ಕೊಲ್ಲುವುದು ಹೇಗೆಂದು ಗೂಗಲ್ ಮಾಡಿ, ತನ್ನ 3 ತಿಂಗಳ ಕಂದಮ್ಮನನ್ನೇ ನಿರ್ದಯಿಯಾಗಿ ಕೊಂದ ಪಾಪಿ ತಾಯಿ!!
ಇಂದಿನ ಡಿಜಿಟಲ್ ಯುಗ ಕೆಲವರಿಗೆ ಒಳಿತನ್ನು ಮಾಡಿದರೆ ಇನ್ನೂ ಕೆಲವರಿಗೆ ಕೆಡುಕು ನೀಡುತ್ತದೆ. ಆದರೆ ಇವೆಲ್ಲವೂ ವ್ಯಕ್ತಿಯ ಗುಣ-ನಡತೆಯ ಮೇಲೆ ಅವಲಂಬಿಸಿರುತ್ತದೆ. ಆದ್ರೆ ಇಲ್ಲೊಂದು ಕಡೆ ಈ ಟೆಕ್ನಾಲಜಿಯನ್ನು ಮಹಿಳೆ ಹೇಗೆ ಬಳಸಿಕೊಂಡಿದ್ದಾಳೆ ನೀವೇ ನೋಡಿ.
ಹೌದು.ಮಹಿಳೆಯೊಬ್ಬಳು,ಒಬ್ಬ!-->!-->!-->…