ಬರೋಬ್ಬರಿ 50 ವರ್ಷಗಳಿಂದ ಡ್ರೈವಿಂಗ್ ಲೈಸೆನ್ಸ್ ಇಲ್ಲದೆನೇ ಗಾಡಿ ಚಲಾಯಿಸಿದ 70 ರ ವೃದ್ಧ !
ವಾಹನ ಚಾಲನೆ ಮಾಡುವಾಗ ಪೊಲೀಸ್ ನವರು ತಡೆದರೇ ಮೊದಲು ಕೇಳುವುದೇ ಲೈಸೆನ್ಸ್. ಅದಿಲ್ಲ ಅಂದರೆ ನಿಮ್ಮನ್ನು ಎಂಕ್ವೈರಿ ಮಾಡುವುದು ಸಹಜ. ಆದರೆ ಇಲ್ಲೊಬ್ಬ ಬರೋಬ್ಬರಿ 50 ವರ್ಷಗಳಿಂದ ಡ್ರೈವಿಂಗ್ ಲೈಸೆನ್ಸ್ ಇಲ್ಲದೆನೇ ಗಾಡಿ ಚಲಾಯಿಸಿದ್ದು, ಒಂದು ಬಾರಿ ಕೂಡಾ ಸಿಕ್ಕಿಬೀಳದೇ ಇದ್ದುದ್ದು ಆಶ್ಚರ್ಯಕ್ಕೆ!-->…