Browsing Category

Interesting

ಬ್ಲೂಟೂತ್ ಬಳಕೆದಾರರೇ ಗಮನಿಸಿ | ಬ್ಲೂಟೂತ್ ಬಳಸುವಾಗ ಸ್ವಲ್ಪ ಯಾಮಾರಿದರೂ ಆಪತ್ತು ನಿಮ್ಮನ್ನು ಸುತ್ತಿಕೊಳ್ಳಬಹುದು,…

ಜಗತ್ತು ಟೆಕ್ನಾಲಜಿ ಅತ್ತ ದಾಪುಕಾಲು ಹಾಕಿದೆ. ಅದೆಷ್ಟರ ಮಟ್ಟಿಗೆ ಅಂದ್ರೆ ಮಾನವನಿಗೆ ಒಂಚೂರು ಕೆಲಸವೇ ಇಲ್ಲದೆ ಆರಾಮವಾಗಿ ಕುಳಿತುಕೊಳ್ಳುವ ಮಟ್ಟಿಗೆ. ಇಂತಹ ತಂತ್ರಜ್ಞಾನ ಎಷ್ಟು ಬಂದರೂ ಇದರಿಂದ ಉಪಕಾರವಾಗುವುದಕ್ಕಿಂತ ಹೆಚ್ಚಾಗಿ ಅಪಾಯವೇ ಇರುತ್ತದೆ. ಆದ್ರೆ ಇದು ಕಣ್ಣಿಗೆ ಕಾಣದ ರೀತಿಲಿ

ತನ್ನ ನೆಚ್ಚಿನ ನಟನ ಸಿನಿಮಾ ಊಹಿಸಿದಷ್ಟು ಚೆನ್ನಾಗಿಲ್ಲವೆಂದು ನೇಣಿಗೆ ಕೊರಳೊಡ್ಡಿದ ಅಭಿಮಾನಿ!!

ಇಂದಿನ ಕಾಲದಲ್ಲಿ ಸಿನಿಮಾ ಹುಚ್ಚು ಇರದ ಜನರೇ ಇಲ್ಲ. ಪ್ರತಿಯೊಬ್ಬರಿಗೂ ನಟ-ನಟಿಯರ ಪರಿಚಯ ಇದ್ದೇ ಇರುತ್ತದೆ. ಹೀಗಿರುವಾಗ ಅವರಿಗೆ ಇಷ್ಟದ ನಟರು ಇರುತ್ತಾರೆ. ಸಿನಿಮಾ ಅಂದ್ರೇನೆ ಪ್ರಾಣ ಬಿಡೋ ಅಭಿಮಾನಿ ಬಳಗದ ನಡುವೆ ತಮ್ಮ ನೆಚ್ಚಿನ ನಟರ ಸಿನಿಮಾ ಬಿಡುಗಡೆ ಆದ್ರೆ ಕೇಳೋದೇ ಬೇಡ. ಅದೊಂದು

ದೇಶದ ಯುವಕರ ಆರೋಗ್ಯವಂತ ಬಲಿಷ್ಠ ತೋಳುಗಳ ಮೇಲೆ ಹರಿದಾಡುತ್ತಿರುವ ಬುಲ್ಡೋಜರ್! ಕಾರಣವೇನು ಗೊತ್ತ ?

ಇದೀಗ ದೇಶದ ಯುವಕರ ಆರೋಗ್ಯವಂತ ಬಲಿಷ್ಠ ತೋಳುಗಳ ಮೇಲೆ ಬುಲ್ಡೋಜರ್ ಗಳದೇ ಸರಬರ ಓಡಾಟ. ಬಣ್ಣ ಬಣ್ಣದ ಚಿತ್ತಾರದ ಬುಲ್ಡೋಜರ್ ಗಳು ಯುವ ಜನತೆಯ ತೋಳ ಬಳಸಿ ನಿಂತಿವೆ: ಟ್ಯಾಟೂ ಗಳ ರೂಪದಲ್ಲಿ.ಟ್ಯಾಟೋ ಎನ್ನುವುದು ಈಗ ಒಂದು ಫ್ಯಾಶನ್ ಆಗಿಬಿಟ್ಟಿದ್ದೆ.‌ ವೈವಿಧ್ಯಮಯ ಟ್ಯಾಟೋಗಳನ್ನು ದೇಹದ ಎಲ್ಲಾ

ಬರೋಬ್ಬರಿ 11 ರೀತಿಯ ವಾಹನಗಳ ಚಾಲನಾ ಪರವಾನಿಗೆ ಪಡೆದಿದ್ದಾರಂತೆ ಈ ಅಜ್ಜಿ !! | ಜೆಸಿಬಿಯಿಂದ ಹಿಡಿದು ರೋಡ್ ರೋಲರ್,…

ಜನರು ತಮ್ಮ ಜೀವನದಲ್ಲಿ ವಿವಿಧ ರೀತಿಯ ಹವ್ಯಾಸಗಳನ್ನು ರೂಢಿಸಿಕೊಂಡಿರುತ್ತಾರೆ. ನಮ್ಮ ಹವ್ಯಾಸಗಳು ನಮ್ಮ ಕೆಲಸದಿಂದ ಸ್ವಲ್ಪ ಮಟ್ಟಿನ ವಿರಾಮದ ಜೊತೆಗೆ ನಮ್ಮನ್ನು ರಿಫ್ರೆಶ್ ಮಾಡುತ್ತದೆ. ಆದರೆ ಕೇರಳದ 71 ವರ್ಷದ ಈ ಅಜ್ಜಿಯ ಹವ್ಯಾಸವನ್ನು ಕೇಳಿದರೆ ನೀವು ಮೂಗಿನ ಮೇಲೆ ಕೈ ಇಡುವುದು ಪಕ್ಕಾ !!

ಭಜನೆಗೂ ಕಾಲಿಟ್ಟ ‘ಪುಷ್ಪಾ’ ಸಿನಿಮಾದ ಶ್ರೀವಲ್ಲಿ ಹಾಡಿನ ಸ್ಟೆಪ್ : ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ…

ಕಳೆದ ವರ್ಷ ತೆರೆಕಂಡ ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾ 'ಪುಷ್ಪ' ಮಾಡಿದ ಕ್ರೇಜ್ ಇಲ್ಲಿಯವರೆಗೂ ಕಮ್ಮಿ ಆಗಿಲ್ಲ. ವಿಶ್ವದಾದ್ಯಂತ 300 ಕೋಟಿರೂಪಾಯಿಗಿಂತಲೂ ಅಧಿಕ ಹಣ ಕಲೆಕ್ಷನ್ ಮಾಡಿ ಸೈ ಎನಿಸಿಕೊಂಡಿದ ಈ ಸಿನಿಮಾದಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರಿಗೆ 'ಪುಷ್ಪ' ಸಿನಿಮಾದಿಂದ ದೇಶಾದ್ಯಂತ

ಮಹಿಳಾ‌ ಖಾಜಿಯಿಂದ ಮುಸ್ಲಿಂ ಮದುವೆ ಶಾಸ್ತ್ರ| ಮಾಜಿ ರಾಷ್ಟ್ರಪತಿ ಮರಿ ಮೊಮ್ಮಗನ ನಿಕಾಹ್ ನಾಮಾದಲ್ಲಿ ಅದ್ಭುತ ಬದಲಾವಣೆ|

ಮುಸ್ಲಿಂ ಸಮುದಾಯದಲ್ಲಿ ಮಹಿಳಾ‌ ಖಾಜಿ ಒಬ್ಬರು ಮದುವೆ ಶಾಸ್ತ್ರ ನಡೆಸಿಕೊಡುವುದನ್ನು ಈ ಹಿಂದೆ ಯಾವತ್ತಾದರೂ ಕೇಳಿದ್ದೀರಾ ಇಲ್ಲಾ ಅನ್ನಿಸುತ್ತೆ. ಆದರೆ ಶುಕ್ರವಾರದಂದು ದೆಹಲಿಯಲ್ಲಿ ಭಾರತದ ಮಾಜಿ ರಾಷ್ಟ್ರಪತಿ ಜಾಕಿರ್ ಹುಸ್ಸೆನ್ ಅವರ ಮರಿಮೊಮ್ಮಗನ ನಿಕಾಹ್ ನಾಮವನ್ನು ಒಬ್ಬ ಮಹಿಳಾ ಖಾಜಿ

‘ಕಚ್ಚಾ ಬಾದಾಮ್’ ಹಾಡಿಗೆ ಹೆಜ್ಜೆ ಹಾಕಿದ ಅರವಿಂದ್ ಕೇಜ್ರಿವಾಲ್, ಭಗವಂತ್ ಮಾನ್ !! | ಸಾಮಾಜಿಕ…

ಕಚ್ಚಾ ಬದಾಮ್ ಹಾಡಿನ ಹವಾ ಇನ್ನೂ ಸೋಶಿಯಲ್ ಮೀಡಿಯಾದಲ್ಲಿ ಜೋರಾಗೇ ಇದೆ. ದೇಶದಲ್ಲಿ ಮಾತ್ರ ವಿದೇಶದಲ್ಲಿಯೂ ಕಚ್ಚಾ ಬಾದಾಮ್ ಫುಲ್ ಫೇಮಸ್. ಈಗ ವಿಧಾನಸಭಾ ಚುನಾವಣೆಯಲ್ಲೂ ಕಚ್ಚಾಬಾದಾಮ್ ಹವಾ ಶುರುವಾಗಿದೆ. ಆಮ್ ಆದ್ಮಿ ನಾಯಕರು ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ. ಹೌದು. 2022 ರ ರಾಜ್ಯ

ಮನೆಯ ಹೊರಗೆ ಕುಳಿತು ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡುತ್ತಿದ್ದಾಗ ಕಾಲ ಬುಡದಲ್ಲಿಯೇ ಹೋದ ಉರಗ!

ಜನವಸತಿ ಪ್ರದೇಶಗಳಲ್ಲಿ ಹಾವುಗಳು ಇರುವುದು ಸಾಮಾನ್ಯ. ಹಳ್ಳಿಗಳಲ್ಲಿ ಇದು ಸಾಮಾನ್ಯ ಸಂಗತಿ. ಹಾವುಗಳನ್ನು ಒಮ್ಮೆಲೇ ಕಂಡಾಗ ಭಯವಾಗುವುದು ಖಂಡಿತ. ಈ ವೀಡಿಯೋ ಕೂಡ ಅಂಥದ್ದೇ ಭಯ ಹುಟ್ಟಿಸುತ್ತೆ. ಆಸ್ಟ್ರೇಲಿಯಾದ ಗಿಪ್ಸ್ ಲ್ಯಾಂಡ್ ನಲ್ಲಿ ವ್ಯಕ್ತಿಯೊಬ್ಬರು ತಮ್ಮ ಮನೆಯ ಕಚೇರಿಯಲ್ಲಿ ಕೆಲಸ