Browsing Category

latest

ಎನರ್ಜಿ ಡ್ರಿಂಕ್ ಕುಡಿದ ಬಾಲಕ ಹೃದಯಾಘಾತದಿಂದ ಸಾವು!

ಇಂದಿನ ಆಹಾರ ಪದ್ದತಿ ಅದೆಷ್ಟು ಜನರ ಪ್ರಾಣವನ್ನೇ ಹಿಂಡುತಿದ್ದು,ರಾಸಾಯನಿಕವಾದ ಆಹಾರಗಳೇ ಇವುಗಳಿಗೆಲ್ಲ ಕಾರಣ.ಇದಕ್ಕೆಲ್ಲ ಸಾಕ್ಷಿ ಎಂಬಂತಿದೆ ಈ ಘಟನೆ. ಹೌದು,6 ವರ್ಷದ ಬಾಲಕನೊಬ್ಬ ಮಾನ್‌ಸ್ಟರ್ ಎನರ್ಜಿ ಡ್ರಿಂಕ್ಸ್‌ ಕುಡಿದು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಈಶಾನ್ಯ ಮೆಕ್ಸಿಕೋದ

ವೇಣೂರು: ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಹತ್ತೊಂಬತ್ತರ ಯುವಕ!! ಸಾವಿಗೆ ಕಾರಣ ನಿಗೂಢ-ಠಾಣೆಯಲ್ಲಿ ಪ್ರಕರಣ…

ವೇಣೂರು: ಇಲ್ಲಿನ ಅಡಿಂಜೆ ಎಂಬಲ್ಲಿಯ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ಮೃತ ಯುವಕನನ್ನು ಕಿಲಾರ ನಿವಾಸಿ ವೆಂಕಪ್ಪ ಮಲೆಕುಡಿಯ ಎಂಬವರ ಪುತ್ರ ಪುನೀತ್(19) ಎಂದು ಗುರುತಿಸಲಾಗಿದೆ. ಘಟನೆ ವಿವರ: ಮೃತ ಪುನೀತ್ ಕಳೆದ ಕೆಲ

ಹೆತ್ತು, ಹೊತ್ತು ಸಾಕಿದ ಮಗ ಡ್ರಗ್ಸ್, ಮದ್ಯ ವ್ಯಸನಿಯಾದ | ಮಗನ ಹಿಂಸೆ ತಾಳಲಾರದೆ ತಂದೆ-ತಾಯಿ ಕೊನೆಗೆ ‌ಮಾಡಿದ್ದಾದರೂ…

ಪೋಷಕರಿಗೆ ತಮ್ಮ ಮಗುವಿನ ಮೇಲೆ ಜೀವವನ್ನೇ ಇಟ್ಟುಕೊಂಡಿರುತ್ತಾರೆ. ಮಗು ಹುಟ್ಟಿದ ಮೊದಲ ದಿನದಿಂದ ಆ ಮಗು ಎಷ್ಟೇ ದೊಡ್ಡದಾದರೂ ಪೋಷಕರ ಕಾಳಜಿ ಹಾಗೆಯೇ ಇರುತ್ತದೆ. ಆದರೆ ಕೆಲವು ಮಕ್ಕಳು ತಾವಂದುಕೊಂಡಂತೆ ಬೆಳೆಯುವುದಿಲ್ಲ. ಹಾಗಾಗಿ ಪೋಷಕರು ಹತಾಶೆಗೊಳ್ಳುವುದು ಸಹಜ. ಈ ಹತಾಶೆಯ ಪರಿಣಾಮದ

ಅತಿ ಚಿಕ್ಕ ವಯಸ್ಸಿನಲ್ಲೇ ಮಕ್ಕಳನ್ನು ಶಾಲೆಗೆ ಕಳುಹಿಸಬೇಡಿ; ಸುಪ್ರೀಂ ಕೋರ್ಟ್ ನಿಂದ ಮಹತ್ವದ ಹೇಳಿಕೆ

ಪಾಲಕರು ತಮ್ಮ ಮಕ್ಕಳಿಗೆ ಎರಡು ವರ್ಷ ಆದ ಕೂಡಲೇ ಶಾಲೆಗೆ ಕಳಿಸಬೇಕೆಂದು ಬಯಸುತ್ತಾರೆ, ಆದರೆ ಇದು ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂ.ಎಂ. ಸುಂದರೇಶ್ ಅವರಿದ್ದ ಪೀಠ ಪ್ರತಿಕ್ರಿಯಿಸಿದೆ. ಹಿಂದಿನಿಂದ ರೂಢಿಯ ಪ್ರಕಾರ

ತುರ್ತು ಚಿಕಿತ್ಸಾ ವಿಭಾಗದಲ್ಲಿ ಮೊಬೈಲ್‌ ಟಾರ್ಚ್‌ ಬೆಳಕಿನಲ್ಲೇ ಸಿಪಿಆರ್ |ಚಿಕಿತ್ಸೆ ನೀಡಿದರೂ ವಿದ್ಯುತ್‌…

ಮಹಿಳೆಯೋರ್ವರು ಚಿಕಿತ್ಸೆ ಪಡೆಯುತ್ತಿದ್ದ ವೇಳೆ ವಿದ್ಯುತ್ ಕೈಕೊಟ್ಟು,ಗಂಭೀರ ಸ್ಥಿತಿಯಲ್ಲಿದ್ದವರು ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಕೋಟಾ ನಗರದ ಆಸ್ಪತ್ರೆಯೊಂದರಲ್ಲಿ ನಡೆದಿದೆ. ವರದಿಗಳ ಪ್ರಕಾರ, ಕೋಟಾದ ನ್ಯೂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು,ಗಂಭೀರ

ದೇವಸ್ಥಾನ ಹಾಗೂ ಮಸೀದಿಯ ಧ್ವನಿವರ್ಧಕ ತೆರವುಗೊಳಿಸುವ ಮೂಲಕ ಕೋಮು ಸೌಹಾರ್ದತೆ ಮೆರೆದ ಅರ್ಚಕರು ಹಾಗೂ ಮೌಲ್ವಿ

ಹಿಂದೂ-ಮುಸ್ಲಿಂ ಧರ್ಮ ದಂಗಲ್ ನಡುವೆ ನಾವೆಲ್ಲರೂ ಒಂದೇ ಎಂಬ ಸಂದೇಶವನ್ನೂ ಸಾರುತ್ತಾ,ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮನವಿಯನ್ನು ಒಪ್ಪಿಕೊಂಡು ಇಡೀ ದೇಶಕ್ಕೆ ಮಹತ್ವದ ಸಂದೇಶವನ್ನು ಸಾರಿದೆ ಉತ್ತರ ಪ್ರದೇಶ. ಹೌದು.ರಾಮ್ ಜಾನಕಿ ದೇವಸ್ಥಾನದ ಅರ್ಚಕ ಮತ್ತು ಜಾಮಾ ಮಸೀದಿಯ ಇಮಾಮ್ ಪರಸ್ಪರ

ಆಂಬ್ಯುಲೆನ್ಸ್‌ಗೆ ಭಾರಿ ಮೊತ್ತದ ಬೇಡಿಕೆ; ಮನನೊಂದು ಬೈಕ್‌ ನಲ್ಲಿ ತನ್ನ 10 ವರ್ಷದ ಮಗನ ಮೃತದೇಹ ಕೊಂಡೊಯ್ದ ತಂದೆ!

ಮಗನ ಸಾವಿನಿಂದ ಕಂಗೆಟ್ಟಿರುವ ತಂದೆ ನಂತರ ತನ್ನ ಮಗನ ಶವ ಸಾಗಿಸಲು ಆಂಬ್ಯುಲೆನ್ಸ್ ನವರು ಕೇಳಿದ ಭಾರಿ ಮೊತ್ತ ಕೇಳಿ ಕಂಗಾಲಾಗಿ ಕೊನೆಗೆ ಮಗನ ಶವವನ್ನು ತಿರುಪತಿಯಿಂದ 90 ಕಿ.ಮೀ ದೂರದಲ್ಲಿರುವ ತನ್ನ ಗ್ರಾಮಕ್ಕೆ ಬೈಕ್ ನಲ್ಲಿ ಕೊಂಡೊಯ್ದ ದಾರುಣ ಘಟನೆ ನಡೆದಿದೆ. 10 ವರ್ಷದ ಬಾಲಕನೊಬ್ಬ

ಮಲ್ಪೆ : ಬೈಕ್ ಮತ್ತು ಬಸ್ ಆಕ್ಸಿಡೆಂಟ್- ಕೂದಲೆಳೆಯ ಅಂತರದಲ್ಲಿ ಪಾರಾದ ಆಪತ್ಭಾಂಧವ ಈಶ್ವರ್ ಮಲ್ಪೆ!

ಮಲ್ಪೆ: ಆಪತ್ಭಾಂಧವ ಈಶ್ವರ್ ಜಿಲ್ಲೆಯ ಯಾರಲ್ಲಿಯೂ ಕೇಳಿದರೂ ಚಿರಪರಿಚಿತ. ಯಾವುದೇ ಭಾಗದ ಕಡಲು ಅಥವಾ ನದಿಯಲ್ಲಿ ದುರಂತ ಸಂಭವಿಸಿದರೂ ಕ್ಷಣ ಮಾತ್ರದಲ್ಲಿ ನೆರವಿಗೆ ಧಾವಿಸುವ ಈಶ್ವರ್ ಮಲ್ಪೆ, ಇವತ್ತು ಸಾವಿನ ಜೊತೆ ಹೋರಾಡಿ ಗೆದ್ದು ಬಂದಿದ್ದಾರೆ. ಮಲ್ಪೆಯ ವಡಬಾಂಡೇಶ್ವರದಲ್ಲಿ ಇವರ ಬೈಕ್