‘ತೂಕ ಕಳ್ಕೊಳ್ಳಿ, ಬೋನಸ್ ಪಡ್ಕೊಳ್ಳಿ ‘ ಚಾಲೆಂಜ್ | ತನ್ನ ಉದ್ಯೋಗಿಗಳು ಇಂತಿಷ್ಟು ಬೊಜ್ಜು…
ಝೆರೋಧಾ ಎಂಬ ಬ್ರೋಕರೆಜ್ ಕಂಪನಿಯ ಸಿಇಒ ನಿತಿನ್ ಕಾಮತ್ ಅವರು ತಮ್ಮ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಗಳಿಗೆ ಒಂದು ಹೊಸ ಹೆಲ್ತ್ ಚಾಲೆಂಜಿಂಗ್ ಘೋಷಿಸಿದ್ದಾರೆ. ತಮ್ಮ ತೂಕವನ್ನು ಕಳೆದುಕೊಳ್ಳುವ ಉದ್ಯೋಗಿಗಳಿಗೆ ಆಕರ್ಷಕ ಬೋನಸ್ ನೀಡುವುದಾಗಿ ಘೋಷಿಸಿದ್ದಾರೆ. ಆ ಮೂಲಕ ಒಂದು ಹೊಸ ಮೇಲ್ಪಂಕ್ತಿ!-->…