ನಾನ್ ಗೆಜೆಟೆಡ್ ಹುದ್ದೆಗಳ ನೇಮಕಾತಿಗೆ ಗೇಮ್ ಚೇಂಜರ್ ಸಿಇಟಿ: ಕನ್ನಡದಲ್ಲೂ ಪರೀಕ್ಷೆ
ರಾಷ್ಟ್ರೀಯ ನೇಮಕಾತಿ ಏಜೆನ್ಸಿಯುವರ್ಷಾಂತ್ಯದೊಳಗೆ ನಾನ್-ಗೆಜೆಟೆಡ್ ಹುದ್ದೆಗಳಿಗೆ ನೇಮಕಾತಿಗಾಗಿ ಕಂಪ್ಯೂಟರ್ ಆಧಾರಿತ ಆನ್‌ಲೈನ್ ಸಿಇಟಿಯನ್ನು ನಡೆಸುತ್ತದೆ.
ಈ ವರ್ಷದಿಂದ ನಾನ್ ಗೆಜೆಟೆಡ್ ಹುದ್ದೆಗಳ ನೇಮಕಾತಿಗಾಗಿ ಸಾಮಾನ್ಯ ಅರ್ಹತಾ ಪರೀಕ್ಷೆ ಸಿಇಟಿ ಇರುತ್ತದೆ. ಅಂತಹ ಮೊದಲ ಪರೀಕ್ಷೆಯನ್ನು!-->!-->!-->…