Browsing Category

latest

ಮೂಲ್ಕಿ : ಸಿಮೆಂಟ್ ಪೈಪ್ ಉರುಳಿಬಿದ್ದು ನಾಲ್ಕು ವರ್ಷದ ಬಾಲಕ ಸಾವು

ಮೂಲ್ಕಿ:ಸಿಮೆಂಟ್ ಪೈಪ್ ಉರುಳಿ ಬಿದ್ದ ಪರಿಣಾಮ ಮಗುವೊಂದು ಮೃತಪಟ್ಟಿರುವ ಘಟನೆ ಮೂಲ್ಕಿಯಲ್ಲಿ ನಡೆದಿದೆ. ಲಿಂಗಪ್ಪಯ್ಯ ಕಾಡಿನ ನಿವಾಸಿ ರಾಮು ಎಂಬುವರ ಮಗ ನಾಲ್ಕು ವರ್ಷದ ಯುವರಾಜ ಎಂಬ ಬಾಲಕ ಮೃತಪತ್ತಿದ್ದಾರೆ. ನಾಗರಾಜ್ ಎಂಬುವರ ಕಂಪನಿಯ ಸಿಮೆಂಟ್ ಪೈಪ್‌ಗಳನ್ನು ಲಿಂಗಪ್ಪಯ್ಯಕಾಡಿನ ಆಶ್ರಯ

ಹಿಂದಿ ಜನಪ್ರಿಯ ನಟ, ಬಿಗ್ ಬಾಸ್ ವಿನ್ನರ್ ಸಿದ್ದಾರ್ಥ್ ಶುಕ್ಲಾ ಹೃದಯಾಘಾತದಿಂದ ನಿಧನ

ಹಿಂದಿ ಕಿರುತೆರೆಯ ಜನಪ್ರಿಯ ನಟ, ಬಿಗ್‌ ಬಾಸ್‌ 13ನೇ ಆವೃತ್ತಿಯ ವಿಜೇತ ಸಿದ್ಧಾರ್ಥ್​ ಶುಕ್ಲಾ ಹೃದಯಾಘಾತದಿಂದ ಗುರುವಾರ ಮೃತಪಟ್ಟಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಬರಸಿಡಿಲಿನಂತೆ ಅಪ್ಪಳಿಸಿದೆ‌. 40 ವರ್ಷದ ಸಿದ್ಧಾರ್ಥ್‌ ಶುಕ್ಲಾರವರಿಗೆ ಗುರುವಾರ ಬೆಳಗ್ಗೆ ತೀವ್ರ ಹೃದಯಾಘಾತವಾಗಿದ್ದು

ಗೆಳತಿ ಮಾತು ಬಿಟ್ಟಳೆಂದು ಮಂತ್ರವಾದಿಯ ಮೊರೆಹೋದ ಯುವಕ | ಡೋಂಗಿ ಬಾಬಾನ ನಂಬಿ ದುಡ್ಡಿನ ಮಳೆ ಹರಿಸಿದ ಆತನಿಗೆ ಕೊನೆಗೆ…

ಸಾಮಾನ್ಯವಾಗಿ ಆತ್ಮೀಯರು ನಮ್ಮ ಬಳಿ ಮಾತು ಬಿಟ್ಟಾಗ ಹೇಗಾದರೂ ಅವರ ಮನ ಒಲಿಸಿ ಮತ್ತೆ ಜೊತೆ ಆಗೋದು ನೋಡಿದ್ದೀವಿ. ಆದ್ರೆ ಇಲ್ಲೊಬ್ಬ ಗೆಳತಿ ಮಾತು ಬಿಟ್ಟಳೆಂದು ಮಂತ್ರವಾದಿಯ ಮೊರೆ ಹೋದ ಭೂಪ ಕಳೆದು ಕೊಂಡದ್ದು ಎಷ್ಟು ಗೊತ್ತೇ!!? ಈ ವಿಚಿತ್ರ ಘಟನೆ ನಡೆದಿದ್ದು ಗುಜರಾತ್‌ನ ಅಹಮದಾಬಾದ್ʼನ

ಭರ್ಜರಿ ಗುಡ್ ನ್ಯೂಸ್ ನೀಡಿದ ಸಿಎಂ| ಶೀಘ್ರದಲ್ಲೇ ಹೊಸ ಮರಳು ನೀತಿ ಜಾರಿಗೆ ಬರಲಿದೆ ಎಂದ ಬೊಮ್ಮಾಯಿ

ಹಾವೇರಿ: ಸಿಎಂ ಬಸವರಾಜ ಬೊಮ್ಮಾಯಿ ಭರ್ಜರಿ ಸಿಹಿಸುದ್ದಿ ನೀಡಿದ್ದು,ರಾಜ್ಯದಲ್ಲಿ ಶೀಘ್ರವೇ ಹೊಸ ಮರಳು ನೀತಿ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ. ಶಿಗ್ಗಾಂವ್ ನಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು,ಅಭಿವೃದ್ಧಿಯ ಯೋಜನೆಯ ಬಗ್ಗೆ ಮಾತನಾಡುತ್ತಾ ರಾಜ್ಯದಲ್ಲಿ ಹೊಸ ಮರಳು ನೀತಿಯ

ನಾಟಿ ಕೋಳಿಗೆ ಚೀಟಿ ಹರಿದ ಬಸ್ ಕಂಡಕ್ಟರ್ | KSRTC ಬಸ್ಸಿನಲ್ಲಿ ನಡೆಯಿತೊಂದು ಸ್ವಾರಸ್ಯಕರ ಪ್ರಕರಣ !

ಚಿಕ್ಕಬಳ್ಳಾಪುರ : ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬಸ್‌ನಲ್ಲಿ ಒಯ್ಯುತ್ತಿದ್ದ ನಾಟಿ ಕೋಳಿಗೆ ಕಂಡಕ್ಟರ್ ಚೀಟಿ ಹರಿದ ಸ್ವಾರಸ್ಯಕರ ಪ್ರಕರಣ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕೊಳಿಗೂ ಕೂಡಾ ಪ್ರಯಾಣಿಕರ ದರ ವಿಧಿಸಿ ಟಿಕೆಟ್‌ ನೀಡಿದ ಕಂಡಕ್ಟರ್‌ ವರ್ತನೆ ಸಾಮಾಜಿಕ

ಗಂಡ ಮಾಡಿದ ಸಾಲಕ್ಕೆ ಹೆಂಡತಿಯನ್ನೇ ಒತ್ತೆಯಾಳಗಿಟ್ಟುಕ್ಕೊಂಡ ಫೈನಾನ್ಸರ್ | ಮೂತ್ರ ವಿಸರ್ಜನೆಗೂ ಬಿಡದೇ ಕೂಡಿ ಹಾಕಿ…

ಯಾದಗಿರಿ:ಸಾಲಗಾರರ ಕಾಟ ಅಂತೂ ಕಟ್ಟಿಟ್ಟ ಬುತ್ತಿ. ಇತ್ತೀಚಿಗೆ ಅಂತೂ ಸಾಲ ಕೇಳುವವರ ಸಂಖ್ಯೆಯು ಹೆಚ್ಚಾಗಿದ್ದು,ನಂತರ ಪಾವತಿಸದೆ ಕೊಲೆ ದರೋಡೆ ಮಾಡಿದ್ದು ಉಂಟು. ಅದರಲ್ಲೂ ಯಾದಗಿರಿ ನಗರದಲ್ಲಿ ನಡೆದ ಘಟನೆ ಆಶ್ಚರ್ಯಕರವಾಗಿದೆ. ಖಾಸಗಿ ಫೈನಾನ್ಸ್ ವೊಂದು ಗಂಡ ಮಾಡಿದ ಸಾಲಕ್ಕೆ

‘ಗೂಗಲ್ ಪೇ’ ಬಳಕೆದಾರರಿಗೆ ಸಿಹಿ ಸುದ್ದಿ | ಇನ್ನು ಮುಂದೆ ಗೂಗಲ್ ಪೇ ಮೂಲಕ ಎಫ್ ಡಿ ತೆರೆಯಲು ಅವಕಾಶ

ಇದೀಗ 'ಗೂಗಲ್ ಪೇ' ಆಪ್ ಬಳಕೆದಾರರಿಗೆ ಭರ್ಜರಿಯಾದ ಹೊಸ ಸೇವೆಯೊಂದು ಬಂದಿದ್ದು, ಇನ್ನು ಮುಂದೆ ನಿಶ್ಚಿತ ಠೇವಣಿ (ಎಫ್ ಡಿ) ತೆರೆಯಲು ಶೀಘ್ರವೇ ಅವಕಾಶ ನೀಡಲಿದೆ. ಗೂಗಲ್ ಪೇ ದೇಶದಲ್ಲಿ ಡಿಜಿಟಲ್ ಪಾವತಿಗಳಿಗೆ ಜನಪ್ರಿಯ ವೇದಿಕೆಯಾಗಿದ್ದು, ಈ ಆಪ್ ಭಾರತದಲ್ಲಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ 10

ಎಮ್ ಡಬ್ಲ್ಯೂ ಪಿ ಕಾಯ್ದೆಯ ಪ್ರಕಾರ ಇನ್ನು ಮುಂದೆ ಹೆಂಡತಿಯ ಯಾವುದೇ ಆದಾಯದ ಹಕ್ಕನ್ನು ಗಂಡನಿಗೆ ನೀಡೋ ಹಾಗಿಲ್ಲ | ಏನಿದು…

ಎಂಡಬ್ಲ್ಯೂಪಿ ಕಾಯ್ದೆಯ ಪ್ರಕಾರ ಇನ್ನು ಮುಂದೆ ಹೆಂಡತಿಯ ಯಾವುದೇ ಆದಾಯ ಅಥವಾ ಹೂಡಿಕೆಯ ಹಕ್ಕನ್ನು ಗಂಡನಿಗೆ ನೀಡುವ ಹಾಗಿಲ್ಲ ಎಂಬುದು ಕಾಯ್ದೆಯಲ್ಲಿ ಹೇಳಲಾಗಿದೆ. ಎಂಡಬ್ಲ್ಯುಪಿ ಕಾಯ್ದೆ ಯು ವಿವಾಹಿತ ಮಹಿಳೆಯರ ರಕ್ಷಣಾ ಕಾಯ್ದೆ ಆಗಿದ್ದು, ಇದು ವಿವಾಹಿತ ಮಹಿಳೆಯರನ್ನು ರಕ್ಷಿಸಲೆಂದೇ