Browsing Category

International

PM Modi in Egypt: 26 ವರ್ಷದ ನಂತ್ರ 2 ದಿನಗಳ ಪ್ರವಾಸಕ್ಕಾಗಿ ಈಜಿಪ್ಟ್‌ನ ಕೈರೋಗೆ ಬಂದಿಳಿದ ಮೋದಿ .!

PM Modi in Egypt: 26 ವರ್ಷಗಳ ನಂತರ ಎರಡು ದಿನಗಳ ಪ್ರವಾಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಈಜಿಪ್ಟ್  ಕೈರೋಗೆ  ಆಗಮಿಸಿದ್ದಾರೆ

PM Modi -Joe biden: ಕರ್ನಾಟಕದ ಶ್ರೀಗಂಧ ಪೆಟ್ಟಿಗೆಯಲ್ಲಿ ಬೈಡನ್ ದಂಪತಿಗೆ ಮೋದಿ ಕೊಟ್ರು ಸ್ಪೇಷಲ್​ ಗಿಫ್ಟ್​​​ !!…

PM Modi -Joe biden: ಮೈಸೂರಿನಿಂದ(Mysore) ತಂದ ಶ್ರೀಗಂಧ ಮರದ ಕಟ್ಟಿಗೆಯಿಂದ ತಯಾರಿಸಿದ ಪೆಟ್ಟಿಗೆಯನ್ನು ಜೋ ಬೈಡನ್ ದಂಪತಿಗೆ ಉಡುಗೊರೆಯಾಗಿ ನೀಡಿದ್ದಾರೆ.

China: ಹಾಟ್ ಹಾಟ್ ಬಟ್ಟೆ ಹಾಕಿದ್ದಾಳೆಂದು ಹಾಟ್ ಇರೋ ಸೂಪನ್ನೇ ಸೊಸೆಯ ಮೇಲೆರಚಿದ ಮಾವ !! ನಂತರ ಆದದ್ದೇನು?

China : ಚೀನಾ ದೇಶದಲ್ಲಿ ಒಂದೆಡೆ, ತನ್ನ ಸೊಸೆ ಹಾಕಿರೋ ಡ್ರೆಸ್ ತುಂಬಾ(Short dress) ಚಿಕ್ಕದಾಗಿದೆ ಎಂದು ಆಕೆಯ ಮಾವ ಮೈ ಮೇಲೆ ಬಿಸಿ ಸೂಪ್(Hot supe) ಎರಚಿಬಿಟ್ಟಿದ್ದಾನೆ.

North Korea: ಆತ್ಮಹತ್ಯೆಯನ್ನೂ ನಿಷೇದಿಸಿದ ಉತ್ತರ ಕೊರಿಯಾ !! ಯಾರಾದರೂ ಸೂಸೈಡ್ ಮಾಡಿಕೊಂಡ್ರೆ ಶಿಕ್ಷೆ ಮಾತ್ರ…

Sucide ban in North Korea : ಕಿಮ್ ಜಾಂಗ್ ಉನ್ ದೇಶದಲ್ಲಿ ಆತ್ಮಹತ್ಯೆ(sucide) ಪ್ರಮಾಣ ಕಡಿಮೆ ಮಾಡಲು ಸ್ಥಳೀಯ ಅಧಿಕಾರಿಗಳಿಗೆ ಆದೇಶವನ್ನು ಹೊರಡಿಸಿದ್ದಾರೆ.

Submarine missing: ಟೈಟಾನಿಕ್ ಅವಶೇಷ ವೀಕ್ಷಣೆಗೆ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಜಲಾಂತರ್ಗಾಮಿ ನಾಪತ್ತೆ!!

ಪ್ರವಾಸಿಗರನ್ನು ಕರೆದುಕೊಂಡು ಹೋಗುತ್ತಿದ್ದ ಸಣ್ಣ ಜಲಾಂತರ್ಗಾಮಿ (Submarine missing) ಅಟ್ಲಾಂಟಿಕ್ ಸಾಗರದಲ್ಲಿ ನಾಪತ್ತೆಯಾಗಿದೆ

Restaurant: ಇಲ್ಲಿದೆ ನೋಡಿ ವಿಶ್ವದ ಅತ್ಯಂತ ಚಿಕ್ಕ ರೆಸ್ಟೋರೆಂಟ್! ಆದರೆ ಬೆಲೆ ಮಾತ್ರ ಚಿಕ್ಕದಾಗಿಲ್ಲ!!!

ಅದ್ಭುತವಾದ ಅನುಭವದೊಂದಿಗೆ ನೀವು ಊಟ ಸವಿಯಲು ಬಯಸಿದ್ದಲ್ಲಿ ಇಟಲಿಯ (Italy) ರೈಟಿ ಪ್ರಾಂತ್ಯದಲ್ಲಿರುವ ಸೋಲೋ ಪರ್ ಡ್ಯೂ (Solo Per Due) ಎಂಬ ರೆಸ್ಟೋರೆಂಟ್‌ ಆಯ್ಕೆ ಮಾಡ್ಕೊಳ್ಳಿ.

Rape law: ಲೈಂಗಿಕ ಸಮ್ಮತಿಯ ವಯಸ್ಸನ್ನು 13 ರಿಂದ 16 ಕ್ಕೆ ಏರಿಸಿತು ಈ ದೇಶ! ಎಲ್ಲಾ ಕಡೆಯಿಂದ ಮೆಚ್ಚುಗೆ!

Rape law: ಅಪರಾಧಗಳ ಕಡಿವಾಣದ ಭಾಗವಾಗಿ ಜಪಾನ್‌ ಸರ್ಕಾರ ಮಹತ್ತರ ಹೆಜ್ಜೆಯನ್ನಿರಿಸಿದ್ದು, ಲೈಂಗಿಕ ಸಮ್ಮತಿಯ ವಯೋಮಿತಿಯನ್ನು 13 ರಿಂದ 16 ವರ್ಷಕ್ಕೆ ಏರಿಕೆ ಮಾಡಿದೆ.