Browsing Category

International

ಬಟ್ಟೆಯೊಳಗೆ 52 ಹಲ್ಲಿ ಮತ್ತು 9 ಹಾವುಗಳನ್ನು ಬಚ್ಚಿಟ್ಟು ಸಾಗಿಸುತ್ತಿದ್ದ ವ್ಯಕ್ತಿ ಅರೆಸ್ಟ್!! | ಆತನ ಪ್ಯಾಂಟ್,…

ಬಟ್ಟೆಯೊಳಗೆ ಕದ್ದುಮುಚ್ಚಿ ಚಿನ್ನ ಸಾಗಿಸುತ್ತಿದ್ದ ಅದೆಷ್ಟೋ ಮಂದಿ ಸಿಕ್ಕಿಬಿದ್ದಿದ್ದಾರೆ. ಆದರೆ ಇಲ್ಲಿ ‌ಬಟ್ಟೆಯೊಳಗೆ 52 ಹಲ್ಲಿ ಮತ್ತು 9 ಹಾವುಗಳನ್ನು ಅಡಗಿಸಿಟ್ಟುಕೊಂಡು ಗಡಿ ದಾಟುತ್ತಿದ್ದ ವ್ಯಕ್ತಿಯನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿದ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. 30

90 ನಿಮಿಷ ತಡವಾಗಿ ಉಕ್ರೇನ್ ಗೆ ಬಂದಿಳಿದ ವ್ಯಕ್ತಿ | ಬಂದ ತಪ್ಪಿಗೆ ಬೆಲೆ ತೆತ್ತಿದ್ದಾನೆ ಈ ವ್ಯಕ್ತಿ !

ನಿಕೋಲಾ ಚಮಕ್ ಹಾಗೂ ಪತಿ ಪೀಟರ್ ಚಮಕ್ ಮೂಲತಃ ಉಕ್ರೇನ್ ನವರಾದರೂ ಸಹ ಅವರು ಹೆಚ್ಚಾಗಿ ಬ್ರಿಟನ್ ನಲ್ಲಿಯೇ ವಾಸವಿದ್ದರು. ಫೆಬ್ರವರಿ ಅಂತ್ಯದಲ್ಲಿ ಪೀಟರ್ ತಮ್ಮ ಪೋಷಕರನ್ನು ಭೇಟಿಯಾಗಲೆಂದು ಉಕ್ರೇನ್ ಗೆ ಆಗಮಿಸಿದ ಬಳಿಕ ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ಫೆ.24 ರ ರಾತ್ರಿ 10.30 ರ ಸುಮಾರಿಗೆ

ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ !!

ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ವಿಮಾನವನ್ನು ತುರ್ತು ಭೂ ಸ್ಪರ್ಶ ಮಾಡಿದ ಘಟನೆ ನಡೆದಿದೆ. ಟ್ರಂಪ್ ಪ್ರಯಾಣಿಸುತ್ತಿದ್ದ ವಿಮಾನವು ತಾಂತ್ರಿಕ ವೈಫಲ್ಯದಿಂದ ಕಳೆದ ಶನಿವಾರ ನ್ಯೂ ಓರ್ಲಿಯನ್ಸ್‌ನಲ್ಲಿ

ಹಂದಿ ಹೃದಯ ಕಸಿ ಮಾಡಿಕೊಂಡಿದ್ದ ವ್ಯಕ್ತಿ ಸಾವು!

ಪ್ರಥಮ ಬಾರಿಗೆ ಹಂದಿ ಹೃದಯ ಕಸಿ ಶಸ್ತ್ರಚಿಕಿತ್ಸೆಗೊಳಗಾಗಿದ್ದ ವ್ಯಕ್ತಿ ಎರಡು ತಿಂಗಳ ಬಳಿಕ ಮೃತಪಟ್ಟಿದ್ದಾನೆ ಎಂದು ಮೂಲಗಳು ಮಾಹಿತಿ ನೀಡಿದೆ. 2022 ರ ಜನವರಿ 11 ರಂದು ಅಮೆರಿಕದ ಡೇವಿಡ್ ವಾರ್ನರ್ ಹಂದಿ ಕಸಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ವೈದ್ಯಕೀತವಾಗಿ ಪ್ರಥಮವಾಗಿ, ವೈದ್ಯರು ಹಂದಿಯ

1999 ರಲ್ಲಿ ಏರ್ ಇಂಡಿಯಾ ವಿಮಾನವನ್ನು ಹೈಜಾಕ್ ಮಾಡಿದ್ದ ಭಯೋತ್ಪಾದಕನ ಹತ್ಯೆ!! | ಪಾಕಿಸ್ತಾನದಲ್ಲಿ ಜಹೂರ್ ಮಿಸ್ತ್ರಿಯ…

1999ರಲ್ಲಿ ಏರ್ ಇಂಡಿಯಾ ವಿಮಾನವನ್ನು ಹೈಜಾಕ್ ಮಾಡಿದ್ದ ಭಯೋತ್ಪಾದಕ ಕೊನೆಗೂ ಹತನಾಗಿದ್ದಾನೆ. ಆತನನ್ನು ಪಾಕಿಸ್ತಾನದಲ್ಲಿ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ. 1999ರಲ್ಲಿ ಏರ್ ಇಂಡಿಯಾ ವಿಮಾನ ಐಸಿ-814 ಅನ್ನು ಹೈಜಾಕ್ ಮಾಡಿದ ಭಯೋತ್ಪಾದಕರಲ್ಲಿ ಒಬ್ಬನಾದ ಜಹೂರ್ ಮಿಸ್ತ್ರಿ ಅಲಿಯಾಸ್

ಶೇನ್ ವಾರ್ನ್ ಸಾವಿನ ಪ್ರಕರಣ : ರೆಸಾರ್ಟ್ ನಿಂದ ಹೊರಟು ಹೋದ ನಾಲ್ವರು ಮಹಿಳೆಯರ ಮೇಲೆ ಕಣ್ಣು

ಆಸ್ಟ್ರೇಲಿಯಾ : ಶೇನ್ ವಾರ್ನ್ ಸಾವಿನ ಮುನ್ನ ತಂಗಿದ್ದ ಐಷಾರಾಮಿ ಥಾಯ್ ಹಾಲಿಡೇ ರೆಸಾರ್ಟ್ ಗೆ ನಾಲ್ವರು ಮಹಿಳಾ ಮಾಸ್ಸೇಸ್ ಗಳು ಬಂದು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ಈ ಚಿತ್ರ ಸಾವಿಗೆ ಮತ್ತಷ್ಟು ಟ್ವಿಸ್ಟ್ ನೀಡುತ್ತಿದೆ. ಶೇನ್ ವಾರ್ನ್ ಶವವಾಗಿ ಪತ್ತೆಯಾಗುವ ಕೇವಲ

ಕ್ಯಾಮೆರಾದ ಮುಂದೆ ಸಾಮೂಹಿಕವಾಗಿ ಬೆತ್ತಲಾದ ಮಹಿಳೆಯರು | ಪುಟಿನ್ ವಿರುದ್ಧ ಪ್ರತಿಭಟನೆ, ಯುದ್ಧ ನಿಲ್ಲಿಸುವಂತೆ ಆಗ್ರಹ |…

ಮಾಸ್ಕೋ: ಉಕ್ರೇನ್ ನ ಮೇಲೆ ರಷ್ಯಾ ತನ್ನ ದಾಳಿಯನ್ನು ಮುಂದುವರಿಸಿದೆ. ಈ ಯುದ್ಧದಿಂದ ಅಪಾರ ಪ್ರಮಾಣದ ಸಾವು-ನೋವುಗಳಾಗಿವೆ. ಅನೇಕ ಮಂದಿ ತಮ್ಮ ಪ್ರಾಣ, ಮನೆ, ಬಂಧು ಬಾಂಧವರನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಈ ಮಧ್ಯೆ ಪ್ಯಾರಿಸ್‍ನಲ್ಲಿ ಮಹಿಳೆಯರು ಯುದ್ಧ ನಿಲ್ಲಿಸುವಂತೆ ಆಗ್ರಹಿಸಿ

1400 ಕಿ.ಮೀ. ದೂರವನ್ನು ಏಕಾಂಗಿಯಾಗಿಯೇ ನಡೆದು ಬೇರೆ ರಾಷ್ಟ್ರ ತಲುಪಿದ 11 ವರ್ಷದ ಬಾಲಕ !

ಯುಕ್ರೇನ್ ಮೇಲೆ ರಷ್ಯಾದ ದಾಳಿಯಿಂದಾಗಿ ಲಕ್ಷಾಂತರ ಸ್ಥಳೀಯ ಜನರು ದೇಶವನ್ನು ತೊರೆದು ಅಕ್ಕ ಪಕ್ಕದ ರಾಷ್ಟ್ರಗಳಿಗೆ ವಲಸೆ ಹೋಗುತ್ತಿದ್ದಾರೆ. ಆಗ್ನೇಯ ಯುಕ್ರೇನ್ ನ ಝಪೊರೊಝೈ ನಗರದ 11 ವರ್ಷದ ಬಾಲಕನೊಬ್ಬ ಪಶ್ಚಿಮದ ನೆರೆಯ ರಾಷ್ಟ್ರ ಸ್ಲೊವಾಕಿಯಾಗೆ ನಡೆದು ಹೋಗಿರುವುದು ಗಮನ ಸೆಳೆದಿದೆ. ಇಲ್ಲಿ