Browsing Category

International

ಆಸ್ಕರ್ ಪ್ರಶಸ್ತಿ ಸಮಾರಂಭದ ವೇದಿಕೆಯಲ್ಲಿ ಹಲ್ಲೆ ; ಹಾಲಿವುಡ್ ನಟ ವಿಲ್ ಸ್ಮಿತ್‌ಗೆ 10 ವರ್ಷ ನಿಷೇಧ !

ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವೇದಿಕೆಗೆ ಧಾವಿಸಿ ಹಾಸ್ಯನಟ ಕ್ರಿಸ್ ರಾಕ್ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣವೊಂದು ಇತ್ತೀಚೆಗೆ ನಡೆದಿತ್ತು. ಈಗ ಎರಡು ವಾರಗಳ ಬಳಿಕ ಹಾಲಿವುಡ್ ನಟ ವಿಲ್ ಸ್ಮಿತ್‌ಗೆ 10 ವರ್ಷ ಆಸ್ಕರ್ ಗೆ ಹಾಜರಾಗದಂತೆ ನಿಷೇಧ ಹೇರಲಾಗಿದೆ. ಅಕಾಡೆಮಿ ಆಫ್ ಮೋಷನ್

ಡೊರೆಮನ್, ನಿಂಜಾ ಹಟ್ಟೋರಿ ಕಾರ್ಟೂನ್ ಸೃಷ್ಟಿಕರ್ತ ವಿಧಿವಶ ! ತಿಳಿಯಿರಿ ಇವರ ಕುರಿತು ಕೆಲ ಮಾಹಿತಿ

ನಿಂಜಾ ಹಟ್ಟೋರಿ' ಮತ್ತು 'ಲಿಟಲ್ ಘೋಸ್ಟ್ ಕ್ಯೂ-ಟಾರೋ' ಡೊರೆಮನ್ ಸೇರಿದಂತೆ ಮಕ್ಕಳ ಪ್ರೀತಿಯ ಕಾರ್ಟೂನ್ʼಗಳು. ವಯಸ್ಸಿನ ಮಿತಿ ಇಲ್ಲದೆ ಜನ ಈ ಕಾರ್ಟೂನ್ ಗಳನ್ನು ನೋಡಿ ಇಷ್ಟಪಡುತ್ತಾರೆ. ಈ ಕಾರ್ಟುನಿನ ಸೃಷ್ಟಿಕರ್ತ ನಮ್ಮನ್ನೆಲ್ಲ ಅಗಲಿರುವುದು ಬೇಸರದ ಸಂಗತಿ. ಮಕ್ಕಳ‌ ನೆಚ್ಚಿನ ಕಾರ್ಟೂನ್

ಈ ದೇಶದಲ್ಲಿ ದಂಪತಿಗಳು ಒಟ್ಟಿಗೆ ಮಲಗುವಂತಿಲ್ಲ ಚುಂಬಿಸಿಕೊಳ್ಳುವಂತಿಲ್ಲ, ಪರಸ್ಪರ ಅಪ್ಪಿಕೊಳ್ಳುವಂತೆಯೂ ಇಲ್ಲ!; ಯಾಕೆ ಈ…

ದಂಪತಿಗಳು ಒಟ್ಟಿಗೆ ಮಲಗುವಂತಿಲ್ಲ, ಪ್ರತ್ಯೇಕವಾಗಿ ಮಲಗಬೇಕು. ಚುಂಬಿಸಿಕೊಳ್ಳುವಂತಿಲ್ಲ, ಪರಸ್ಪರ ಅಪ್ಪಿಕೊಳ್ಳಲೂ ಅವಕಾಶವಿಲ್ಲ ಎಂಬ ನಿಯಮ ಬಂದರೆ …? ಮನಸ್ಥಿತಿ, ಮನೆಸ್ಥಿತಿ , ಪರಿಸ್ಥಿತಿ ಹೇಗಾಗುತ್ತದೆ ? ಊಹಿಸಲು ಅಸಾಧ್ಯ ಅಲ್ಲವೆ ? ಈ ಪರಿಸ್ಥಿತಿ ಈ ದೇಶದ ಪ್ರದೇಶಕ್ಕೆ ಬಂದಿದೆ. ಇಲ್ಲಿದೆ

ಬರೋಬ್ಬರಿ 50 ವರ್ಷಗಳಿಂದ ಡ್ರೈವಿಂಗ್ ಲೈಸೆನ್ಸ್ ಇಲ್ಲದೆನೇ ಗಾಡಿ ಚಲಾಯಿಸಿದ 70 ರ ವೃದ್ಧ !

ವಾಹನ ಚಾಲನೆ ಮಾಡುವಾಗ ಪೊಲೀಸ್ ನವರು ತಡೆದರೇ ಮೊದಲು ಕೇಳುವುದೇ ಲೈಸೆನ್ಸ್. ಅದಿಲ್ಲ ಅಂದರೆ ನಿಮ್ಮನ್ನು ಎಂಕ್ವೈರಿ ಮಾಡುವುದು ಸಹಜ. ಆದರೆ ಇಲ್ಲೊಬ್ಬ ಬರೋಬ್ಬರಿ 50 ವರ್ಷಗಳಿಂದ ಡ್ರೈವಿಂಗ್ ಲೈಸೆನ್ಸ್ ಇಲ್ಲದೆನೇ ಗಾಡಿ ಚಲಾಯಿಸಿದ್ದು, ಒಂದು ಬಾರಿ ಕೂಡಾ ಸಿಕ್ಕಿಬೀಳದೇ ಇದ್ದುದ್ದು ಆಶ್ಚರ್ಯಕ್ಕೆ

ಹೆತ್ತ ಮಗನನ್ನೇ ಕತ್ತು ಹಿಸುಕಿ ಕೊಂದ ತಾಯಿ | 6 ವರ್ಷದ ಬಾಲಕನ ಕಳೆದುಕೊಂಡ ತಂದೆಯ ಗೋಳಾಟ!

ಲೋಕದಲ್ಲಿ ಕೆಟ್ಟ ತಂದೆಯಿರಬಹುದು ಆದರೆ ಕೆಟ್ಟ ತಾಯಿ ಇರುವುದಿಲ್ಲ ಎಂದು ಹೇಳುತ್ತಾರೆ. ಆದರೆ ಈ ಮಾತನ್ನು ಇಲ್ಲೊಬ್ಬ ತಾಯಿ ಸುಳ್ಳು ಮಾಡಿಸಿದ್ದಾಳೆ. ಈ ನಿರ್ದಯಿ ತಾಯಿ ತನ್ನ ಸ್ವಂತ ಮಗನನ್ನೇ ಕತ್ತು ಹಿಸುಕಿ ಕೊಂದಿದ್ದಾಳೆ. ಹೌದು ಈ ಘಟನೆ ನಡೆದಿರುವುದು ಹರ್ಯಾಣದ ಯಮುನಾ ನಗರದ ಜಯಧಾರಿ

ಶ್ರೀಲಂಕಾ ಸಚಿವರ ಸಾಮೂಹಿಕ ರಾಜೀನಾಮೆ!

ಶ್ರೀಲಂಕಾ ದೇಶದಲ್ಲಿ ಉಂಟಾಗಿರುವ ತೀವ್ರ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಸಾರ್ವಜನಿಕರು ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಆರ್ಥಿಕ ದಿವಾಳಿಯಿಂದ ಬೇಸತ್ತ ಶ್ರೀಲಂಕಾದ ಸಚಿವರುಗಳು ಸಾಮೂಹಿಕವಾಗಿ ರಾಜೀನಾಮೆ ನೀಡಲು ನಿರ್ಧರಿಸಿದ್ದು ಈ ಕುರಿತ ಸಾಮಾನ್ಯ ಪತ್ರಕ್ಕೆ

ಈ ಸಮುದಾಯದ ಜನರ ಜೀವಿತಾವಧಿ ಬರೋಬ್ಬರಿ 120 ವರ್ಷ !

ಪಾಕಿಸ್ತಾನದಲ್ಲಿರುವ ಈ ಸಮುದಾಯದ ಜನರು 120 ವರ್ಷಗಳ ಕಾಲ ತುಂಬು ಜೀವನ ಜೀವಿಸುತ್ತಾರೆ. ಇದರ ಬಗ್ಗೆ ಈಗ ಎಲ್ಲೆಡೆ ಚರ್ಚೆ ನಡೆದಿದೆ. ಇದು ಉತ್ತರ ಪಾಕಿಸ್ತಾನದಲ್ಲಿ ನೆಲೆಸಿದ ಹುಂಜಾ ಸಮುದಾಯ. ಹುಂಜಾ ಸಮುದಾಯದ ಜನರು 120 ವರ್ಷಗಳ ಕಾಲ ಬದುಕುತ್ತಿದ್ದಾರೆ,ಇಲ್ಲಿನ ಜನರು ಒಮ್ಮೆಯೂ ಹಾಸಿಗೆ

ಪಾಕಿಸ್ತಾನ ಸಂಸತ್ ವಿಸರ್ಜನೆ! ಚುನಾವಣೆಗೆ ಕರೆ ಕೊಟ್ಟ ಇಮ್ರಾನ್ ಖಾನ್

ಪಾಕಿಸ್ತಾನ ಅಧ್ಯಕ್ಷರು ಅಸೆಂಬ್ಲಿ ವಿಸರ್ಜಿಸಿದ್ದಾರೆ. ಪಾಕಿಸ್ತಾನ ಸಂಸತ್ ವಿಸರ್ಜನೆ ಮಾಡಲಾಗಿದೆ. ಮೂರು ತಿಂಗಳಲ್ಲಿ ಚುನಾವಣೆ ನಡೆಸಲು ಸೂಚನೆ ನೀಡಿದ್ದಾರೆ. ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ವಿರುದ್ಧ ರಾಷ್ಟ್ರದ ಸಂಸತ್ತಿನಲ್ಲಿ ಇಂದು ನಡೆಯಬೇಕಿದ್ದ ಅವಿಶ್ವಾಸ ನಿರ್ಣಯ ಮಂಡನೆ