Browsing Category

Interesting

ಮನೆಗೆ ಬೆಂಕಿ ಹಚ್ಚಿ ಗೃಹೋಪಯೋಗಿ ವಸ್ತುಗಳನ್ನೆಲ್ಲ ಸರ್ವನಾಶ ಮಾಡಿದ ಒಂದು ಪುಟ್ಟ ‘ಇಲಿ’|ಅಷ್ಟಕ್ಕೂ ಇದು…

ಇಲಿಗಳ ಕಾಟ ಅಷ್ಟಿಷ್ಟಲ್ಲ. ಒಮ್ಮೆ ಮನೆ ಹೊಕ್ಕಿತೆಂದರೆ ಸಾಕು, ಇಡೀ ಮನೆಯನ್ನೇ ಗಲಿ-ಬಿಲಿ ಮಾಡಿಬಿಡುತ್ತೆ.ಇರೋ ಬರೋ ವಸ್ತುಗಳನ್ನೆಲ್ಲ ಪೀಸ್ ಪೀಸ್ ಮಾಡಿರುತ್ತೆ. ಆದ್ರೆ ಇಲ್ಲೊಂದು ಕಡೆ ಇದಕ್ಕಿಂತಲೂ ಮಿಗಿಲಾಗಿ ಒಂದು ಸಣ್ಣ ಇಲಿ ಮನೆಯನ್ನೇ ಸರ್ವ ನಾಶ ಮಾಡಿದೆ! ಹೌದು.ಇಲಿಯ ಆಟಕ್ಕೆ ಮನೆ

ಸ್ವಾತಂತ್ರ್ಯ ದೊರಕಿ 75 ವರ್ಷದ ಬಳಿಕ ಮೊದಲ ಬಾರಿಗೆ ವಿದ್ಯುತ್ ಸಂಪರ್ಕ ಪಡೆದ ಹಳ್ಳಿ!

ಇಲ್ಲೊಂದು ಹಳ್ಳಿಯಲ್ಲಿ ಇಲ್ಲಿಯವರೆಗೂ ವಿದ್ಯುತ್ ಸಂಪರ್ಕವಿರಲಿಲ್ಲ. ಅಂದರೆ ಭಾರತಕ್ಕೆ ಸ್ವಾತಂತ್ರ್ಯ ದೊರಕಿ 75 ವರ್ಷ ಕಳೆದರೂ ವಿದ್ಯುತ್ ಸಂಪರ್ಕವಿರಲಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ದೊರತು 75 ವರ್ಷದ ಕಳೆದರೂ ಜಮ್ಮು ಕಾಶ್ಮೀರದ ಹಳ್ಳಿಯೊಂದರಲ್ಲಿ ವಿದ್ಯುತ್ ಸಂಪರ್ಕವಿರಲಿಲ್ಲ. ಇದೀಗ ಈ

ಕೋಳಿ ಜೊತೆ ಭೀಕರವಾಗಿ ಕಾದಾಡಿ ಸೋತ ಗಿಡುಗ !! |ತನ್ನ ಮರಿಗಳನ್ನು ಜೋಪಾನವಾಗಿರಿಸಲು ತಾಯಿ ಕೋಳಿ ನಡೆಸಿದ ಫೈಟಿಂಗ್ ನ…

ಗಿಡುಗ ವಿಶ್ವದ ಅತ್ಯಂತ ಅಪಾಯಕಾರಿ ಪಕ್ಷಿ. ಇದು ಸುಮಾರು 6 ಕೆ.ಜಿ ತೂಕವನ್ನು ಎತ್ತಿಕೊಂಡು ಆಕಾಶದಲ್ಲಿ ಹಾರಬಲ್ಲದು. ಗಿಡುಗ ಮೀನು, ಇಲಿಗಳು, ಮೊಲಗಳು, ಅಳಿಲುಗಳು ಮತ್ತು ಕೋಳಿಗಳನ್ನು ಬೇಟೆಯಾಡುತ್ತವೆ. ಕೆಲವೊಮ್ಮೆ ನರಿ ಮತ್ತು ಜಿಂಕೆ ಮರಿಗಳನ್ನು ಸಹ ಅವುಗಳು ಬೇಟೆಯಾಡುತ್ತವೆ. ಆದರೆ ಇಂತಹ

ಒಬ್ಬ ಪ್ರಿಯಕರನಿಗಾಗಿ ಇಬ್ಬರು ಹುಡುಗಿಯರ ಬೀದಿ ಕಾಳಗ|ಪ್ರೀತಿಗಾಗಿ ಜಡೆಹಿಡಿದು ಕಿತ್ತಾಡಿದ ಹೆಣ್ಮಕ್ಕಳ ವಿಡಿಯೋ ವೈರಲ್

ಪ್ರೀತಿಗಾಗಿ ಜಗಳವಾಡಿದ್ದನ್ನು ನಾವು ನೋಡಿದ್ದೇವೆ. ಅದೇನು ವಿಶೇಷವೇನಲ್ಲ. ಸಾಮಾನ್ಯವಾಗಿ ಒಂದೇ ಹುಡುಗಿಯ ಹಿಂದೆ ಇಬ್ಬರೋ ಅಥವಾ ಮೂವರೋ ಅಲೆದಾಡೋದನ್ನ ನಾವು ನೋಡಿದ್ದೇವೆ. ಹಾಗೇ ನನ್ನವಳು ಆಕೆ ಎಂದು ಹೊಡೆದಾಡಿಕೊಂಡಿದ್ದನ್ನು ಕೂಡ ಹಲವು ವೈರಲ್ ವಿಡಿಯೋಗಳಲ್ಲಿ ನೋಡಿದ್ದೇವೆ.ಆದ್ರೆ ಇಲ್ಲೊಂದು

ಹೆಣ್ಣು ಮಕ್ಕಳೇ ಇರದ ಕುಟುಂಬದಲ್ಲಿ ‘ಲಕ್ಷ್ಮಿ’ಯ ಆಗಮನ|ಸಂಭ್ರಮದಿಂದ ಹೆಲಿಕಾಪ್ಟರ್ ಮೂಲಕ ಮನೆಗೆ ಬಂದಿಳಿದ…

'ಹೆಣ್ಣು ಮನೆಯ ಕಣ್ಣು' ಎಂದು ದೇವತೆಯ ಸ್ಥಾನದಲ್ಲಿ ಪೂಜಿಸಲ್ಪಟ್ಟರೆ,ಇನ್ನೂ ಕೆಲವರು ಇಂದಿಗೂ 'ಹೆಣ್ಣು' ಎಂಬ ತಾತ್ಸಾರ ಭಾವನೆಯಿಂದಲೇ ನೋಡುತ್ತಿದ್ದಾರೆ. ಗಂಡು ಮಗು ಹುಟ್ಟಿದಾಗ 'ಹೋ ಗಂಡಾ' ಎಂದು ಖುಷಿ ಪಡುವವರ ನಡುವೆ 'ಛೇ ಹೆಣ್ಣು' ಎಂದು ಹೀಯಾಳಿಸುವ ಜನಗಳೇ ಹೆಚ್ಚು. ಇಂತಹ ತಾರತಮ್ಯದ ನಡುವೆ

ನನಗ್ಯಾರೋ ವಾಮಾಚಾರ ಮಾಡಿಸಿದ್ದಾರೆ,ಪ್ರೇತಾತ್ಮಗಳು ಮೈಮೇಲೆ ಬರುತ್ತವೆ ಎಂದು ಪೊಲೀಸ್ ಠಾಣೆಗೆ ಪತ್ರ ಬರೆದ ಯುವಕ!!

ಆಸ್ತಿ-ಪಾಸ್ತಿ ವಿಚಾರವಾಗಿ ಜಗಳ, ಕೊಲೆ-ದರೋಡೆ, ಕಳ್ಳತನ ಹೀಗೆ ವಿವಿಧ ಕಾರಣಗಳಿಗೆ ಪೊಲೀಸ್ ಠಾಣೆಗೆ ತೆರಳುತ್ತೇವೆ. ಇತ್ತೀಚೆಗೆ ತನ್ನ ದನ ಹಾಲು ಕೊಡುವುದಿಲ್ಲವೆಂದು ರೈತ ಪೊಲೀಸ್ ಠಾಣೆ ಮುಂದೆಯೇ ದನವನ್ನು ಕಟ್ಟಿದ್ದನ್ನು ನೋಡ್ದಿದ್ದೇವೆ. ಅಷ್ಟೇ ಯಾಕೆ ನಾಯಿ, ಬೆಕ್ಕು ಕಾಣುತ್ತಿಲ್ಲವೆಂದು ದೂರು

ಪ್ರಿಯತಮೆಗೆ ಪ್ರಿಯಕರ ಕೊಟ್ಟ ಸರ್ಪೈಸ್ ಏನು ಗೊತ್ತೇ? ಇವರ ಫೋಟೋ ಶೂಟ್ ವಿಚಿತ್ರ

ಪ್ರೇಮಿಗಳು ಸರ್ಪೈಸ್ ಕೊಟ್ಟುಕೊಳ್ಳುವುದು ಸಾಮಾನ್ಯ ಆದರೆ ಇಲ್ಲಿ ಪ್ರಿಯಕರ ಪ್ರಿಯತಮೆಗೆ ಕೊಟ್ಟ ಸರ್ಪೈಸ್ ವಿಚಿತ್ರ. ಹಾಗೆ ಪ್ರೇಮಿಗಳು ಎಲ್ಲೆಲ್ಲೋ ಫೋಟೋ ಶೂಟ್ ಮಾಡಿಸುತ್ತಾರೆ. ಕಾಡುಗಳಲ್ಲಿ, ತೋಟಗಳಲ್ಲಿ, ಪಾರ್ಕ್ ಗಳಲ್ಲಿ ಜಾಗಕ್ಕೆ ಬರವಿಲ್ಲ. ವೈವಿಧ್ಯಮಯವಾಗಿ ಫೋಸ್ ಕೊಟ್ಟು ಪೋಟೋ

ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದ್ದ ಜೋಡಿಗೆ ತಡೆಗೋಡೆಯಾದ ‘ಜಾತಿ’|ಮದುವೆ ಮುರಿದುಬಿತ್ತೆಂದು…

ಧಾರವಾಡ :ಪ್ರೀತಿಸಿ ಒಟ್ಟಾಗಿ ಜೀವನ ನಡೆಸಬೇಕೆಂದು ಸಪ್ತಪದಿ ತುಳಿಯಲು ತಯಾರಾದ ಜೋಡಿಗೆ 'ಜಾತಿ' ಎಂಬ ತಡೆಗೋಡೆ ಅಡ್ಡ ನಿಂತಿದೆ.ಈ ಮದುವೆ ಬೇಡವೆಂದು ಪೋಷಕರು ಮದುವೆಗೆ ನಿರಾಕರಿಸಿದ್ದು, ಮನನೊಂದ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ನವಲಗುಂದ ತಾಲೂಕಿನ