Browsing Category

latest

ಫ್ರಿಡ್ಜ್ ನ ಅಗತ್ಯವಿಲ್ಲದೆ ನೀರನ್ನು ಸದಾ ತಂಪಾಗಿರುಸುತ್ತೆ ಈ ಬಾಟಲ್ | ರೋಗ ನಿರೋಧಕ, ಪ್ರಯಾಣದ ಸಮಯದಲ್ಲೂ…

ಬೇಸಗೆಯ ಧಗೆಗೆ ದಣಿವು ನೀಗಿಸಲು ಹೆಚ್ಚಿನ ಜನ ತಂಪಾಗಿನ ನೀರು, ಪಾನೀಯ ಕುಡಿಯುತ್ತಾರೆ.ಮನೆಯಲ್ಲಿರುವಾಗ ಫ್ರಿಡ್ಜ್ ನೀರು ಕುಡಿಯುತ್ತಾರೆ.ಆದ್ರೆ ಹೊರಗಡೆ ಪ್ರಯಾಣ ಬೆಳೆಸೋವಾಗ ತಣ್ಣನೆಯ ನೀರು ಸಿಗೋದು ತುಸು ಕಷ್ಟವೇ ಸರಿ. ಇಂತಹ ಜನರಿಗಾಗಿಯೇ ಬಂದಿದೆ ಕೋಲ್ಡ್ ವಾಟರ್ ಬಾಟೆಲ್.ಹೌದು.

ಪ್ಲಾಸ್ಟಿಕ್ ಬಾಟಲಿಗಳನ್ನು ಕೊಟ್ಟರೆ ಈ ದೇಶದಲ್ಲಿ ಬಸ್ ಉಚಿತ ಪ್ರಯಾಣ | ವಿನೂತನ ಆಫರ್ ಗೆ ಮುಗಿಬಿದ್ದ ಜನ

ಪ್ಲಾಸ್ಟಿಕ್ ಸರಿಯಾಗಿ ಸಂಸ್ಕರಣೆಗೊಳ್ಳದ ವಸ್ತು. ಜನ ನೀರು, ತಂಪು ಪಾನೀಯ, ಅಥವಾ ಇನ್ನೇನಾದರೂ ಕುಡಿದು ಬಳಿಕ ಪ್ಲಾಸ್ಟಿಕ್ ಗಳನ್ನು ಅಲಲ್ಲೇ ಬಿಸಾಕುವುದು ಸಾಮಾನ್ಯವಾಗಿದೆ. ಅದನ್ನು ಡಸ್ಟ್ ಬಿನ್ ಗೂ ಹಾಕಿದರೂ ಅದರ ಸಂಸ್ಕರಣೆ ಅಷ್ಟೊಂದು ಸುಲಭವಲ್ಲ. ಹೀಗಾಗಿಯೇ ಇಲ್ಲೊಂದು ಕಂಪನಿ ಈ ಪ್ಲಾಸ್ಟಿಕ್

ಕೆರೆಯ ಕಲುಷಿತ ನೀರಿನಿಂದಾಗಿ ಬಾತುಕೋಳಿ ಹಾಗೂ ಮೀನುಗಳ ಮಾರಣಹೋಮ | ವಿಷದ ಮೇವು ಸೇವಿಸಿ 60 ಕುರಿಗಳು ಸಾವು -ಸುಮಾರು 15…

ಮೈಸೂರು:ಅದೆಷ್ಟೋ ಪ್ರಾಣಿಗಳು ಮಾನವ ಮಾಡುವ ಕೆಟ್ಟ ಕೆಲಸಕ್ಕೆ ಬಲಿಯಾಗುತ್ತಲೇ ಇದೆ.ಕೆರೆ ನೀರುಗಳಿಗೆ, ಗಿಡಗಳಿಗೆ ರಾಸಾಯನಿಕ ಸಿಂಪಡಿಸಿಸುವುದು ಇವೇ ಮೂಕ ಪ್ರಾಣಿಗಳ ನಾಶಕ್ಕೆ ಕಾರಣವಾಗಿದೆ. ಇದೇ ರೀತಿ ಮೈಸೂರು ಜಿಲ್ಲೆಯ ಆಲನಹಳ್ಳಿಯಲ್ಲಿ ದುರಂತ ಸಂಭವಿಸಿದೆ.ಕಲುಷಿತ ನೀರಿನಿಂದಾಗಿ

23 ವರ್ಷದ ಯುವತಿಯ ಮೇಲೆ ಬಿತ್ತು 45 ವರ್ಷದ ವಿವಾಹಿತನ ಹದ್ದಿನ ಕಣ್ಣು | ಮದುವೆ ಆಫರ್ ತಿರಸ್ಕರಿಸಿದ ಯುವತಿಯ…

ಸಾಮಾಜಿಕ ಮಾಧ್ಯಮದಲ್ಲಿ ವಿವಾಹದ ನಕಲಿ ಮದುವೆಯ ಪ್ರೊಫೈಲ್ ಪೋಸ್ಟ್ ಮಾಡಿದ ಯುವತಿಯ ಮಾನಹಾನಿ ಮಾಡಿದ ವಿಚಾರವಾಗಿ 37 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.23 ವರ್ಷದ ಯುವತಿ ಹಾಗೂ 37 ವರ್ಷದ ವ್ಯಕ್ತಿ ಒಂದೇ ಗುಂಪಿಗೆ ಸೇರಿದವರಾಗಿದ್ದು, ಈ ವ್ಯಕ್ತಿಗೆ ಮೊದಲೇ ಮದುವೆ ಆಗಿದ್ದರೂ

ಕಸಾಯಿಖಾನೆಗೆ ಕೋಣಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪಿಕಪ್ ತಡೆದ ಬಜರಂಗದಳ ಕಾರ್ಯಕರ್ತರು !ಚಾಲಕ ಅರೆಸ್ಟ್

ಇಂದು ಬೆಳಗ್ಗೆ ಬಜರಂಗದಳ ಕಾರ್ಯಕರ್ತರು ಕಂಬಳಪದವು ಎಂಬಲ್ಲಿ ಎರಡು ಕೋಣಗಳನ್ನುಕಸಾಯಿಖಾನೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ಪಿಕಪ್ ವಾಹನವನ್ನ ತಡೆದು ಆರೋಪಿ ಚಾಲಕ ಮತ್ತು ಜಾನುವಾರುಗಳನ್ನ ಕೊಣಾಜೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.ಪಿಕ್ ಅಪ್ ಚಾಲಕ ಬಾಳೆಪುಣಿ ನಿವಾಸಿ ಮಹಮ್ಮದ್ ಹನೀಫ್

ರೈತರು ಉಳುಮೆ ಮಾಡುತ್ತಿರುವ ಭೂಮಿಯನ್ನು ಅವರ ಹೆಸರಿಗೆ ನೀಡಲು ಸುಪ್ರೀಂಕೋರ್ಟ್ ಸೂಚನೆ|ನಿಜವಾದ ರೈತರಿಗೆ ಅನ್ಯಾಯವಾಗದಂತೆ…

ಬೆಂಗಳೂರು: ಬ್ರಿಟಿಷರ ಕಾಲದಿಂದಲ್ಲೂ ರೈತರು ಉಳುಮೆ ಮಾಡುತ್ತಿರುವ ಭೂಮಿಯನ್ನು ಅವರ ಹೆಸರಿಗೆ ನೀಡಲು ಸುಪ್ರೀಂಕೋರ್ಟ್ ಸೂಚನೆ ನೀಡಿದ್ದು, ಈ ಕುರಿತು ಸರ್ಕಾರ ಕ್ರಮ ಕೈಗೊಳ್ಳಲಿದ್ದು,ಗೋಮಾಳ ಭೂಮಿಯನ್ನು ಉಳಿಸಿಕೊಳ್ಳುವ ಮನಸ್ಥಿತಿ ನಮ್ಮದು ,ನಿಜವಾದ ರೈತರಿಗೆ ಅನ್ಯಾಯವಾಗದಂತೆ ಕ್ರಮ

ರಾಣಿ ಚೆನ್ನಮ್ಮ ಸ್ವಾತಂತ್ರ್ಯ ಹೋರಾಟಗಾರರಲ್ಲ : ವಿವಾದಾತ್ಮಕ ಹೇಳಿಕೆ ನೀಡಿದ ನಟ ಚೇತನ್ !!!

ಸಾಮಾಜಿಕ ಕಾರ್ಯಕರ್ತ ಹಾಗೂ ನಟ ಚೇತನ್ ಅವರು ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲವೆಂದರೆ, ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನೂ ಸ್ವಾತಂತ್ರ್ಯ ಹೋರಾಟಗಾರರಲ್ಲ ಎಂಬ ಹೇಳಿಕೆ ನೀಡಿದ್ದಾರೆ."ಕರ್ನಾಟಕ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಮುಸ್ಲಿಂ ವ್ಯಕ್ತಿಯನ್ನು

ಹೋಟೆಲ್ ತಿಂಡಿ ಪ್ರಿಯರಿಗೊಂದು ಶಾಕಿಂಗ್ ನ್ಯೂಸ್ | ನಾಳೆಯಿಂದ ಬೀಳಲಿದೆ ಕಿಸೆಗೆ ಕತ್ತರಿ !!!

ಮನೆಊಟ ಪ್ರಿಯರಿಗಿಂತ ಹೋಟೆಲ್ ಊಟ ಇಷ್ಟ ಪಡುವವರೇ ಹೆಚ್ಚು. ಹೋಟೆಲ್ ಊಟಕ್ಕೆ ಒಗ್ಗಿಕೊಂಡ ನಾಲಿಗೆಮೇಲೆ ಈಗ ದರ ಬಿಸಿ ಬೀಳಲಿದೆ.‌ಹೋಟೇಲ್ ಪ್ರಿಯರ ಕಿಸೆಗೆ ಕತ್ತರಿ ಬೀಳಲಿದೆ. ರಾಜ್ಯಾದ್ಯಂತ ಹೋಟೆಲ್ ಗಳಲ್ಲಿ ಏಪ್ರಿಲ್ 1 ರಿಂದ ಊಟ-ತಿಂಡಿ ದರ ಹೆಚ್ಚಳ ಮಾಡಲು ಮಾಲೀಕರು ನಿರ್ಧರಿಸಿದ್ದಾರೆ.