Business Ideas : ಸರಕಾರಿ ಪಡಿತರ ಅಂಗಡಿ ನೀವೂ ಓಪನ್ ಮಾಡಬಹುದು | ಹೇಗೆ ಗೊತ್ತಾ?
ರಾಜ್ಯದ ಜನತೆಗೆ ಮೂಲ ಸೌಕರ್ಯಗಳನ್ನು ಒದಗಿಸುವ ಸಲುವಾಗಿ ಸರ್ಕಾರ ವಿಭಿನ್ನ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಪಡಿತರ ವಿತರಣೆ ಕೂಡ ಒಂದಾಗಿದೆ . ಬಡವರಿಗೆ ಸರ್ಕಾರ ರೇಷನ್ ನೀಡುವ ಉದ್ದೇಶದಿಂದ ಅಲ್ಲಲ್ಲಿ ರೇಷನ್ ಅಂಗಡಿಗಳನ್ನು ತೆರೆದಿದೆ. ನೀವೇನಾದರೂ ನಿರುದ್ಯೋಗಿಯಾಗಿದ್ದು, ಪಡಿತರ!-->…