ಕೆಲವು ವಿಚಿತ್ರ ನಿಯಮಗಳನ್ನು ಹೊರಡಿಸೋ ಮೂಲಕ ಜಾಂಗ್ ಸುದ್ಧಿಯಾಗುತ್ತಿದ್ದು ಉತ್ತರಕೊರಿಯಾದಲ್ಲಿ ವ್ಯಾಪಕವಾಗಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ದಕ್ಷಿಣ ಕೊರಿಯಾ(South Korea) ವರದಿ ಮಾಡಿದೆ.
ಇಲ್ಲೊಬ್ಬಳು ಅಮೆರಿಕದ ಮಿಚಿಗನ್ ನಿವಾಸಿ, 31 ವರ್ಷದ ಮೊನಿಕಾ ಕೆಚುಮ್ ಎಂಬ ಮಹಿಳೆ ತಾನು ಹೈಸ್ಕೂಲಿನಲ್ಲಿದ್ದಾಗ ತನ್ನ ಶಿಕ್ಷಕಿಯನ್ನು ಅಚಾನಕ್ಕಾಗಿ ಪ್ರೀತಿ ಮಾಡಿದ್ಧಾಳೆ (Women teacher-Student love story).