Browsing Category

latest

ಗಂಡನ ಕೊಲೆಗೆ ಸಂಚು ರೂಪಿಸಿದ ಖತರ್ನಾಕ್ ಹೆಂಡತಿ; 19 ರ ಯುವಕನೊಂದಿಗೆ ಕಳ್ಳಾಟ, ಗಂಡನ ಅಡ್ಡಿ!

ಪ್ರಿಯಕರನ ಜತೆ ಸೇರಿ ತಾಳಿ ಕಟ್ಟಿದ ಗಂಡನನ್ನೇ ಕೊಲೆ ಮಾಡಲು ಹೆಂಡತಿಯೊಬ್ಬಳು ಸಂಚು ರೂಪಿಸಿ, ಕೊಲೆ ಮಾಡಿದ ಘಟನೆಯೊಂದು ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ಪ್ರೇಯಸಿ ಹೇಳಿದಂತೆ ಕೊಲೆಗೈದ ಪ್ರಿಯಕರನನ್ನು ತುಮಕೂರು ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ. ತುಮಕೂರು ಜಿಲ್ಲೆ ಶಿರಾ ತಾಲೂಕಿನ

ಎಸ್.ಎಸ್.ಎಲ್.ಸಿ ಪರೀಕ್ಷೆ ಮುಗಿಸಿ ಮರಳುತ್ತಿದ್ದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ!! ಸ್ಥಳೀಯರಿಂದ ಸಂತ್ರಸ್ಥೆಯ…

ನಿರ್ಜನ ಪ್ರದೇಶದಲ್ಲಿ ಹುಡುಗಿ ಮೇಲೆ ಮೂವರು ಕಾಮುಕರು ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆಯೊಂದು ಸೋಮವಾರ (ಏ.11) ನಡೆದಿದೆ. ಈ ಘಟನೆ ನಡೆದಿರುವುದು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣ ಹೊರವಲಯದ ಪಾತಬಾಗೇಪಲ್ಲಿಯಲ್ಲಿ‌. ಸೋಮವಾರ ಎಸ್ಎಸ್ಎಲ್‌ಸಿ ಪರೀಕ್ಷೆ ಬರೆದ ನಂತರ,

ಸಾಮೂಹಿಕ ಆತ್ಮಹತ್ಯೆಗೆ ಬೆಚ್ಚಿದ ಗ್ರಾಮ!! ಇಬ್ಬರು ಮಹಿಳೆಯರ ಸಹಿತ ಮೂವರ ಸಾವಿನ ಹಿಂದಿದೆಯಂತೆ ಅದೊಂದು ಕಾರಣ

ರಾಯಚೂರು: ಇಲ್ಲಿನ ಶಕ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರೀತಿ ವಿಚಾರಕ್ಕೆ ಮೂವರ ಸಾವು ಸಂಭವಿಸಿದ ಬಗ್ಗೆ ವರದಿಯಾಗಿದೆ. ಗಂಡ ಹೆಂಡತಿ ಮಧ್ಯೆ ಇನ್ನೊಬ್ಬ ಮಹಿಳೆ ಬಂದಿರುವುದೇ ಸಾವಿಗೆ ಕಾರಣ ಎನ್ನಲಾಗುತ್ತಿದೆ. ಮೃತರನ್ನು ಸೋಮನಾಥ,ವೇದಾ ಹಾಗೂ ಪಾರ್ವತಿ ಎಂದು ಗುರುತಿಸಲಾಗಿದೆ. ಘಟನೆ

SSLC ಪರೀಕ್ಷೆಯಲ್ಲಿ ಹೆಚ್ಚಿನ ಅಂಕದ ಆಮಿಷ: ಪರೀಕ್ಷಾ ಕೇಂದ್ರದಲ್ಲೇ ವಿದ್ಯಾರ್ಥಿನಿ ಜೊತೆ ಶಿಕ್ಷಕನ ಅನುಚಿತ ವರ್ತನೆ;

ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಸಿಗುವ ಹಾಗೆ ಮಾಡುತ್ತೇನೆಂದು ವಿದ್ಯಾರ್ಥಿನಿ ಜೊತೆ ಶಿಕ್ಷಕರೊಬ್ಬರು ಅನುಚಿತವಾಗಿ ವರ್ತಿಸಿದ ಘಟನೆಯೊಂದು ಹಾವೇರಿ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರದ ಮೇಲ್ವಿಚಾರಕನಾಗಿ ಶಿಕ್ಷಕ ಪರಮೇಶ

ಹಿಂದೂ ಯುವತಿಯನ್ನು ಚುಡಾಯಿಸಿದ ಮುಸ್ಲಿಂ ಯುವಕ : ಸಾರ್ವಜನಿಕರಿಂದ ಗೂಸಾ! ಯುವಕ ಪೊಲೀಸ್ ವಶಕ್ಕೆ!

ಹಿಂದೂ ಯುವತಿಯನ್ನು ಚುಡಾಯಿಸಿದ ಮುಸ್ಲಿಂ ಯುವಕನಿಗೆ ಸಾರ್ವಜನಿಕರೇ ಒಟ್ಟಾಗಿ ಗೂಸಾ ನೀಡಿರುವಂತಹ ಘಟನೆಯೊಂದು ನಡೆದಿದೆ. ಈ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ. ಇರ್ಷಾದ್, ಗೂಸಾ ತಿಂದ ಯುವಕ, ಯುವತಿಗೆ ನಿರಂತರ ಕಿರುಕುಳ ನೀಡಿದ್ದು, ಎಚ್ಚರಿಕೆ ಕೊಟ್ಟರೂ ಇರ್ಷಾದ್ ಬೆನ್ನು ಬಿದಿದ್ದ.

ಗೌತಮ್ ಅದಾನಿ ಇದೀಗ ಭಾರತದ ನಂಬರ್ ಒನ್ ಸಾಹುಕಾರ | ವಿಶ್ವದ ಟಾಪ್-10 ಬಿಲಿಯನೇರ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಂಡ ಏಕೈಕ…

ಭಾರತದ ಉದ್ಯಮಿ, ಗೌತಮ್ ಅದಾನಿ ಇದೀಗ ಗೂಗಲ್‌ನ ಖ್ಯಾತ ಸಂಸ್ಥಾಪಕರಾದ ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್ ಅವರನ್ನು ಹಿಂದಿಕ್ಕಿದ್ದಾರೆ, ಆ ಮೂಲಕ ಭಾರತದ ನಂಬರ್ ಒನ್ ಸಾಹುಕಾರ ಮತ್ತು ವಿಶ್ವದ ಟಾಪ್ ಟೆನ್ ಶ್ರೀಮಂತರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಕಳೆದ ಒಂದು ವಾರದಲ್ಲಿಯೇ ಬರೋಬ್ಬರಿ 18

ವಿದ್ಯಾರ್ಥಿಗಳು ಇನ್ನು ಮುಂದೆ ಏಕಕಾಲದಲ್ಲಿ 2 ಪದವಿ ಕೋರ್ಸ್‌ ಮಾಡಲು ಅವಕಾಶ – ಯುಜಿಸಿ

ವಿದ್ಯಾರ್ಥಿಗಳು ಇನ್ನು ಮುಂದೆ ವಿಶ್ವವಿದ್ಯಾಲಯದಲ್ಲಿ ಅಥವಾ ವಿವಿಧ ವಿಶ್ವವಿದ್ಯಾಲಯಗಳಿಂದ ಏಕಕಾಲದಲ್ಲಿ ಭೌತಿಕ ವಿಧಾನದಲ್ಲಿ ಎರಡು ಪೂರ್ಣಾವಧಿ ಪದವಿ ಕೋರ್ಸ್ ಗಳನ್ನು ಮುಂದುವರಿಸಲು ಸಾಧ್ಯವಾಗುತ್ತದೆ ಎಂದು ಯುಜಿಸಿ ಅಧ್ಯಕ್ಷ ಜಗದೀಶ್ ಕುಮಾರ್ ಮಂಗಳವಾರ ಪ್ರಕಟಿಸಿದರು. ಯುಜಿಸಿ ಶೀಘ್ರದಲ್ಲೇ

ನೀವೆಷ್ಟು ಆರೋಗ್ಯವಂತರು,ಇಲ್ಲಿ ಚೆಕ್ ಮಾಡ್ಕೊಳ್ಳಿ | ದೇಹಾರೋಗ್ಯದ ಮಾಹಿತಿ ನೀಡುವ ಹೆಲ್ತ್ ಇಂಡೆಕ್ಸ್ BMI ಬಗ್ಗೆ…

ತೂಕದ ಸ್ಕೇಲ್ ನ ಮೇಲೆ ಪಾದಾರ್ಪಣೆ ಮಾಡುವುದರಿಂದ ಮಾತ್ರ ನೀವು ನಿಮ್ಮ ದೇಹದ ಆರೋಗ್ಯವಂತ ತೂಕವನ್ನು ಪತ್ತೆ ಮಾಡಿಕೊಳ್ಳಲು ಸಾಧ್ಯ ಅಂದುಕೊಳ್ಳಬೇಡಿ. ನಮ್ಮ ತೂಕ ನೋಡಿ, " ನೋಡಿ, ಹತ್ತು ವರ್ಷದಿಂದ ಹೀಗೇನೆ ಮೈನ್ಟೈನ್ ಮಾಡಿದ್ದೀನಿ" ಎಂದು ತನ್ನನ್ನು ಹೊಗಳಿಕೊಳ್ಳುತ್ತ ತನ್ನ ತೂಕದ ಮೇಲೆ