Browsing Category

latest

ಗೂಗಲ್ ಮ್ಯಾಪ್ ನೋಡಿಕೊಂಡು ವಾಹನ ಚಲಾಯಿಸುವ ಸವಾರರಿಗೊಂದು ಗುಡ್ ನ್ಯೂಸ್ !! | ಹೊಸದಾಗಿ ಬಂದಿದೆ ‘ಗೂಗಲ್ ಮ್ಯಾಪ್…

ಅದೆಷ್ಟೋ ಸವಾರರು ಅತಿಯಾದ ವೇಗದಿಂದ ವಾಹನ ಓಡಿಸಿ ಪೊಲೀಸ್ ಕೈಗೆ ಸಿಕ್ಕಿ ಬಿದ್ದು ದಂಡ ಕಟ್ಟಿರುತ್ತಾರೆ. ಅಲ್ಲದೇ ವೇಗವಾದ ಪ್ರಯಾಣದಿಂದ ಅಪಘಾತ ಸಂಭವಿಸಿ ಮರಣ ಹೊಂದಿದವರು ಅದೆಷ್ಟೋ ಮಂದಿ. ಇದೀಗ ನಮ್ಮ ಜಗತ್ತು ತಂತ್ರಜ್ಞಾನಗಳಲ್ಲಿ ಎಷ್ಟು ಅದ್ಭುತವಾಗಿದೆ ಎಂದರೆ ದಿನದಿಂದ ದಿನಕ್ಕೆ ಒಂದಲ್ಲ ಒಂದು

ಮಂಗಳೂರಿನಲ್ಲಿ ಸುಲಿಗೆಗಿಳಿದ ಮಂಗಳಮುಖಿ!! ಒಂಟಿ ಬೈಕ್ ಸವಾರರೇ ಇವರ ಟಾರ್ಗೆಟ್

ಮಂಗಳೂರು:ಇತ್ತೀಚೆಗೆ ಮಂಗಳಮುಖಿಯರ ಸುಲಿಗೆ ಅಧಿಕವಾಗಿದೆ.ಬಸ್ ಪ್ರಯಾಣಿಕರನ್ನು ಬಿಡದೆ ಎಲ್ಲಾ ಜನರಿಂದ ಹಣ ವಸೂಲಿ ಮಾಡುತ್ತಿರುವುದು ಕಂಡು ಬಂದಿದೆ. ಇದೀಗ ಒಂಟಿಯಾಗಿ ಹೋಗುವ ಬೈಕ್ ಸವಾರರನ್ನು ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ ಮಂಗಳಮುಖಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಕಡಬ : ಕೊಂಬಾರು ಹಾಡುಹಗಲೇ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆ

ಕಡಬ :ಕೊಂಬಾರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿರಿಬಾಗಿಲಿನಲ್ಲಿ ಹಾಡುಹಗಲೇ ಕಾಡಾನೆಯೊಂದು ತೋಟಕ್ಕೆ ನುಗ್ಗಿ ಬಾಳೆಗಿಡಗಳನ್ನು ಕಿತ್ತು ತಿಂದಿದೆ. ಸಿರಿಬಾಗಿಲಿನ ಬಾರ್ಯ ಎಂಬ ಪ್ರದೇಶಕ್ಕೆ ಗರ್ಭಿಣಿ ಆನೆ ಬಂದಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಆನೆಯನ್ನು ಓಡಿಸುವ ಸಲುವಾಗಿ

ಶಬರಿಮಲೆ ಯಾತ್ರಾರ್ಥಿಗಳಿಗೆ ಸಿಹಿಸುದ್ದಿ | ಭಕ್ತಾದಿಗಳಿಗಾಗಿಯೇ ನಿರ್ಮಾಣವಾಗಿದೆ ‘ಶಬರಿಮಲೆ ಹಬ್’ |…

ನವದೆಹಲಿ: ಶಬರಿಮಲೆ ಯಾತ್ರಿಗಳಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ಹಲವು ಕ್ರಮಗಳನ್ನು ಕೈ ಗೊಂಡಿದ್ದು,ಯಾತ್ರೆಗೆ ತೆರಳಲು ಅನುಕೂಲವಾಗುವ ದೃಷ್ಟಿಯಿಂದ ಕೊಚ್ಚಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಶೇಷ ಕೇಂದ್ರ ತೆರೆಯಲಾಗಿದ್ದು,'ಶಬರಿಮಲೆ ಹಬ್' ನಿರ್ಮಿಸಲಾಗಿದೆ. ತಿರುವಾಂಕೂರು

ಪಾರ್ಕ್ ನಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಅಸಭ್ಯ ವರ್ತನೆ: ಸಾರ್ವಜನಿಕರಿಂದ ಆಕ್ರೋಶ

ಬೆಂಗಳೂರು : ಕಾಲೇಜು ವಿದ್ಯಾರ್ಥಿಗಳು ತರಗತಿಗಳಿಗೆ ಚಕ್ಕರ್​ ಹೊಡೆದು ಪಾರ್ಕ್ ಪೊದೆಗಳ ಮರೆಯಲ್ಲಿ ಅಸಭ್ಯ ವರ್ತನೆಯಲ್ಲಿ ತೊಡಗುತ್ತಿರುವ ದೃಶ್ಯ ರಾಮನಗರದಲ್ಲಿ ನಡೆಯುತ್ತಿದೆ.‌ಇದು ಸಿಸಿಟಿವಿ ಗಳಲ್ಲಿ ರೆಕಾರ್ಡ್ ಆಗಿದ್ದು,ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಮನಗರ ಜಿಲ್ಲೆಯ

ಗ್ರಾಹಕರಿಗೊಂದು ಗುಡ್ ನ್ಯೂಸ್ | ಇನ್ನು ಮುಂದೆ LPG ಸಿಲಿಂಡರ್ ಕೇವಲ 587 ರೂ. ಗೆ ದೊರೆಯುತ್ತದೆ !?

ದಿನದಿಂದ ದಿನಕ್ಕೆ ದಿನಸಿ ವಸ್ತುಗಳಿಂದ ಹಿಡಿದು ತೈಲಗಳ ಬೆಲೆ ವಿಪರೀತ ಏರಿಕೆ ಕಂಡು ಬರುತ್ತಿದೆ. ಮಳೆಯ ಅಬ್ಬರದಿಂದಾಗಿ ತರಕಾರಿಗಳ ಬೆಲೆಯು ಅಧಿಕವಾಗಿದೆ. ಇದರ ಜೊತೆಗೆ ಅಡುಗೆ ಅನಿಲದ ಬೆಲೆಯೂ ಉತ್ತುಂಗಕ್ಕೆ ಏರಿದ್ದು, ಆದರೆ ಇನ್ನು ಮುಂದೆ ಗ್ಯಾಸ್ ಸಿಲಿಂಡರ್ 587ರೂ.ಗೆ ಲಭ್ಯವಾಗಲಿದೆ..ಏನಿದು

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಡೆಯಿಂದ ಸಿಹಿ ಸುದ್ದಿ | ಪೆಟ್ರೋಲ್ ಬೆಲೆ ಏರಿಕೆ ನಡುವೆ ಗ್ರಾಹಕರಿಗೆ ದೊರೆಯಲಿದೆ…

ನವದೆಹಲಿ: ಪೆಟ್ರೋಲ್ ಬೆಲೆ ಉತ್ತುಂಗಕ್ಕೆ ಏರುತ್ತಿದ್ದಂತೆ,ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಉಡುಗೊರೆಯನ್ನು ನೀಡಲು ಸಿದ್ಧಪಡಿಸಿದೆ.ಆದರೆ ಇವರ ಈ ನಿರ್ಧಾರ ಕೆಲವು ಜನರನ್ನು ಕೋಪಕ್ಕೆ ದುಡಿದಂತೂ ಸುಳ್ಳಲ್ಲ. ಅಷ್ಟಕ್ಕೂ ಈ ಆಫರ್ ಏನೆಂದು ನೀವೇ ನೋಡಿ. ಇದೊಂದು ಉಡುಗೊರೆ ರೂಪದಲ್ಲಿ ನೀಡಬಲ್ಲ

600 ರೂಪಾಯಿಯ ಕೋಳಿಗೆ 463 ರೂ.ಟಿಕೆಟ್ ತೆತ್ತು ಬಸ್ಸಿನಲ್ಲಿ ಪ್ರಯಾಣಿಸಿದ ಕೋಳಿ!

ಸಾಮಾನ್ಯವಾಗಿ ಬಸ್ಸಿನಲ್ಲಿ ಪ್ರಯಾಣಿಸುವಾಗ ಟಿಕೆಟ್ ತೆಗೆದುಕೊಳ್ಳುವುದನ್ನು ನಾವೇ ಮರೆತಿರುತ್ತೇವೆ. ಆದರೆ, ಇಲ್ಲೊಂದು ಕೋಳಿ ಹಣ ಪಾವತಿಸಿ ಟಿಕೆಟ್ ಪಡೆದು ಪ್ರಯಾಣಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದೆ..! ಹೌದು, ಪ್ರಯಾಣಿಕರೊಬ್ಬರು ಸೋಮವಾರ ಹೈದರಾಬಾದ್‌ನಿಂದ ಗಂಗಾವತಿಗೆ ಬರುವಾಗ ತಮ್ಮೊಡನೆ