Browsing Category

latest

ಅಜ್ಜನ ಪಾಲಿಗೆ ಸೂಪರ್ ಹೀರೋಗಳಾದ ಮೂವರು ಯುವಕರ ತಂಡ | ಬೆಂಕಿಯ ಕೆನ್ನಾಲಿಗೆಯಿಂದ ಮುದಿ ಜೀವವನ್ನು ಕಾಪಾಡಿದ ಯುವಕರಿಗೆ…

ಬೆಂಕಿ ಎಂದ ಕೂಡಲೇ ದೂರ ಸರಿಯೋ ಜನರ ನಡುವೆ, ಇಲ್ಲೊಂದು ಯುವಕರ ತಂಡ ಜೀವ ಭಯ ಇಲ್ಲದೆ ವೃದ್ಧರೊಬ್ಬರ ಪಾಲಿಗೆ ಹೀರೋಗಳಂತೆ ಬಂದು ಬೆಂಕಿಯಿಂದ ರಕ್ಷಿಸಿದ ಘಟನೆ ನಡೆದಿದೆ. ಕಟ್ಟಡಕ್ಕೆ ಬೆಂಕಿ ಬಿದ್ದಿದ್ದು ವೃದ್ಧರೊಬ್ಬರು ಬೆಂಕಿಯಲ್ಲಿ ಸಿಲುಕಿ ಸಾವು ಬದುಕಿನ ನಡುವೆ

ಎಲ್ಲೂ ಕಂಡು ಕೇಳರಿಯದ ರೀತಿಯಲ್ಲಿ ಬಂತು ಮದುವೆ ದಿಬ್ಬಣ | ಕಾರಲ್ಲ, ಬುಲೆಟ್ ಬೈಕ್ ಅಲ್ಲ, ಕುದುರೆಯೂ ಅಲ್ಲ ಜೆಸಿಬಿಯಲ್ಲಿ…

ಪ್ರತಿಯೊಂದು ವಧು-ವರರಿಗೂ ತಮ್ಮ ಮದುವೆ ಡಿಫರೆಂಟ್ ಆಗಿ ಮಿಂಚ್ ಬೇಕು ಎಂಬ ಕನಸುಗಳಿರುತ್ತೆ. ಆದ್ರೆ ಇಲ್ಲೊಂದು ಜೋಡಿಯ ಡಿಫರೆಂಟ್ ಎಂಟ್ರಿ ಮಾತ್ರ ಸಕ್ಕತ್ ಮಿಂಚಿಂಗೋ ಮಿಂಚಿಂಗ್. https://twitter.com/ghulamabbasshah/status/1443959388885209091?s=20 ಹೌದು. ಈ ನವಜೋಡಿ ಕಡಲ

ಪತಿಯ ಮೇಲಿನ ಪ್ರೀತಿಗೆ ಕಳೆದ 31 ವರ್ಷಗಳಿಂದ ಕೇವಲ ಚಹಾ ಕುಡಿದೇ ಬದುಕಿದ ಪತ್ನಿ!! ಏನೀ ಪ್ರೇಮ್ ಕಹಾನಿ ??

ಭಾರತೀಯರು ಚಹಾ ಮತ್ತು ಕಾಫಿ ಪ್ರಿಯರು ಎಂದು ಹೇಳುವುದರಲ್ಲಿ ಅನುಮಾನವೇ ಇಲ್ಲ ಬಿಡಿ.ಬಿಡುವು ಸಿಕ್ಕರೆ ಸಾಕು 1 ಕಪ್ ಚಹಾ ಸವಿಯದೆ ಇರಲಾರರು. ಸಂಜೆ ವೇಳೆ ಮತ್ತು ಬೆಳಗ್ಗಿನ ಜಾವ ಒಂದು ಕಪ್ ಚಹಾ ಸೇವಿಸಿದರೆ ದೇಹಕ್ಕೆ ಮತ್ತಷ್ಟು ಬಿಸಿ ನೀಡುವುದಲ್ಲದೆ ಅಂದಿನ ದಿನವನ್ನು ಸಂತೋಷದಿಂದ ಕಳೆಯಲು

ಇನ್ನು ಮುಂದೆ ಭಾರತೀಯ ವಾಹನಗಳಲ್ಲಿ ಕೇಳಿಬರಲಿವೆಯಂತೆ ಸಂಗೀತ ವಾದ್ಯಗಳು ?! | ವಾಹನಗಳ ಹಾರ್ನ್ ಗೆ ಭಾರತೀಯ ಸಂಗೀತ…

ನಾಸಿಕ್ : ಭಾರತೀಯ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಈಗಾಗಲೇ ವಾಹನಗಳ ಹಾರ್ನ್ ಗೆ ಸಂಗೀತ ವಾದ್ಯಗಳ ಶಬ್ದವನ್ನು ಅಳವಡಿಸಲು ನಿರ್ಧಾರ ಕೈಗೊಂಡಿದೆ. ವಾಹನಗಳ ಹಾರ್ನ್ ಗೆ ಭಾರತೀಯ ಸಂಗೀತ ವಾದ್ಯಗಳ ಶಬ್ದವನ್ನು ಮಾತ್ರ ಅಳವಡಿಸಿಕೊಳ್ಳಲಾಗುವುದು ಎಂದು ಕೇಂದ್ರ ಸಾರಿಗೆ

ಆರ್ ಎಸ್ ಎಸ್ ವಿರುದ್ಧ ಅವಹೇಳನಕಾರಿ ಹೇಳಿಕೆ | ಬಾಲಿವುಡ್ ಗೀತೆ ರಚನೆಕಾರ ಜಾವೇದ್ ಅಖ್ತರ್ ವಿರುದ್ಧ ಎಫ್ಐಆರ್ ದಾಖಲು

ಮುಂಬೈ: ರಾಷ್ಟ್ರೀಯ ಸ್ವಯಂ ಸೇವಕ ಸಂಘ- ಆರ್ ಎಸ್ ಎಸ್ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪದ ಮೇರೆಗೆ ಬಾಲಿವುಡ್ ಗೀತೆ ರಚನೆಕಾರ ಜಾವೇದ್ ಅಖ್ತರ್ ವಿರುದ್ಧ ಸೋಮವಾರ ಮುಂಬೈ ಪೊಲೀಸರು ಎಫ್ ಐಆರ್ ದಾಖಲಿಸಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಗರದ ಮೂಲದ ವಕೀಲ ಸಂತೋಷ್ ದುಬೆ ನೀಡಿದ

ಮದುವೆ ಆಗಿ ಜತೆಗಿದ್ದದ್ದು ಕೇವಲ 5 ದಿನ | ಡೈವೋರ್ಸ್ ಗಾಗಿ ಕೋರ್ಟಲ್ಲಿ ಬಡಿದಾಡಿದ್ದು ಸುದೀರ್ಘ 26 ವರ್ಷ !

ನವದೆಹಲಿ: ದಂಪತಿಗಳು ಪರಸ್ಪರ ಒಬ್ಬರಿಗೊಬ್ಬರು ಜಿದ್ದಿಗೆ ಬಿದ್ದರೆ ಏನು ಅನರ್ಥ ಆಗಬಹುದು ಎನ್ನುವುದಕ್ಕೆ ಇದಕ್ಕಿಂತ ಒಳ್ಳೆಯ ಉದಾಹರಣೆ ಬೇರೆ ಸಿಗಲಿಕ್ಕಿಲ್ಲ. ಈ ದಂಪತಿ ಮದುವೆ ಆಗಿ ದಾಂಪತ್ಯ ಜೀವನ ನಡೆಸಿದ್ದು ಕೇವಲ ಐದಾರು ದಿನಗಳು; ಆದರೆ ವಿಚ್ಛೇದನಕ್ಕಾಗಿ ಸುದೀರ್ಘ 26 ವರ್ಷಗಳ ಕಾಲ ಕೋರ್ಟ್

ತನ್ನ ಧಣಿಗಾಗಿ ವರ್ಷಕ್ಕೆ 90 ಲಕ್ಷ ದುಡಿದು ಕೊಡುತ್ತಿದ್ದ, 1200 ಕೆಜಿ ತೂಕದ ದೈತ್ಯ ಸುಲ್ತಾನ್ ಧರೆಗೆ !

ಚಂಡೀಗಢ: ಬರೋಬ್ಬರಿ 1200 ಕೆಜಿ ತೂಕದ ಸುಲ್ತಾನ್ ರಾಷ್ಟ್ರವ್ಯಾಪಿಯಾಗಿ ತಾನು ಗಳಿಸಿದ್ದ ಹೆಸರು ಪಕ್ಕಕ್ಕೆ ಇಟ್ಟು ಧರಾಶಾಹಿಯಾಗಿದ್ದಾನೆ. ಮಿರಿಮಿರಿ ಮಿಂಚುವ ಎಣ್ಣೆ ತಿಕ್ಕಿದ ಕಪ್ಪು ಮೈ, ಮಿರ್ರನೆ ಕನ್ನಡಿಯಂತೆ ಹೊಳೆಯುತ್ತಿದ್ದ ಕಣ್ಣುಗಳು, 6 ಅಡಿ ಉದ್ದದ ಅಜಾನುಬಾಹು ಸುಲ್ತಾನ್‌ನನ್ನು

ಹಾಡಹಗಲೇ ಒಂಟಿ ಮಹಿಳೆಯ ಮನೆಗೆ ನುಗ್ಗಿದ ಕಳ್ಳರು!|ಸ್ಥಳೀಯರಿಂದ ಧರ್ಮದೇಟು ತಿಂದು,ಪೋಲಿಸರ ಕೈವಶ

ಹಾಡಹಗಲೇ ಒಂಟಿ ಮಹಿಳೆಯ ಮನೆಗೆ ನುಗ್ಗಿದ ಕಳ್ಳರು ಸ್ಥಳೀಯರ ಕೈಗೆ ಸಿಕ್ಕಿಬಿದ್ದು ಧರ್ಮದೇಟು ತಿಂದ ಘಟನೆ ಚಿಕ್ಕಬಳ್ಳಾಪುರದ ಚಿಂತಾಮಣಿ ನಗರದ ವೆಂಕಟಗಿರಿಕೋಟೆಯಲ್ಲಿ‌ ನಡೆದಿದೆ. ಮನೆಯಲ್ಲಿ ಮಹಿಳೆ ಒಂಟಿಯಾಗಿ ಇರುವುದನ್ನು ಗಮನಿಸಿ ವಕೀಲ ರಾಜಾರಾಂ ಮನೆಗೆ ನುಗ್ಗಿದ್ದಾರೆ.ಆಂಧ್ರಪ್ರದೇಶದ