Browsing Category

latest

ಮೊಬೈಲ್ ನಲ್ಲಿ ನಿರಂತರವಾಗಿ ಗೇಮ್ ಆಟದಿಂದ ಬ್ಯಾಟರಿ ಸ್ಫೋಟ : ಬಾಲಕನೋರ್ವನ ಎರಡು ಕೈ ಬೆರಳು ಕಟ್

ಮಕ್ಕಳು ಈ ರಜಾ ಸಮಯದಲ್ಲಿ ಕಾಲಕಳೆಯಲು ಮೊದಲು ಹುಡುಕುವುದೇ ಮೊಬೈಲನ್ನು. ಮೊಬೈಲ್ ನಲ್ಲಿ ಮುಳುಗಿದರೆ ಬೇರೆ ಏನೂ ಕಾಣುವುದಿಲ್ಲ, ಗೊತ್ತಾಗುವುದಿಲ್ಲ. ಪೋಷಕರು ಕೂಡಾ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಅವರ ಪಾಡಿಗೆ ಅವರು ಕೆಲಸ ಮಾಡಿಕೊಂಡು ಇರುತ್ತಾರೆ. ಈ ಮೊಬೈಲ್ ಆಟ ಬಾಲಕನ ಕೈ ಬೆರಳು ತುಂಡಾಗಲು

SSLC ಫಲಿತಾಂಶದ ಕುರಿತು ವಿದ್ಯಾರ್ಥಿಗಳು, ಪೋಷಕರಿಗೆ ಬಹುಮುಖ್ಯ ಮಾಹಿತಿ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಎಸ್ಎಸ್ಎಲ್ ಸಿ ಫಲಿತಾಂಶವನ್ನು ಮೇ 12 ರಂದು ಪ್ರಕಟಿಸಲು ಪ್ರೌಢಶಿಕ್ಷಣ ಮಂಡಳಿ ಯೋಜಿಸಿತ್ತು. ಮೌಲ್ಯಮಾಪನ ಕಾರ್ಯ ಕೊಂಚ ವಿಳಂಬವಾದ ಕಾರಣ ಮೇ 15 ರ ವೇಳೆಗೆ ಫಲಿತಾಂಶ ಪ್ರಕಟಿಸಲಾಗುವುದು. ಮೇ 5 ರ ವೇಳೆಗೆ ಮೌಲ್ಯಮಾಪನ ಕಾರ್ಯ ಪೂರ್ಣಗೊಳ್ಳಲಿದೆ.

ಬೈಕ್ ಗೆ ಡಿಕ್ಕಿ ಹೊಡೆದು,ನಿಯಂತ್ರಣ ತಪ್ಪಿ ಬಾವಿಗೆ ಬಿದ್ದ ಕಾರು!|ಬಾವಿಗೆ ಹಗ್ಗ ಇಳಿಸಿ ಕಾರಿನಲ್ಲಿದ್ದ ಮೂವರ ರಕ್ಷಣೆ

ಕಾಸರಗೋಡು: ಕಾರೊಂದು ಬೈಕ್ ಗೆ ಡಿಕ್ಕಿ ಹೊಡೆದ ಬಳಿಕಚಾಲಕನ ನಿಯಂತ್ರಣ ತಪ್ಪಿ ನೇರವಾಗಿ ಮಸೀದಿ ಪಕ್ಕದ ಬಾವಿಗೆ ಬಿದ್ದ ಘಟನೆ ಮಂಗಳವಾರ ಕಾಸರಗೋಡು ಬಳಿಯ ಪೂಚಕ್ಕಾಡ್ ಎಂಬಲ್ಲಿ ನಡೆದಿದೆ. ಉದುಮ ಭಾಗದಿಂದ ಬರುತ್ತಿದ್ದ ಕಾರೊಂದು ಪೂಚಕ್ಕಾಡ್ ಬಳಿ ಬೈಕೊಂದಕ್ಕೆ ಡಿಕ್ಕಿ ಹೊಡೆದಿದ್ದು,ಈ ವೇಳೆ

ಮಂಗಳೂರು : ಖಾದರ್ ನಾಡಿನಲ್ಲಿ ನಡು ರಸ್ತೆಯಲ್ಲೇ ವಾಹನ ಅಡ್ಡಲಾಗಿಟ್ಟು ನಮಾಜ್!! ಮೂಕ ಪ್ರೇಕ್ಷಕರಂತೆ ಆಕಾಶ ನೋಡುತ್ತಾ…

ಉಳ್ಳಾಲ: ಈದುಲ್ ಫಿತ್ರ್ ದಿನವಾದ ನಿನ್ನೆ ಇಲ್ಲಿನ ಬೀರಿ ಸಮೀಪ ಸಾರ್ವಜನಿಕ ಹೆದ್ದಾರಿಯಲ್ಲೇ ಪೊಲೀಸರ ಮುಂದೆಯೇ ರಸ್ತೆಗೆ ವಾಹನಗಳನ್ನು ಅಡ್ಡಲಾಗಿಟ್ಟು ನಮಾಜ್ ಮಾಡುವ ಮೂಲಕ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಪ್ರಯತ್ನವೊಂದು ಬೆಳಕಿಗೆ ಬಂದಿದ್ದು, ಸದ್ಯ ವಿಚಾರ ಜಿಲ್ಲಾಮಟ್ಟದಲ್ಲಿ ಭಾರೀ

ಹಣ್ಣು ಕೀಳಲೆಂದು ಮರಕ್ಕೆ ಹತ್ತಿ, ಕಾಲು ಜಾರಿ ಹೊಂಡಕ್ಕೆ ಬಿದ್ದ ಅಕ್ಕ-ತಂಗಿ ದುರ್ಮರಣ !!!

ಮಕ್ಕಳಿಗೆ ರಜೆ ಸಿಕ್ಕರೆ ಸಾಕು, ಮನೆಯಿಂದ ಹೊರಹೋಗಿ ಆಟ ಆಡುವುದು, ಸ್ನೇಹಿತರ ಜೊತೆ ಸಮಯ ಕಳೆಯುವುದು ಇತ್ಯಾದಿ ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ. ಸಣ್ಣಮಕ್ಕಳನ್ನು ಕಂಟ್ರೋಲ್ ಮಾಡುವುದು ಕಷ್ಟ. ಹಾಗಂತ ಅವರನ್ನು ಮನೆಯಲ್ಲಿ ಕೂಡಿ ಹಾಕುವುದು ಕೂಡಾ ಕಷ್ಟ. ಶಾಲೆಗೆ ರಜೆ ಸಿಕ್ಕಿದ್ದು, ಒಂದು

ಒಂದೇ ಮಂಟಪದಲ್ಲಿ ತನ್ನ 6 ಮಕ್ಕಳ ಮುಂದೆ ಮೂವರನ್ನು ವರಿಸಿದ ಮದುಮಗ|

ಮದುವೆ ಎಲ್ಲರ ಜೀವನದಲ್ಲಿ ಒಂದೇ ಬಾರಿ ಆಗುವುದು. ಆದರೆ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಎರಡು ಮದುವೆ ಆಗುವವರ ಬಗ್ಗೆ ನಾವು ನೋಡಿರಬಹುದು.ಕೆಲ ಮದುವೆಗಳು ವಿಚಿತ್ರವೆನಿಸಿದರೂ ಭಾರೀ ಸುದ್ದಿಯಲ್ಲಿರುತ್ತವೆ. ಇಲ್ಲೊಂದು ಮದುವೆ ಭಾರೀ ಸುದ್ದಿ ಮಾಡಿದೆ. ಅದೇನೆಂದರೆ, ಒಬ್ಬ ಪುರುಷ ಮೂವರು

ಬೈಕ್ ನಲ್ಲಿ ತೆರಳುತ್ತಿರುವಾಗ ಹಿಂಬದಿಯಿಂದ ಬಂದು ತಲವಾರದಿಂದ ಕಡಿದು ಹತ್ಯೆ ಮಾಡಿದ ದುಷ್ಕರ್ಮಿಗಳು | ನವವಿವಾಹಿತನ…

ಆತನ ಮದುವೆ ಆಗಿ ಕೇವಲ ಎಂಟು ತಿಂಗಳಷ್ಟೇ ಆಗಿತ್ತು. ಸುಂದರ ಕನಸುಗಳನ್ನು ಹೊತ್ತು ತಿರುಗಾಡುತ್ತಿದ್ದ ಯುವಕ. ಕಣ್ಣು ತುಂಬಾ ಮುಂದಿನ ಜೀವನದ ಸಂಸಾರದ ಕನಸು ತುಂಬಿಕೊಂಡಿದ್ದನು. ಆದರೆ ಬರಸಿಡಿಲಿನಂತೆ ಆತನ ಸಾವು ಬಂದು ಬಡಿದಿತ್ತು. ನವವಿವಾಹಿತನ ಮೇಲೆ ದುಷ್ಕರ್ಮಿಗಳ ತಂಡವೊಂದು

ಇನ್ಮುಂದೆ ಫಾಸ್ಟ್ ಟ್ಯಾಗ್ ರದ್ದು ! ಟೋಲ್ ಸಂಗ್ರಹಕ್ಕೆ ಕೇಂದ್ರ ಸರಕಾರದಿಂದ ಹೊಸ ಪ್ಲ್ಯಾನ್ !

ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಕೇಂದ್ರ ಅಲ್ಲಲ್ಲಿ ಇದ್ದು, ಟೋಲ್ ಸಂಗ್ರಹದ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತಲೇ ಇದೆ. ಟೋಲ್ ಸಂಗ್ರಹಕ್ಕೆ ಫಾಸ್ಟ್ ಟ್ಯಾಗ್ ವ್ಯವಸ್ಥೆ ಈಗಾಗಲೇ ಇದೆ. ಆದರೆ, ಕೇಂದ್ರ ಸರ್ಕಾರ ಈ ಒಂದು ವ್ಯವಸ್ಥೆಯನ್ನು ರದ್ದುಗೊಳಿಸಲು ಮುಂದಾಗಿದೆ. ಅದರ ಬದಲು ಬೇರೆ ವ್ಯವಸ್ಥೆ