, ಇವರು 'ರಾಕಿ ಭಾಯಿ'ಎಂಬುವವರನ್ನು ಹಲವು ಬಾರಿ ಮನೆಗೆ ಆಹ್ವಾನಿಸಿ ಜೊತೆಯಲ್ಲೇ 'ಆಪ್ಟರ್ ಪಾರ್ಟಿ' ಆಚರಿಸಿ ಡ್ರಗ್ಸ್ ಸೇವಿಸಿದ್ದಳು' ಎಂಬ ವಿಷಯ ಈಗ ಸಿಸಿಬಿ ಪೊಲೀಸರ ತನಿಖೆಯಿಂದ ಹೊರಬಿದ್ದಿದೆ. ಅಷ್ಟಕ್ಕೂ ಆಕೆಯ 'ರಾಕಿ

ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ |ಶೂಟಿಂಗ್ ನಲ್ಲಿ ದೇಶಕ್ಕೆ ಸ್ವರ್ಣ ತಂದ…

ಟೋಕಿಯೋ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತ ಇಂದು ಮೊದಲ ಚಿನ್ನದ ಪದಕಕ್ಕೆ ಕೊರಳೊಡ್ಡಿದೆ . ಶೂಟಿಂಗ್ ನಲ್ಲಿ ಅವನಿ ಲೆಖಾರಾ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ. ಅವನಿ ಮಹಿಳೆಯರ 10 ಮೀಟರ್ ಏರ್ ರೈಫಲ್‌ ಸ್ಪರ್ಧೆಯ ಫೈನಲ್​ ಪಂದ್ಯದಲ್ಲಿ 249.6 ಸ್ಕೋರ್

ಮತ್ತೆ ಅಫ್ಘಾನಿಸ್ತಾನದ ಪ್ರಜೆಗಳಿಗೆ ಮುಂದುವರಿದಿದೆ ತಾಲಿಬಾನಿಗಳ ಉಪಟಳ | ಸರ್ಕಾರಕ್ಕೆ ಸೇರಿದ ವಸ್ತುಗಳನ್ನು…

ಅಫ್ಘಾನಿಸ್ತಾನದಲ್ಲಿ ಪ್ರಜೆಗಳಿಗೆ ಮತ್ತೆ ಎಚ್ಚರಿಕೆಯ ಸಂದೇಶಗಳು ಹೆಚ್ಚಾಗುತ್ತಿದ್ದು, ಇದೀಗ ಸರ್ಕಾರಕ್ಕೆ ಸೇರಿದ ಎಲ್ಲಾ ವಸ್ತುಗಳನ್ನು ಮರಳಿಸುವಂತೆ ತಾಲಿಬಾನ್ ಆದೇಶ ನೀಡಿದೆ. ತಾಲಿಬಾನಿಗಳು ಸರ್ಕಾರ ರಚನೆಗೆ ಈಗಾಗಲೇ ತಯಾರಿ ನಡೆಸುತ್ತಿದ್ದು,ಇದರ ನಡುವೆ ಸರ್ಕಾರಿ ವಾಹನ, ಶಸ್ತ್ರಾಸ್ತ್ರ

50 ವರ್ಷಗಳಿಂದ ಒಂದೇ ಒಂದು ಅಪರಾಧಗಳು ನಡೆಯದ ಊರಲ್ಲಿ ಬಿತ್ತು ನಾಲ್ಕು ಹೆಣಗಳು | ಆಸ್ತಿಗಾಗಿ ಒಂದೇ ಕುಟುಂಬದ ನಾಲ್ಕು…

ಎರಡು ಕುಟುಂಬಗಳ ನಡುವೆ ಉಂಟಾಗಿರುವ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಜಗಳದಲ್ಲಿ,ಒಂದೇ ಕುಟುಂಬದ ನಾಲ್ವರು ಸಹೋದರ ಬರ್ಬರ ಹತ್ಯೆ ನಡೆದಿರುವ ಘಟನೆ ಬಾಗಲಕೋಟೆ ಜಮಖಂಡಿಯ ಮಧುರಖಂಡಿ ಗ್ರಾಮದಲ್ಲಿ ನಡೆದಿದೆ. ಹಲವು ವರ್ಷಗಳಿಂದ ಕೊಲೆ, ಜಗಳ ಎಂಬುದೇ ಗೊತ್ತೇ ಇಲ್ಲದ ಊರಲ್ಲಿ,ಈಗ ಮೂರು ಎಕರೆ

ಇನ್ನು ಮುಂದೆ ಹೊರರಾಜ್ಯಕ್ಕೆ ತೆರಳುವಾಗ ವಾಹನದ ಮರು ನೋಂದಣಿ ಬಗ್ಗೆ ಚಿಂತಿಸಬೇಕಾಗಿಲ್ಲ!! | ಹೊಸದಾಗಿ ಬರುತ್ತಿದೆ…

ಇನ್ನು ಮುಂದೆ ಖಾಸಗಿ ವಾಹನದಾರರು ಬೇರೆ ರಾಜ್ಯಕ್ಕೆ ತೆರಳುವಾಗ ವಾಹನದ ಮರು ನೋಂದಣಿ ಮಾಡುವ ಅಗತ್ಯ ಇರುವುದಿಲ್ಲ. ಇದೀಗ ಕೇಂದ್ರ ಸರ್ಕಾರ ‘ಬಿಎಚ್’ ಅಂದರೆ ಭಾರತ್ ಸೀರಿಸ್ ನಂಬರ್ ನೀಡಲು ಮುಂದಾಗಿದೆ. ಮೊದಲು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವಾಸ್ತವ್ಯ ಬದಲಿಸಿದರೆ ಮರು ನೋಂದಣಿ

ಬೆಳ್ತಂಗಡಿ | ವಿದೇಶದಿಂದ ವಾಪಸ್ಸಾಗಿದ್ದ ನೆರಿಯದ ಮಹಿಳೆ ನಗ-ನಗದಿನೊಂದಿಗೆ ಪರಾರಿ, ಅಕ್ರಮ ಸಂಬಂಧದ ಶಂಕೆ, ನಾಪತ್ತೆ…

ಗೃಹಿಣಿಯೊಬ್ಬರು ರಾತ್ರಿ ವೇಳೆ ಮನೆಯಲ್ಲಿದ್ದ ಹಣ ಮತ್ತು ಒಡವೆಯೊಂದಿಗೆ ಪರಾರಿಯಾದ ಘಟನೆ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದಲ್ಲಿ ನಡೆದಿದೆ. ರಾಜಿ ರಾಘವನ್ (39) ನಾಪತ್ತೆಯಾಗಿರುವ ಮಹಿಳೆ. ಈ ಬಗ್ಗೆ ಅವರ ಪತಿ ಚಿದಾನಂದ ಅವರು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದಾರೆ.

ಪ್ಯಾರಾಲಂಪಿಕ್ಸ್ ಟೇಬಲ್ ಟೆನ್ನಿಸ್ ನ ಫೈನಲ್ ಪಂದ್ಯದಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ ಭಾವಿನಾ ಪಟೇಲ್ | ಮೊದಲ ಬಾರಿ…

ಜಪಾನ್ ರಾಜಧಾನಿ ಟೋಕಿಯೊದ ಪ್ಯಾರಾಲಿಂಪಿಕ್ಸ್ ನಲ್ಲಿ ನಡೆದ ಮಹಿಳಾ ಸಿಂಗಲ್ಸ್ ಕ್ಲಾಸ್ 4 ಸ್ಪರ್ಧೆಯ ಫೈನಲ್ ನಲ್ಲಿ ಭಾರತದ ಪ್ಯಾರಾ ಟೇಬಲ್‌ ಟೆನಿಸ್‌ ಆಟಗಾರ್ತಿ ಭಾವಿನಾ ಪಟೇಲ್‌ ಅವರು ಬೆಳ್ಳಿ ಪದಕಕ್ಕೆ ಕೊರಳೊಡ್ದುವ ಮೂಲಕ ಟೆನಿಸ್​ನಲ್ಲಿ ಭಾರತದ ಮೊದಲ ಫೈನಲ್ ಗೆ ತಲುಪಿದ ಆಟಗಾರ್ತಿಯಾಗಿ