Browsing Category

latest

ಪತಿ ಬಡವನೆಂದು ತನ್ನ ಸೌಂದರ್ಯವನ್ನು ಬಂಡವಾಳ ಮಾಡಿಕೊಂಡು ಪತ್ನಿ ಹಾಕಿದಳು ವ್ಯಾಪಾರಿಯೋರ್ವನಿಗೆ ಗಾಳ ! ನಂತರ ಏನಾಯ್ತು ?

ಪತ್ನಿಯೊಬ್ಬಳು ತನ್ನ ಪತಿ ಬಡವನೆಂದು ತನ್ನ ಸೌಂದರ್ಯವನ್ನು ಬಂಡವಾಳ ಮಾಡಿಕೊಂಡು, ಮಾರ್ಬಲ್ ವ್ಯಾಪಾರಿಯೊಬ್ಬರ ಜೊತೆ ಆಕ್ಷೇಪಾರ್ಹ ವೀಡಿಯೋ ಮಾಡಿ, ನಂತರ ಬ್ಲಾಕ್ ಮೇಲ್ ಮಾಡಿ ಹ ಪೀಕಿಸಿ ಕೊನೆಗೆ ಜೈಲುಪಾಲಾದ ಘಟನೆಯೊಂದು ನಡೆದಿದೆ. ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ಹನಿ ಟ್ರ್ಯಾಪ್‌ನ

ಮುಸ್ಲಿಂ ಮಾಂಸ ವ್ಯಾಪಾರಿಗಳಿಗೆ ಬಿಗ್ ಶಾಕ್ ನೀಡಿರುವ ರಾಜ್ಯ ಸರ್ಕಾರ!

ಹಲಾಲ್ ಕಟ್ ವಿವಾದದ ಬೆನ್ನಲೆ, ಮುಸ್ಲಿಂ ಮಾಂಸ ವ್ಯಾಪಾರಿಗಳಿಗೆ ಬಿಗ್ ಶಾಕ್ ನೀಡಿರುವ ರಾಜ್ಯ ಸರ್ಕಾರ ಸ್ಲಾಟರ್ ಹೌಸ್ ಗಳಿಂದ ಕೆರೆಗಳಿಗೆ ತ್ಯಾಜ್ಯ ನೀರು ಬಿಡುತ್ತಿರುವ ಕಾರಣ ಬೆಂಗಳೂರಿನ ಪ್ರಮುಖ ಎರಡು ಮಾಂಸ ಉತ್ಪಾದನಾ ಮತ್ತು ಸಂಸ್ಕರಣಾ ಕೇಂದ್ರಗಳ ಮುಚ್ಚಲು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ

ತನ್ನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವವರಿಗೆ 3 ಸರಳ ನಿಯಮವನ್ನು ಮೊದಲೇ ರೂಪಿಸಿದ 92 ರ ವೃದ್ಧೆ!

ನಾವು ಯಾರನ್ನು ಪ್ರೀತಿಸುತ್ತೇವೆಯೋ ಅವರ ಸಾವು ನಮ್ಮನ್ನು ದುಃಖಿತರನ್ನಾಗಿ ಮಾಡುವುದು ಸಹಜ. ಹಾಗೆನೇ ನಮ್ಮ‌ಪ್ರೀತಿಪಾತ್ರರನ್ನು ಕೂಡಾ ಕಳೆದುಕೊಳ್ಳುವುದು ಅತ್ಯಂತ ದುಃಖಕರ ಸನ್ನಿವೇಶ. ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಜೀವನದ ದುಃಖದ ಕ್ಷಣಗಳಲ್ಲಿ ಒಂದಾಗಿದೆ. ಆದರೆ, ಇಲ್ಲೊಬ್ಬಾಕೆ 92ರ

ಗ್ರಾಹಕರಿಗೆ ಮತ್ತೊಂದು ಬಿಗ್ ಶಾಕ್ : LPG’ ಗ್ಯಾಸ್ ಸಿಲಿಂಡರ್ ಬೆಲೆ 102 ರೂ.ಏರಿಕೆ|

ನವದೆಹಲಿ: ವಾಣಿಜ್ಯ ಬಳಕೆ ಗ್ಯಾಸ್ ಸಿಲಿಂಡರ್ ದರವನ್ನು ಏರಿಕೆ ಮಾಡಲಾಗಿದೆ. ಪ್ರತಿ ಸಿಲಿಂಡರ್ ದರವನ್ನು 102 ರೂಪಾಯಿ ಏರಿಕೆ ಮಾಡಲಾಗಿದೆ. 19 ಕೆಜಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ದರ 2430.50 ರೂಪಾಯಿಗೆ ಏರಿಕೆಯಾಗಿದೆ. ಗೃಹಪಯೋಗಿ ಸಿಲಿಂಡರ್ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

“ಸೆಕ್ಸ್ ಒಂದು ಅತ್ಯುತ್ತಮ ವ್ಯಾಯಾಮ, ಇದು ನನ್ನ ಕ್ಯಾಲರಿ ಕರಗಿಸಲು ಸಹಕಾರಿ” ಬಾಲಿವುಡ್ ನಟ ಆಯುಷ್ಮಾನ್…

ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಅವರ ಪತ್ನಿ ತಾಹಿರಾ ಕಶ್ಯಪ್ ತನ್ನ ಲೈಂಗಿಕ ಜೀವನದ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದಾರೆ. ನಟಿ ಶಿಲ್ಪಾ ಶೆಟ್ಟಿ ನಡೆಸಿಕೊಡುತ್ತಿರುವ ಶೆಫ್ ಆಫ್ ಯು ಕಾರ್ಯಕ್ರಮದಲ್ಲಿ ಸೆಕ್ಸ್ ಬೆಸ್ಟ್ ವರ್ಕೌಟ್ ಎಂಬ ಹೇಳಿಕೆ ನೀಡಿದ್ದು, ಎಲ್ಲರ ಹುಬ್ಬೇರಿಸುವಂತೆ

ಹೆಚ್ಚು ತಾಪಮಾನ ಇರುವ ನಗರಗಳು ಇವು !

ಬಿಸಿಲಿನ ಝಳದಿಂದ ಜನತೆಯ ಸ್ಥಿತಿ ಶೋಚನೀಯವಾಗಿದೆ. ಬಿಸಿಗಾಳಿಯಿಂದಾಗಿ ಜನರು ಮನೆಯಿಂದ ಹೊರ ಬರಲು ಪರದಾಡುವಂತಾಗಿದೆ. ಹಗಲಿನಲ್ಲಿ ಸುಡು ಬಿಸಿಲು ಹಾಗೂ ಬಿಸಿಲಿನ ಝಳಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಬಿಸಿಲಿನ ಝಳದಿಂದಾಗಿ ವಿದ್ಯುತ್ ಮತ್ತು ಕುಡಿಯುವ ನೀರಿನ ಸಮಸ್ಯೆ

ಇಟ್ಕೊಂಡವನ ಜೊತೆ ಚಕ್ಕಂದವಾಡಲು ಕಟ್ಕೊಂಡವ ಅಡ್ಡಿ | ಡಿಲ್ಲಿ ರಾಣಿ ಮಾಡಿದಳು ಸೂಪರ್ ಪ್ಲ್ಯಾನಿಂಗ್!!!

ಆತ ವೃತ್ತಿಯಲ್ಲಿ ಅಕೌಂಟೆಂಟ್. ಹೆಂಡತಿ ಮಗು ಇದ್ದ ಪುಟ್ಟ ಸಂಸಾರ ಆತನದ್ದು. ಆದರೆ ಒಂದು ದಿನ ರಾತ್ರಿ ಊಟ ಮಾಡಿ ಮಲಗಿದ್ದ ಆತನನ್ನು ಯಾರೋ ಹತ್ಯೆಗೈದಿದ್ದರು. ಹೆಂಡತಿಯನ್ನು ಕೇಳಿದರೆ ಗೊತ್ತಿಲ್ಲ ಅಂದಿದ್ದಳು. ಕೊಲೆ ವಾಸನೆಯ ಜಾಡು ಹಿಡಿದ ಪೊಲೀಸರಿಗೆ ದೊರೆಯಿತು ಸಾಕ್ಷಿ. ಅದೇನು? ಇಲ್ಲಿದೆ

ರಾಜ್ಯದ ‘ಪ್ರಥಮ ಪಿಯು ಪರೀಕ್ಷೆ ಫಲಿತಾಂಶ’ ಪ್ರಕಟ: ವೀಕ್ಷಿಸಲು ಈ ವಿಧಾನ ಅನುಸರಿಸಿ

ಕರ್ನಾಟಕದ ಪದವಿ ಪೂರ್ವ ಶಿಕ್ಷಣ ಇಂದು, ಪದವಿ ಪೂರ್ವ ಪ್ರಮಾಣ ಪತ್ರ (ಪಿಯುಸಿ) ಪ್ರಥಮ ವರ್ಷದ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. ಪ್ರಥಮ ಪಿಯುಸಿ ಪರೀಕ್ಷೆ ಬರೆದ ಅಭ್ಯರ್ಥಿಗಳು result.dkpucpa.com ಅಧಿಕೃತ ವೆಬ್ ಸೈಟ್ ನಲ್ಲಿ ಫಲಿತಾಂಶವನ್ನು ನೋಡಬಹುದು. ಪ್ರಥಮ ಪಿಯು ವಾರ್ಷಿಕ