Viral photo: ಶೌಚಾಲಯದಲ್ಲಿ ಕುಳಿತಿದ್ದ ವ್ಯಕ್ತಿ ಕಂಡಿದ್ದು ಹೆಬ್ಬಾವು ..! ಆಘಾತಕಾರಿ ವಿಡಿಯೋ ವೈರಲ್
ಶೌಚಾಲಯದಲ್ಲಿ ಕುಳಿತಿದ್ದ ಒಬ್ಬ ವ್ಯಕ್ತಿ ಮಹಡಿಯನ್ನು ನೋಡುತ್ತಿದ್ದಂತೆ ಹೆಬ್ಬಾವು (Python in toilet viral Video) ಕಂಡಿದ್ದು ಬೆಚ್ಚಿಬಿದ್ದಿದ್ದಾನೆ. ಅಲ್ಲದೇ ಇದರ ಫೋಟೋಗಳು ಸಾಮಾಜಿಕ ಜಾಲಗಳಲ್ಲಿ ವೈರಲ್ ಆಗಿದೆ