Browsing Category

latest

ತುಳುನಾಡ ಹಾಸ್ಯಸಾರಥಿ – ಸಂದೀಪ್ ಶೆಟ್ಟಿ ರಾಯಿ.

ಬರಹ : ನೀತು ಬೆದ್ರ. ನಗು ಮತ್ತು ಅಳು. ಮಾನವನ ಜೀವನದ ಅತ್ಯಮೂಲ್ಯ ಭಾವನೆ. ನಗುವಿನ ಸಿಹಿಯೊಂದಿಗೆ ಬಾಳುವುದರ ಜೊತೆಗೆ ಅಳುವಿನ ಕಹಿಯೊಂದಿಗೆ ಬೆರೆಯಬೇಕಷ್ಟೇ. Smile and find the world smiling at you ಎಂಬ ಮಾತಿದೆ. ನಾವು ನಕ್ಕರೆ ಜಗವು ನಗುವುದು. ಜಗತ್ತು ನಗುತ್ತಿರುವುದನ್ನು ನೀವು

ಪೆರ್ನೆ : ಬೆಂಕಿ ಅವಘಡ ದ್ವಿ ಚಕ್ರ ವಾಹನಕ್ಕೆ ಹಾನಿ

ಬಂಟ್ವಾಳ : ಪೆರ್ನೆ ಎಂಬಲ್ಲಿ ಅಟೋ ವರ್ಕ್ಸ್ ದ್ವಿಚಕ್ರ ವಾಹನ ಗ್ಯಾರೇಜ್ ಗೆ ಆಕಸ್ಮಿಕ ಬೆಂಕಿ ಬಿದ್ದ ಘಟನೆ ನಡೆದಿದ್ದು ಅನೇಕ ದ್ವಿ ಚಕ್ರ ವಾಹನಗಳು ಹಾನಿ ಗೊಂಡಿರುತ್ತದೆ. ಘಟನಾ ಸ್ಥಳಕ್ಕೆಬಂಟ್ವಾಳ ಕಂದಾಯ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದರು.

ಉಡುಪಿ:ವಿದೇಶದಿಂದ ಆಗಮಿಸುವ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ-ಕೂರ್ಮಾರಾವ್ ಜಿಲ್ಲಾಧಿಕಾರಿ

ಉಡುಪಿ:ಕೊರೋನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿಯಮವನ್ನು ಪಾಲಿಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ವಿದೇಶದಿಂದ ಆಗಮಿಸುವ ಪ್ರಯಾಣಿಕರನ್ನು ಕೋವಿಡ್ ಪರೀಕ್ಷೆ ಕಡ್ಡಾಯ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಮನವಿ ಮಾಡಿದ್ದಾರೆ. ಕೋವಿಡ್ ಪರೀಕ್ಷೆ ಕಡ್ಡಾಯದ ಜೊತೆಗೆ ಮಾಸ್ಕ್

ಬಟ್ಟೆ ಒಣಗಿಸಲು ಹೋಗಿ ಆಯ ತಪ್ಪಿ ಐದನೇ ಮಹಡಿಯಿಂದ ಬಿದ್ದ ಮಹಿಳೆ|ಚಿಕಿತ್ಸೆ ಫಲಕರಿಸದೆ ಸಾವು

ಕಾರ್ಕಳ : ಬಟ್ಟೆ ಒಣಗಿಸಲು ಹೋಗಿ ಐದನೇ ಮಹಡಿಯಿಂದ ಬಿದ್ದು ಮಹಿಳೆ ಸಾವನ್ನಪ್ಪಿದ ಘಟನೆ ಕಾರ್ಕಳ ತಾಲೂಕು ನಿಟ್ಟೆಯಲ್ಲಿ ಸಂಭವಿಸಿದೆ. ಕಮಲ ಪ್ರಿಯಾ ಬಿ (48 ವ) ಎಂಬವರು ಮೃತಪಟ್ಟಮಹಿಳೆಯಾಗಿದ್ದಾರೆ. ಇವರು ಕಳೆದ 10 ವರ್ಷದಿಂದ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ನಿಟ್ಟೆ ಕಾಲೇಜಿನ ವಸತಿ

ಎಸ್.ಎಸ್.ಎಲ್.ಸಿ ಸಹಿತ ಪಿಯುಸಿ ಮೇಲ್ಪಟ್ಟ ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ!! ಬಿಎಂಟಿಸಿ ಸಾರಿಗೆ ಸಂಸ್ಥೆಯಲ್ಲಿ…

ಬೆಂಗಳೂರು ಬಿಎಂಟಿಸಿ ಯಲ್ಲಿ ಹಲವು ಹುದ್ದೆಗಳು ಖಾಲಿ ಇದ್ದು, ಖಾಲಿ ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 500 ಹುದ್ದೆಗಳು ಖಾಲಿ ಇದ್ದು ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್ ಇಂದ ಎಸ್.ಎಸ್.ಎಲ್.ಸಿ ಅಥವಾ ಪಿಯುಸಿ ವಿದ್ಯಾರ್ಹತೆಯನ್ನು ಹೊಂದಿರಬೇಕು.

ಹಸುವಿನ ರೂಪದಲ್ಲಿ ಗಂಡನ ಪುನರ್‌ಜನ್ಮ ನಂಬಿಕೆ | ಹಸುವಿನ ಜೊತೆ ಮದುವೆಯಾದ ವೃದ್ದೆ !

ಭಾರತದಂತೆಯೇ ಪ್ರಪಂಚದ ಹಲವು ದೇಶಗಳಲ್ಲಿ ಮನರ್ಜನ್ಮದ ನಂಬಿಕೆ ಇದೆ. ಮನುಷ್ಯರು ಭೂಮಿಯ ಮೇಲೆ ಬೇರೆ ಯಾವುದಾದರೂ ರೂಪದಲ್ಲಿ ಮತ್ತೆ ಹುಟ್ಟುತ್ತಾರೆ ಎಂದು ನಂಬುವರೂ ಇದ್ದಾರೆ. ಇತ್ತೀಚೆಗೆ ಕಾಂಬೋಡಿಯಾದ ವೃದ್ಧೆಯೊಬ್ಬಳ ವಿಷಯದಲ್ಲಿ ಆಗಿದ್ದು ಕೂಡ ಇದೇ ಪುನರ್ಜನ್ಮ, ಕಾಂಬೋಡಿಯಾದ ಕ್ರಾತಿ

ಬೆಳ್ತಂಗಡಿ :ಉಜಿರೆ ಓಡಲ ನಿವಾಸಿ ಜಯಾನಂದ ಪೂಜಾರಿ ಹೃದಯಾಘಾತದಿಂದ ನಿಧನ

ಬೆಳ್ತಂಗಡಿ :ಉಜಿರೆ ಗ್ರಾಮದ ಓಡಲ -ಮುಂಡತ್ತೋಡಿ ನಿವಾಸಿ ಇಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಮೃತರು ದಿ| ಅಣ್ಣಿ ಪೂಜಾರಿ ಅವರ ಪುತ್ರ ಜಯಾನಂದ ಪೂಜಾರಿ (43)ಎಂಬುವವರೆಂದು ತಿಳಿದು ಬಂದಿದ್ದು,ಹೃದಯಾಘಾತದಿಂದ ಮೃತ ಪಟ್ಟಿರುತ್ತಾರೆ. ಇವರು ಓಡಲದ ಶ್ರೀ ವ್ಯಾಘ್ರ

ಮಾಣಿ: ಕಾರು ಡಿಕ್ಕಿ ಹೊಡೆದು ಶಾಲಾ ಬಾಲಕ ಗಂಭೀರ!! ಶಾಲೆ ಬಿಟ್ಟು ಮನೆಗೆ ತೆರಳಲು ರಸ್ತೆ ದಾಟುತ್ತಿದ್ದಾಗ ನಡೆದ ಘಟನೆ

ವಿಟ್ಲ: ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ಶಾಲಾ ಬಾಲಕನೋರ್ವನಿಗೆಕಾರೊಂದು ಡಿಕ್ಕಿ ಹೊಡೆದು ಬಾಲಕ ಗಂಭೀರಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟೀಯ ಹೆದ್ದಾರಿಯ ಮಾಣಿ ಎಂಬಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯಮಾಣಿಯಲ್ಲಿ ರಸ್ತೆ ದಾಟುತ್ತಿದ್ದಾಗ, ಮಾಣಿ ಕಡೆಯಿಂದ ಉಪ್ಪಿನಂಗಡಿ