ಹಿಂದೂ ಯುವತಿಯನ್ನು ಚುಡಾಯಿಸಿದ ಮುಸ್ಲಿಂ ಯುವಕ : ಸಾರ್ವಜನಿಕರಿಂದ ಗೂಸಾ! ಯುವಕ ಪೊಲೀಸ್ ವಶಕ್ಕೆ!

0 18

ಹಿಂದೂ ಯುವತಿಯನ್ನು ಚುಡಾಯಿಸಿದ ಮುಸ್ಲಿಂ ಯುವಕನಿಗೆ ಸಾರ್ವಜನಿಕರೇ ಒಟ್ಟಾಗಿ ಗೂಸಾ ನೀಡಿರುವಂತಹ ಘಟನೆಯೊಂದು ನಡೆದಿದೆ. ಈ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.

ಇರ್ಷಾದ್, ಗೂಸಾ ತಿಂದ ಯುವಕ, ಯುವತಿಗೆ ನಿರಂತರ ಕಿರುಕುಳ ನೀಡಿದ್ದು, ಎಚ್ಚರಿಕೆ ಕೊಟ್ಟರೂ ಇರ್ಷಾದ್ ಬೆನ್ನು ಬಿದಿದ್ದ. ಈತನ ಉಪಟಳದಿಂದ ಯುವತಿ ನೊಂದು ಹೋಗಿದ್ದಳು.

ಮುಸ್ಲಿಂ ಯುವಕನಿಂದ ಹಿಂಸೆ ಅನುಭವಿಸಿದ, ಗೌಳಿ ಗಲ್ಲಿ ಬಡಾವಣೆಯ ಯುವತಿ ತನ್ನ ತಾಯಿಗೆ ಈ ಬಗ್ಗೆ ತಿಳಿಸಿದ್ದಾಳೆ. ಇರ್ಷಾದ್‌ನಿಗೆ ಸಾರ್ವಜನಿಕವಾಗಿ ಯುವತಿ ತಾಯಿ ಥಳಿಸಿದ್ದು, ಬಳಿಕ ಘಟನೆ ಅರಿತ ಸಾರ್ವಜನಿಕರಿಂದಲೂ ಗೂಸಾ ನೀಡಲಾಗಿದೆ. ಸ್ಥಳಕ್ಕೆ ಆಗಮಿಸಿದ ವಿದ್ಯಾಗಿರಿ ಠಾಣೆ ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದಾರೆ.

Leave A Reply