ಶೇನ್ ವಾರ್ನ್ ಸಾವಿನ ಪ್ರಕರಣ : ರೆಸಾರ್ಟ್ ನಿಂದ ಹೊರಟು ಹೋದ ನಾಲ್ವರು ಮಹಿಳೆಯರ ಮೇಲೆ ಕಣ್ಣು
ಆಸ್ಟ್ರೇಲಿಯಾ : ಶೇನ್ ವಾರ್ನ್ ಸಾವಿನ ಮುನ್ನ ತಂಗಿದ್ದ ಐಷಾರಾಮಿ ಥಾಯ್ ಹಾಲಿಡೇ ರೆಸಾರ್ಟ್ ಗೆ ನಾಲ್ವರು ಮಹಿಳಾ ಮಾಸ್ಸೇಸ್ ಗಳು ಬಂದು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ಈ ಚಿತ್ರ ಸಾವಿಗೆ ಮತ್ತಷ್ಟು ಟ್ವಿಸ್ಟ್ ನೀಡುತ್ತಿದೆ.
ಶೇನ್ ವಾರ್ನ್ ಶವವಾಗಿ ಪತ್ತೆಯಾಗುವ ಕೇವಲ!-->!-->!-->…