Browsing Category

latest

ಅವಳಿಗಾಗಿ ಒಂದು ‘ ಅವಳ್ ಕಾಯಿ ‘ | ಇದು ದೇಶದ ಮೊದಲ ಸ್ಯಾನಿಟರಿ ಪ್ಯಾಡ್ ಮುಕ್ತ ಗ್ರಾಮ

ತಿರುವನಂತಪುರಂ : ಕೇರಳದ ಕುಂಬಳಂಗಿ ಗ್ರಾಮವು ಸ್ಯಾನಿಟರಿ ಮುಕ್ತ ಗ್ರಾಮವಾಗಿ ಬೆಳೆಯಲು ದಿಟ್ಟ ಹೆಜ್ಜೆಯನ್ನು ಮುಂದಿಟ್ಟುಕೊಂಡಿದೆ. ಹೌದು, ಹೆಣ್ಣುಮಕ್ಕಳು ಋತುಮತಿಯಾದಾಗ ಸ್ಯಾನಿಟರಿ ನ್ಯಾಪ್ ಕಿನ್ ಬಳಸುವ ಬದಲು ಮೆನ್ ಸ್ಟ್ರುವಲ್ ಕಪ್ ಬಳಸುವ ಅಂಗವಾಗಿ ಈ ಬೆಳವಣಿಗೆ ನಡೆದಿದೆ. ಎರ್ನಾಕುಲಂ

ಕಾರು ಕೊಳ್ಳುವ ಮುನ್ನ ಎಚ್ಚರ ಧನಿ !!|ಕಳೆದ ಬಾರಿ ಭಾರತೀಯರು ಕೊಂಡ ಬಹುತೇಕ ಕಾರುಗಳು ಗ್ಲೋಬಲ್ NCAP ಸೇಫ್ಟಿ ರೇಟಿಂಗ್…

ಯಾರಿಗೆ ತಮ್ಮ ಜೀವದ ಮೇಲೆ ಆಸೆ ಇಲ್ಲ ಹೇಳಿ. ನೀವು ಯಾರಲ್ಲಿ ಬೇಕಾದರೂ ಕೇಳಿ ನೋಡಿ, ಪ್ರತಿ ಮನುಷ್ಯರು ಕೂಡ ತಾನು ಆರೋಗ್ಯವಂತವಾಗಿ ಹೆಚ್ಚು-ಹೆಚ್ಚು ಸುದೀರ್ಘ ಕಾಲ ಬದುಕಬೇಕು ಎನ್ನುತ್ತಾರೆ. ಆದರೆ ಹೀಗೆ ಸುದೀರ್ಘವಾಗಿ ಬದುಕಲು ಇಚ್ಚಿಸುವ ಮಂದಿ ಅದಕ್ಕೆ ಬೇಕಾದ ಸನ್ನಿವೇಶಗಳನ್ನು

ಬೆಂಗಳೂರು : ಬರೋಬ್ಬರಿ 12 ವರ್ಷಗಳ ಬಳಿಕ ಖತರ್ನಾಕ್ ಕಳ್ಳರ ಬಂಧನ : ಇವರ ಕಳ್ಳತನದ ಸ್ಟೋರಿಯೇ ಇಂಟ್ರೆಸ್ಟಿಂಗ್

ಬೆಂಗಳೂರು : ಮಕ್ಕಳನ್ನು ಶಾಲೆಗೆ ಬಿಡಲು ಹಾಗೂ ಕರೆತರಲು ಬೀಗ ಹಾಕಿಕೊಂಡು ಹೋಗುವ ಮನೆಗಳನ್ನೇ ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದ ಖದೀಮರ ಗ್ಯಾಂಗ್ 12 ವರ್ಷಗಳ ಬಳಿಕ ದೇವರಜೀವನಹಳ್ಳಿ ಪೊಲೀಸರಿಗೆ ಸಿಕ್ಕಿಬಿದ್ದಿದೆ. ಕಳ್ಳತನ ಮಾಡಿದರೂ ಸಣ್ಣ ಸುಳಿವೂ ನೀಡದೆ 12 ವರ್ಷಗಳಿಂದಲೂ

ಬೆಂಗಳೂರು : ಬೆಳ್ಳಂಬೆಳಗ್ಗೆ ಶಾಪಿಂಗ್ ಮಾಲ್ ನಲ್ಲಿ ಬೆಂಕಿ ಅವಘಡ

ಬೆಂಗಳೂರು : ಬನ್ನೇರುಘಟ್ಟ ರಸ್ತೆ ಅರಕೆರೆ ಗೇಟ್ ಬಳಿ ಇರುವ ಶಾಪಿಂಗ್ ಮಾಲ್ ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. 6 ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸಲಾಗಿದೆ. ನಿರಂತರ ಎರಡು ಗಂಟೆಗಳ ಕಾರ್ಯಾಚರಣೆ ಬಳಿಕ ಬೆಂಕಿ ನಿಯಂತ್ರಣಕ್ಕೆ ಬಂದಿದೆ. ಮಾಲ್ ನ ಗ್ರೌಂಡ್ ಫ್ಲೋರ್ ನಲ್ಲಿರೋ ಸೂಪರ್

55 ಬಾರಿ ಸೋತು 56ನೇ ಬಾರಿಗೆ ಹತ್ತನೇ ತರಗತಿ ಪಾಸ್ ಮಾಡಿದ ವ್ಯಕ್ತಿ | ತೇರ್ಗಡೆಯಾಗುವ ಕಳೆದಿತ್ತು ಆತನ ವಯಸ್ಸು 70

ಆತ ಛಲದಂಕ ಮಲ್ಲ, ಎಷ್ಟೇ ಬಾರಿ ಸೋತರೂ ಸೋಲೊಪ್ಪಿ ಕೊಳ್ಳದ ಸರದಾರ. ಅದೇ ಕಾರಣಕ್ಕೆ 55 ಬಾರಿ ಸೋತು ಹೋದರೂ ಆತ ಕುಗ್ಗಲಿಲ್ಲ. ತನ್ನ ಗುರಿ ಮರೆಯಲಿಲ್ಲ. ಕೊನೆಗೆ 56 ನೆಯ ಬಾರಿ ಹತ್ತನೇ ತರಗತಿ ಪರೀಕ್ಷೆ ಬರೆದು ತೇರ್ಗಡೆ ಹೊಂದಿದ್ದಾರೆ. ಅಷ್ಟರಲ್ಲಾಗಲೇ ಆತನಿಗೆ ಆಗಿತ್ತು 70 ಪ್ಲಸ್ ತುಂಬಿದ ವರ್ಷ

ಭಾರತೀಯ ವಾಯುಸೇನೆ ಹೆಲಿಕಾಪ್ಟರ್ ದುರಂತದ ಹಿಂದಿರುವ ಕಾರಣ ಬಯಲು!

ನವದೆಹಲಿ:ಭಾರತೀಯ ವಾಯುಸೇನೆ ಹೆಲಿಕಾಪ್ಟರ್ ದುರಂತದಿಂದ ಮೃತಪಟ್ಟ ಘಟನೆಗೆ ಕಾರಣ ಏನೆಂದು ಗೊತ್ತಾಗಿದ್ದು,ಯಾಂತ್ರಿಕ ವೈಫಲ್ಯವಲ್ಲವೆಂಬುದು ಸಂಶೋಧನೆ ಮೂಲಕ ತಿಳಿದು ಬಂದಿದೆ. CDS ಬಿಪಿನ್ ರಾವತ್, ಅವರ ಪತ್ನಿ ಮತ್ತು ಇತರ ಸೇನಾಧಿಕಾರಿಗಳಿದ್ದ ಡಿಸೆಂಬರ್ 8 ರಂದು ನಡೆದ Mi-17 V5 ಅಪಘಾತದ

ಈ ವರ್ಷದ ಕೇಂದ್ರ ಹಣಕಾಸು ಬಜೆಟ್ ಮಂಡನೆಗೆ ದಿನಾಂಕ ನಿಗದಿ|ಜ.31ರಿಂದ ಸಂಸತ್ ಬಜೆಟ್ ಅಧಿವೇಶನ ಆರಂಭ|ಫೆ.1ರಂದು ಕೇಂದ್ರ…

ನವದೆಹಲಿ: ಕೇಂದ್ರ ಹಣಕಾಸು ಬಜೆಟ್ ಮಂಡನೆಗೆ ಸರ್ಕಾರ ದಿನಾಂಕ ನಿಗದಿ ಪಡಿಸಲಾಗಿದ್ದು,ಜನವರಿ 31ರಿಂದ ಆರಂಭಗೊಳ್ಳಲಿದ್ದು,ಫೆಬ್ರವರಿ 1ರಂದು ಕೇಂದ್ರ ಬಜೆಟ್ ಸಂಸತ್ ನಲ್ಲಿ ಮಂಡನೆಯಾಗಲಿದೆ. ಈ ಕುರಿತಂತೆ ಕೇಂದ್ರ ಸರ್ಕಾರ ಮಾಹಿತಿ ನೀಡಿದ್ದು, ಈ ವರ್ಷದ ಸಂಸತ್ ಬಜೆಟ್ ಅಧಿವೇಶನವು ಜನವರಿ

ವಿವೇಕಾನಂದ ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಛಾಯಚಿತ್ರ ಪ್ರದರ್ಶನಕ್ಕೆ ಚಾಲನೆ

ಪುತ್ತೂರು: ಸ್ವಾತಂತ್ರ್ಯ ಹೋರಾಟಗಾರರು ನಮಗಾಗಿ ಸ್ವಾತಂತ್ರ್ಯ ತಂದುಕೊಡುವಲ್ಲಿ ಸಾಕಷ್ಟು ಪರಿಶ್ರಮವನ್ನು ಪಟ್ಟಿದ್ದಾರೆ. ಅದನ್ನು ನಾವು ನೆನಪಿಟ್ಟುಕೊಳ್ಳಬೇಕಾಗಿದೆ. ಪ್ರತಿದಿನವು ಸ್ಮರಿಸಬೇಕಾಗಿದೆ. ಜಾತಿ, ಧರ್ಮ ಯಾವುದನ್ನು ಲೆಕ್ಕಿಸದೆ ನಾವೆಲ್ಲ ಭಾರತೀಯರೆಂಬ ಭಾವನೆ ನಮ್ಮದಾಗಬೇಕು ಎಂದು