Browsing Category

Interesting

‘ಮೂತ್ರ’ ಸೇವನೆಯಿಂದ ಈ ವ್ಯಕ್ತಿಯ ಆರೋಗ್ಯ ಸುಧಾರಣೆ | ಇಷ್ಟು ಮಾತ್ರವಲ್ಲದೇ, ವಯಸ್ಸಿನಲ್ಲಿ ಚಿಕ್ಕವನಂತೆ…

ಎಲ್ಲರೂ ಆರೋಗ್ಯಕ್ಕಾಗಿ ಉತ್ತಮ ಜೀವನ ಶೈಲಿಯನ್ನು ಅನುಸರಿಸುತ್ತಾರೆ. ಆದರೆ, ಯಾರಾದರೂ ತನ್ನದೇ ಸ್ವಮೂತ್ರವನ್ನು ಕುಡಿದು ಆರೋಗ್ಯ ಕಾಪಾಡುವ ತಂತ್ರ ಹುಡುಕಿದ್ದಾನೆ. ಎಲ್ಲಾ ಆರೋಗ್ಯ ಪಾನೀಯಗಳು, ಔಷಧಿಗಳನ್ನು ಬದಿಗಿಟ್ಟು ತನ್ನದೇ ಮೂತ್ರವನ್ನು ಕುಡಿಯುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.

ಎಲ್ಲಾ ವಾಹನಗಳ ಟೈರ್ ಕಪ್ಪು ಬಣ್ಣದಲ್ಲೇ ಯಾಕಿರುತ್ತೆ ಗೊತ್ತಾ..? ಹಾಗೆನೇ ಮಕ್ಕಳ ಸೈಕಲ್ ನ ಟೈರ್ ಹಲವು ಬಣ್ಣಗಳಲ್ಲಿ…

ಬಗೆಬಗೆಯ ಬಣ್ಣಗಳು ಯಾರಿಗೆ ಇಷ್ಟ ಇಲ್ಲ ಹೇಳಿ. ಎಲ್ಲರಿಗೂ ಮನಸ್ಸಿಗೆ ತಂಪು ಕಣ್ಣಿಗೆ ಹಬ್ಬವನ್ನೇ ಉಂಟು ಮಾಡುತ್ತವೆ ಬಣ್ಣಗಳು. ಕೆಲವರು ಗಾಢ ಬಣ್ಣ ಇಷ್ಟಪಟ್ಟರೆ ಇನ್ನು ಕೆಲವರು ಸೌಮ್ಯವಾದ ಬಣ್ಣಗಳೇ ತುಂಬಾ ಇಷ್ಟ ಎನ್ನುತ್ತಾರೆ. ರಸ್ತೆಯಲ್ಲಿ ಓಡಾಡೋ ವಾಹನಗಳು ಹತ್ತಾರು ಬಣ್ಣಗಳಲ್ಲಿರುತ್ತವೆ.

ಚಪಾತಿ, ರೊಟ್ಟಿ ತಯಾರಿಸಲು ವ್ಯಥೆ ಪಡುತ್ತಿದ್ದೀರಾ ?? | ಚಿಟಿಕೆ ಹೊಡೆಯುವುದರಲ್ಲಿ ಮಿಕ್ಸಿಂಗ್ ನಿಂದ ಹಿಡಿದು…

'ಕೈ ಕೆಸರಾದರೆ ಬಾಯಿ ಮೊಸರು'ಎಂಬ ಗಾದೆಯಂತೆ ಕಷ್ಟ ಪಟ್ಟು ದುಡಿದರೇನೇ ನೆಮ್ಮದಿಯಾಗಿ ಉಣ್ಣಬಹುದು. ಹೀಗೆಯೇ ತಿನ್ನಲು ರುಚಿಯಾಗಿರುವ ಪದಾರ್ಥದ ಹಿಂದೆ ಅಷ್ಟೇ ಶ್ರಮ ವಹಿಸಬೇಕಾಗುತ್ತದೆ. ಅದರಲ್ಲಿ 'ಚಪಾತಿ' ಕೂಡ ಒಂದು. ಇದು ತಿನ್ನಲು ಎಷ್ಟು ಟೇಸ್ಟಿಯಾಗಿರುತ್ತೋ ಅದನ್ನು ಮಾಡೋರಿಗಂತೂ ಅಯ್ಯೋ

ಮದುವೆ ಸಮಾರಂಭದಲ್ಲಿದ್ದ ವಧುವನ್ನು ಗುಂಡಿಕ್ಕಿ ಕೊಂದ ಪ್ರಿಯಕರ!!

ಲಕ್ನೋ: ಮದುವೆ ಸಮಾರಂಭದಲ್ಲೇ ಪ್ರೇಮಿಯೊಬ್ಬ ವಧುವನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಉತ್ತರ ಪ್ರದೇಶದ ಮಥುರಾದ ಮುಬಾರಿಕ್‍ಪುರ ಗ್ರಾಮದಲ್ಲಿ ನಡೆದಿದೆ. ಕಾಜಲ್ ಮೃತ ಮಹಿಳೆ. ಹಾಗೂ ಗುಂಡಿಕ್ಕಿ ಕೊಂದ ಅನಿಶ್ ಆರೋಪಿ. ವರನ ಕೊರಳಿಗೆ ಹಾರ ಹಾಕುವ ಸಂಪ್ರದಾಯ ಮುಗಿದ ತಕ್ಷಣವೇ ವಧುವಿನ

ಮುಸ್ಲಿಂ ಮಾಂಸ ವ್ಯಾಪಾರಿಗಳಿಗೆ ಬಿಗ್ ಶಾಕ್ ನೀಡಿರುವ ರಾಜ್ಯ ಸರ್ಕಾರ!

ಹಲಾಲ್ ಕಟ್ ವಿವಾದದ ಬೆನ್ನಲೆ, ಮುಸ್ಲಿಂ ಮಾಂಸ ವ್ಯಾಪಾರಿಗಳಿಗೆ ಬಿಗ್ ಶಾಕ್ ನೀಡಿರುವ ರಾಜ್ಯ ಸರ್ಕಾರ ಸ್ಲಾಟರ್ ಹೌಸ್ ಗಳಿಂದ ಕೆರೆಗಳಿಗೆ ತ್ಯಾಜ್ಯ ನೀರು ಬಿಡುತ್ತಿರುವ ಕಾರಣ ಬೆಂಗಳೂರಿನ ಪ್ರಮುಖ ಎರಡು ಮಾಂಸ ಉತ್ಪಾದನಾ ಮತ್ತು ಸಂಸ್ಕರಣಾ ಕೇಂದ್ರಗಳ ಮುಚ್ಚಲು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ

ತನ್ನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವವರಿಗೆ 3 ಸರಳ ನಿಯಮವನ್ನು ಮೊದಲೇ ರೂಪಿಸಿದ 92 ರ ವೃದ್ಧೆ!

ನಾವು ಯಾರನ್ನು ಪ್ರೀತಿಸುತ್ತೇವೆಯೋ ಅವರ ಸಾವು ನಮ್ಮನ್ನು ದುಃಖಿತರನ್ನಾಗಿ ಮಾಡುವುದು ಸಹಜ. ಹಾಗೆನೇ ನಮ್ಮ‌ಪ್ರೀತಿಪಾತ್ರರನ್ನು ಕೂಡಾ ಕಳೆದುಕೊಳ್ಳುವುದು ಅತ್ಯಂತ ದುಃಖಕರ ಸನ್ನಿವೇಶ. ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಜೀವನದ ದುಃಖದ ಕ್ಷಣಗಳಲ್ಲಿ ಒಂದಾಗಿದೆ. ಆದರೆ, ಇಲ್ಲೊಬ್ಬಾಕೆ 92ರ

ರಂಜಾನ್ ಹಬ್ಬದ ಆಚರಣೆಯ ಸಾರ್ವತ್ರಿಕ ರಜೆಯಲ್ಲಿ ಬದಲಾವಣೆ

ವಿಶ್ವವೇ ರಂಜಾನ್ ಹಬ್ಬದ ಆಚರಣೆಗೆ ಸಕಲ ತಯಾರಿಯಲ್ಲಿದೆ. ಮುಸ್ಲಿಮ್ ಬಾಂಧವರ ಪವಿತ್ರ ಹಬ್ಬದ ಆಚರಣೆಗೆ ಇದೀಗ ಕರ್ನಾಟಕ ಸರ್ಕಾರ ಸಾರ್ವತ್ರಿಕ ರಜೆಯಲ್ಲಿ ಬದಲಾವಣೆ ಮಾಡಿದೆ.  ರಾಜ್ಯ ಸರ್ಕಾರದಿಂದ ರಂಜಾನ್ ರಜೆಯನ್ನು ದಿನಾಂಕ 03-05-2022ರಂದು ನಿಗದಿ ಪಡಿಸಿ ಘೋಷಣೆ ಮಾಡಿತ್ತು. ಆದರೆ ಖುತುಬ್

ಹೆಚ್ಚು ತಾಪಮಾನ ಇರುವ ನಗರಗಳು ಇವು !

ಬಿಸಿಲಿನ ಝಳದಿಂದ ಜನತೆಯ ಸ್ಥಿತಿ ಶೋಚನೀಯವಾಗಿದೆ. ಬಿಸಿಗಾಳಿಯಿಂದಾಗಿ ಜನರು ಮನೆಯಿಂದ ಹೊರ ಬರಲು ಪರದಾಡುವಂತಾಗಿದೆ. ಹಗಲಿನಲ್ಲಿ ಸುಡು ಬಿಸಿಲು ಹಾಗೂ ಬಿಸಿಲಿನ ಝಳಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಬಿಸಿಲಿನ ಝಳದಿಂದಾಗಿ ವಿದ್ಯುತ್ ಮತ್ತು ಕುಡಿಯುವ ನೀರಿನ ಸಮಸ್ಯೆ