ಪೆರ್ನೆ : ಬೆಂಕಿ ಅವಘಡ ದ್ವಿ ಚಕ್ರ ವಾಹನಕ್ಕೆ ಹಾನಿ

ಬಂಟ್ವಾಳ : ಪೆರ್ನೆ ಎಂಬಲ್ಲಿ ಅಟೋ ವರ್ಕ್ಸ್ ದ್ವಿಚಕ್ರ ವಾಹನ ಗ್ಯಾರೇಜ್ ಗೆ ಆಕಸ್ಮಿಕ ಬೆಂಕಿ ಬಿದ್ದ ಘಟನೆ ನಡೆದಿದ್ದು ಅನೇಕ ದ್ವಿ ಚಕ್ರ ವಾಹನಗಳು ಹಾನಿ ಗೊಂಡಿರುತ್ತದೆ. ಘಟನಾ ಸ್ಥಳಕ್ಕೆ
ಬಂಟ್ವಾಳ ಕಂದಾಯ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದರು.

Leave A Reply

Your email address will not be published.