Browsing Category

Interesting

ದುಡ್ಡಿನ ಪಂದ್ಯಕ್ಕಾಗಿ ಚರಂಡಿ ನೀರನ್ನೇ ಕುಡಿದ ವೃದ್ಧ|ಬೊಗಸೆ ಬಾಚಿ ಕೊಳಚೆ ನೀರು ಕುಡಿದ ಈತನ ವಿಡಿಯೋ ವೈರಲ್

ವಿದಿಶಾ : ದುಡ್ಡಿನ ಪಂದ್ಯ ಒಂದಕ್ಕಾಗಿ ವೃದ್ಧರೊಬ್ಬರು ಚರಂಡಿ ನೀರು ಕುಡಿದಿದ್ದಾರೆ. ಘಟನೆಯ ವೀಡಿಯೋ ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. https://twitter.com/i/status/1482590184029913089 ಈ ಘಟನೆ ವಿದಿಶಾದ ಜವಾತಿ ಗ್ರಾಮದಲ್ಲಿ ಇದೇ ಜನವರಿ 13 ರಂದು

ಪಡಿತರ ಚೀಟಿದಾರರಿಗೆ ಮಹತ್ವದ ಮಾಹಿತಿ|ನಿಮ್ಮ ಕಾರ್ಡ್ ನಲ್ಲಿ ಈ ರೀತಿಯ ಬದಲಾವಣೆ ಆದಷ್ಟು ಬೇಗ ಮಾಡಿಕೊಳ್ಳಿ|ಇಲ್ಲವಾದಲ್ಲಿ…

ನವದೆಹಲಿ :ಪಡಿತರ ಚೀಟಿದಾರರಿಗೆ ಮಹತ್ವದ ಮಾಹಿತಿ ಇಲ್ಲಿದ್ದು,ರೇಷನ್ ಕಾರ್ಡ್ ನಲ್ಲಿರುವ ಬದಲಾವಣೆಗಳನ್ನು ಆದಷ್ಟು ಬೇಗ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಸರ್ಕಾರದಿಂದ ಬರುವ ಉಚಿತ ಪಡಿತರವನ್ನು ಪಡೆಯದಂತೆ ಆಗಬಹುದು. ಹೌದು. ರೇಷನ್ ಕಾರ್ಡ್‌ನಲ್ಲಿ ನಿಮ್ಮ ಮೊಬೈಲ್ ನಂಬರ್ ತಪ್ಪಾಗಿ

ಕೊರೋನಾ ಅಲೆಯ ಸಂದರ್ಭದಲ್ಲಿ ಭಾರತೀಯರ ನೆಚ್ಚಿನ ಸ್ನಾಕ್ ಯಾವುದು ಗೊತ್ತಾ?? | ಅದು ಬೇರಾವುದೂ ಅಲ್ಲ, ಡೋಲೋ 650 !! |…

ಕಳೆದ ಒಂದು ವರ್ಷದಲ್ಲಿ ತಲೆನೋವು, ದೇಹ ನೋವು ಮತ್ತು ಜ್ವರವನ್ನು ನಿವಾರಿಸಲು ನೀವು ಯಾವ ಮಾತ್ರೆ ಬಳಸಿದ್ದೀರಿ?? ನೆನಪಿಲ್ಲದಿದ್ದರೂ ಪರವಾಗಿಲ್ಲ. ನೀವು ಯಾವ ಮಾತ್ರೆ ಬಳಸಿರಬೇಕು ಎಂದು ನಾವು ನಿಮಗೆ ಹೇಳುತ್ತೇವೆ. ಒಂದೋ ನೀವು ಕ್ರೋಸಿನ್ ಅಥವಾ ಡೋಲೋ 650 ತೆಗೆದುಕೊಂಡಿರಬೇಕು. ಯಾಕೆಂದರೆ ಡೋಲೋ

ಬೈಕ್ ಸವಾರನ ಕತ್ತನ್ನೇ ಸೀಳಿದ ಗಾಜು ಲೇಪಿತ ಗಾಳಿಪಟದ ದಾರ!!

ಮಕರ ಸಂಕ್ರಾಂತಿಯ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಹಾರಿಸುತ್ತಿದ್ದ ಗಾಳಿಪಟದ ನಿಷೇಧಿತ ಗಾಜು (ಮಾಂಜಾ) ಲೇಪಿತ ದಾರ ಬೈಕ್ ಸವಾರನ ಕತ್ತು ಸೀಳಿರುವ ಘಟನೆ ತೆಲಂಗಾಣದ ಮಂಚೇರಿಯಲ್ ಜಿಲ್ಲೆಯಲ್ಲಿ ನಡೆದಿದೆ. ಅಮನ್ ಪತ್ನಿಯೊಂದಿಗೆ ಶನಿವಾರ ಸಂಬಂಧಿಕರನ್ನು ಭೇಟಿಯಾಗಲು ಹೋಗುತ್ತಿದ್ದ. ಈ

ಪಿಜ್ಜಾ ತಿನ್ನಲು ಆಸೆಯಾದ ಅಜ್ಜಿ ಮಾಡಿಕೊಂಡ ಯಡವಟ್ಟು | ಜೀವಮಾನದ ಉಳಿತಾಯದ 11 ಲಕ್ಷ ಕಳೆದುಕೊಂಡು ಕಂಗಾಲಾದ ಅಜ್ಜಿ !

ಇತ್ತೀಚಿನ ಜನರ ಅಚ್ಚುಮೆಚ್ಚಿನ ತಿನಿಸು ಎಂದರೆ ಅದು ಪಿಜ್ಜಾ ಎಂದೇ ಹೇಳಬಹುದು. ಸಣ್ಣ ಮಕ್ಕಳಿಂದ ಹಿಡಿದು ಇಳಿವಯಸ್ಸಿನವರೂ ಕೂಡ ಪಿಜ್ಜಾವನ್ನು ಚಪ್ಪರಿಸಿಕೊಂಡು ತಿನ್ನುತ್ತಾರೆ. ಹಾಗೆಯೇ ಇಲ್ಲೊಬ್ಬ ವೃದ್ಧ ಮಹಿಳೆ ಆನ್‍ಲೈನ್‍ನಲ್ಲಿ ಪಿಜ್ಜಾ ಹಾಗೂ ಡ್ರೈ ಫ್ರೂಟ್ಸ್ ಆರ್ಡರ್ ಮಾಡುವಾಗ

ಬಸ್ ಚಾಲಕನ ಹಠಾತ್ ಅನಾರೋಗ್ಯ | ಬಸ್ ಸ್ಟೇರಿಂಗ್ ಕೈಗೆ ತೆಗೆದುಕೊಂಡು 10 ಕಿ.ಮೀ. ಬಸ್ ಚಲಾಯಿಸಿ ಚಾಲಕನ ಜೀವ ಉಳಿಸಿದ ಧೀರ…

ಪುಣೆ : ಬಸ್ ಚಾಲಕ ಬಸ್ ಡ್ರೈವ್ ಮಾಡುತ್ತಿರುವಾಗಲೇ ಹಠಾತ್ ಆಗಿ ಅನಾರೋಗ್ಯಕ್ಕೆ ತುತ್ತಾದಾಗ ಪರಿಸ್ಥಿತಿಯನ್ನು ತಿಳಿದು ಮಹಿಳೆಯೊಬ್ಬರು ಸ್ಟೇರಿಂಗ್ ಹಿಡಿದು ಸುಮಾರು 10 ಕಿ.ಮೀ ದೂರ ಬಸ್ ಚಲಾಯಿಸಿ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾಳೆ ಈ ಮಹಿಳೆ. ಈ ಧೀರ ಮಹಿಳೆಯ ಹೆಸರೇ ಯೋಗಿತಾ

ಇನ್ನು ಮುಂದೆ ಜ.23ರಿಂದಲೇ ಆರಂಭವಾಗಲಿದೆ ಗಣರಾಜ್ಯೋತ್ಸವ ಆಚರಣೆ |ಇದಕ್ಕಿರುವ ಕಾರಣದ ಹಿಂದಿದೆ ಮಹತ್ವದ ನಿರ್ಧಾರ

ನವದೆಹಲಿ:ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನಾಚರಣೆಯನ್ನು ಒಳಗೊಂಡಂತೆ ಈ ಬಾರಿಯ ಗಣರಾಜ್ಯೋತ್ಸವದ ಬಗ್ಗೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನ ಕೈಗೊಂಡಿದ್ದು,ಈ ಬಾರಿ ಆಚರಣೆ ಜನವರಿ 23 ರಿಂದ ಪ್ರಾರಂಭವಾಗಲಿದೆ ಎಂದು ಸರ್ಕಾರಿ ಮೂಲಗಳ ಹೇಳಿಕೆಯನ್ನು ಉಲ್ಲೇಖಿಸಿ ಎಎನ್​ಐ ವರದಿ

ಸಮುದ್ರ ತಳದಲ್ಲಿ ಐಸ್ ಫಿಶ್ ಗಳ 6 ಕೋಟಿ ಮನೆ ಪತ್ತೆ|ಏನಿದು ಐಸ್ ಫಿಶ್?|ಇದರ ಮನೆ ಕುರಿತು ಕುತೂಹಲ ಇರೋರು ಇಲ್ಲಿ ನೋಡಿ

ಮನುಷ್ಯರಂತೆಯೇ ಮೀನುಗಳಿಗೂ ಒಂದು ನೆಲೆ ಇರುತ್ತದೆ. ಅವುಗಳು ನೀರಿನಲ್ಲಿ ಮಾತ್ರ ಜೀವುಸುವುದಾದರು,ಅವುಗಳಿಗೆ ಮನೆ ಇರುತ್ತೆ ಅನ್ನೋ ವಿಚಾರ ನಿಮಗೆ ಗೊತ್ತಿದೆಯೇ?ಇಲ್ಲೊಂದು ಕಡೆ ಮೀನುಗಳ ಮನೆಗಳು ಪತ್ತೆಯಾಗಿದ್ದು,ಅದು ಯಾವರೀತಿ ಇರಬಹುದು ಎಂಬ ಕುತೂಹಲ ಇರೋರು ಮುಂದೆ ನೋಡಿ.