Flood Video : ಹಠಾತ್ ಪ್ರವಾಹಕ್ಕೀಡಾದ ಮೆಕ್ಕಾ| ವೀಡಿಯೋ ವೈರಲ್
ಮೆಕ್ಕಾ ಎನ್ನುವುದು ಮುಸ್ಲಿಂ ಭಾಂದವರಿಗೆ ಒಂದು ಪವಿತ್ರ ತೀರ್ಥಕ್ಷೇತ್ರವಾಗಿದೆ. ಆದರೆ ಮೆಕ್ಕಾದಲ್ಲಿ ಅಕಾಲಿಕ ಮಳೆ ಸುರಿದಿದೆ ಹೌದು ಇತ್ತೀಚಿಗೆ ಸುರಿದ ಭಾರಿ ಮಳೆಯಿಂದ ಅಲ್ಲಿನ ದೊಡ್ಡ ಮಸೀದಿಯಲ್ಲಿಯೂ ಕೂಡ ಪ್ರವಾಹ ಉಂಟಾಗಿದೆ. ಈಗಾಗಲೇ ನವೆಂಬರ್‌ನಲ್ಲಿಯೂ ಮಳೆಯಿಂದಾಗಿ ಕರಾವಳಿ ನಗರವಾದ!-->…