Browsing Category

latest

ಪತಿಯ ಕಿರಿ-ಕಿರಿ ತಾಳಲಾರದೆ ಪುಟ್ಟ ಕಂದನ ಜೊತೆ ಬಾವಿಗೆ ಹಾರಿದ ಅಮ್ಮ ಬದುಕುಳಿದಳು|ಮಗುವಿನ ಸಾವಿನ ವಿಚಾರ…

ತುಮಕೂರು: ಎರಡು ವರ್ಷದ ಪುಟ್ಟ ಕಂದನ ಜೊತೆಗೆ ತಾಯಿಯೋರ್ವಳು ಬಾವಿಗೆ ಹಾರಿದ್ದು, ಮಗು ಸಾವಣ್ಣಪ್ಪಿರುವ ಆಘಾತಕಾರಿ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಹುಳಿಯಾರು ಹೋಬಳಿಯ ಕೆಂಕೆರೆ ಗ್ರಾಮದಲ್ಲಿ ನಡೆದಿದೆ. ಪ್ರೇಮಾ ಎಂಬ 30 ವರ್ಷದ ಮಹಿಳೆ ಎರಡು ವರ್ಷದಹೆಣ್ಣುಮಗುವಿನ ಜತೆಗೆ

ಮೈಸೂರು-ಧಾರವಾಡ ರೈಲಿನಲ್ಲಿ ಬೆಂಕಿ ಅವಘಡ!

ಪ್ರತಿನಿತ್ಯ ಸಂಚರಿಸುವ ಮೈಸೂರು- ಧಾರವಾಡ ರೈಲಿನಲ್ಲಿ ನಿನ್ನೆ ರಾತ್ರಿ ಬೆಂಕಿ ಅವಘಡ ಸಂಭವಿಸಿದೆ.ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಮಂದಗೆರೆ ಬಳಿ ರಾತ್ರಿ ಸುಮಾರು 12 ಗಂಟೆಗೆ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ರೈಲು ನಿಲ್ಲಿಸಿದ್ದರಿಂದ ಅನಾಹುತ ತಪ್ಪಿದೆ. ಶನಿವಾರ

ಉಡುಪಿ : ಕಾನ್ಸ್ಟೇಬಲ್ ಆತ್ಮಹತ್ಯೆ ಪ್ರಕರಣ – ಡೆತ್ ನೋಟಿನಲ್ಲಿ ಮೂವರು ಪೊಲೀಸರ ಹೆಸರು ಉಲ್ಲೇಖ

ಉಡುಪಿ : ರೈಫಲ್ ನಲ್ಲಿ ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡ ಹೆಡ್ ಕಾನ್ಸ್ಟೇಬಲ್ ರಾಜೇಶ್ ಕುಂದರ್ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ರಾಜೇಶ್ ಕುಂದರ್ ಸಾಯುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾರೆ ಎಂಬ ವಿಷಯ ಬಹಿರಂಗಗೊಂಡಿದೆ. ಇಷ್ಟುಮಾತ್ರವಲ್ಲದೇ ಡೆತ್ ನೋಟ್ ನಲ್ಲಿ ಮೂರು ಮಂದಿಯ

ಭಾರತೀಯ ಮಿಲಿಟರಿಯಲ್ಲಿ ಉದ್ಯೋಗ: ಎಸ್‌ಎಸ್‌ಎಲ್‌ಸಿ, ಪಿಯುಸಿ ಪಾಸಾದವರು ಅರ್ಜಿ ಸಲ್ಲಿಸಿ

ಇಂಡಿಯನ್ ಮಿಲಿಟರಿಯು ಒಟ್ಟು 158 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ ಪಾಸಾದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರಗಳನ್ನು, ಇತರೆ ಮಾಹಿತಿಗಳನ್ನು ಈ ಕೆಳಗಿನಂತೆ ತಿಳಿಯಬಹುದು. ಹುದ್ದೆಗಳ ವಿವರ1.ಬಾರ್ಬರ್ : 092.ಚೌಕಿದಾರ್:

ಚಪಾತಿ, ರೊಟ್ಟಿ ತಯಾರಿಸಲು ವ್ಯಥೆ ಪಡುತ್ತಿದ್ದೀರಾ ?? | ಚಿಟಿಕೆ ಹೊಡೆಯುವುದರಲ್ಲಿ ಮಿಕ್ಸಿಂಗ್ ನಿಂದ ಹಿಡಿದು…

'ಕೈ ಕೆಸರಾದರೆ ಬಾಯಿ ಮೊಸರು'ಎಂಬ ಗಾದೆಯಂತೆ ಕಷ್ಟ ಪಟ್ಟು ದುಡಿದರೇನೇ ನೆಮ್ಮದಿಯಾಗಿ ಉಣ್ಣಬಹುದು. ಹೀಗೆಯೇ ತಿನ್ನಲು ರುಚಿಯಾಗಿರುವ ಪದಾರ್ಥದ ಹಿಂದೆ ಅಷ್ಟೇ ಶ್ರಮ ವಹಿಸಬೇಕಾಗುತ್ತದೆ. ಅದರಲ್ಲಿ 'ಚಪಾತಿ' ಕೂಡ ಒಂದು. ಇದು ತಿನ್ನಲು ಎಷ್ಟು ಟೇಸ್ಟಿಯಾಗಿರುತ್ತೋ ಅದನ್ನು ಮಾಡೋರಿಗಂತೂ ಅಯ್ಯೋ

ಪರೋಟಾ ತಿಂದದ್ದೇ ಬಾಲಕನ ಜೀವಕ್ಕೆ ಕುತ್ತು ತಂದಿತು | ಮರಣೋತ್ತರ ವರದಿ ನೀಡಿತ್ತು ಶಾಕಿಂಗ್ ಸಂಗತಿ !!!

ಕೊಚ್ಚಿ: 9 ವರ್ಷದ ಬಾಲಕ ಮೂರ್ಛೆ ರೋಗದಿಂದ ಬಳಲುತ್ತಿದ್ದು, ಶ್ವಾಸಕೋಶದಲ್ಲಿ ಸಿಲುಕಿರುವ ಆಹಾರದಿಂದ ಸಾವಿಗೀಡಾಗಿರುವ ಕರುಣಾಜನಕ ಘಟನೆ ಕೇರಳದ ನೆಡುಂಕಂಡಂನಲ್ಲಿ ನಡೆದಿದೆ. ಮೃತ ಬಾಲಕನನ್ನು ಸಂತೋಷ್ ಎಂದು ಗುರುತಿಸಲಾಗಿದೆ. ಈತ ನೆಡುಂಕಂಡಂ ಮೂಲದ ಕಾರ್ತಿಕ್ ಮತ್ತು ದೇವಿ ದಂಪತಿಯ ಪುತ್ರ,

ಲವ್ ಮಾಡಲು ಯಾರೂ ಮುಂದೆ ಬರುವುದಿಲ್ಲವೆಂದು ಹುಡುಗನ ಹೇಳಲು ಕಾರಣ ಏನು ಗೊತ್ತಾ ?

ಓರ್ವ ವ್ಯಕ್ತಿ 30 ವರ್ಷದೊಳಗೆ ಎಷ್ಟು ಮಕ್ಕಳಿಗೆ ತಂದೆಯಾಗಬಹುದು ? ಅಬ್ಬಬ್ಬಾ ಎಂದರೆ 8 ಅಂತಾ ಅಂದಾಜು ಮಾಡುವ ಸರಿ. ಆದರೆ ಇಲ್ಲೊಬ್ಬ30 ವರ್ಷದ ಯುವಕನೊಬ್ಬನಿಗೆ ಜಗತ್ತಿನಾದ್ಯಂತ 47 ಮಕ್ಕಳಿದ್ದಾರೆ. ಶೀಘ್ರದಲ್ಲೇ ಇನ್ನೂ 10 ಮಕ್ಕಳ ತಂದೆಯಾಗಲಿದ್ದಾನೆ! ಏನು ಆಶ್ಚರ್ಯ ಆಯಿತಾ ? ಹೌದು…ನೀವು

ಮದುವೆ ಸಮಾರಂಭದಲ್ಲಿದ್ದ ವಧುವನ್ನು ಗುಂಡಿಕ್ಕಿ ಕೊಂದ ಪ್ರಿಯಕರ!!

ಲಕ್ನೋ: ಮದುವೆ ಸಮಾರಂಭದಲ್ಲೇ ಪ್ರೇಮಿಯೊಬ್ಬ ವಧುವನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಉತ್ತರ ಪ್ರದೇಶದ ಮಥುರಾದ ಮುಬಾರಿಕ್‍ಪುರ ಗ್ರಾಮದಲ್ಲಿ ನಡೆದಿದೆ. ಕಾಜಲ್ ಮೃತ ಮಹಿಳೆ. ಹಾಗೂ ಗುಂಡಿಕ್ಕಿ ಕೊಂದ ಅನಿಶ್ ಆರೋಪಿ. ವರನ ಕೊರಳಿಗೆ ಹಾರ ಹಾಕುವ ಸಂಪ್ರದಾಯ ಮುಗಿದ ತಕ್ಷಣವೇ ವಧುವಿನ