Vehicles Scrapping Policy: ಹಳೆ ವಾಹನ ಗುಜರಿಯಿಟ್ಟು ಹೊಸ ವಾಹನ ಖರೀದಿ ಮಾಡುವವರಿಗೆ ತೆರಿಗೆ ವಿನಾಯಿತಿ!!
Vechicle Scrappage: ಹಳೆ ವಾಹನ ಗುಜರಿಗೆ (Vechicle Scrappage)ಹಾಕಿ ಹೊಸ ವಾಹನ ಖರೀದಿ ಮಾಡುವವರಿಗೆ ರಸ್ತೆ ತೆರಿಗೆ ವಿನಾಯಿತಿ ನೀಡುವ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಲು ರಾಜ್ಯರಸ್ತೆ ಪ್ರಾಧಿಕಾರ ತೀರ್ಮಾನ ಕೈಗೊಂಡಿದೆ.
ವಾಹನ ಮಾಲೀಕರಿಗೆ ವಾಹನದ ಮೌಲ್ಯದ ಆಧಾರದಲ್ಲಿ ನೇರವಾಗಿ…