ನೌಕರರಿಗೆ ಹಣದ ಬದಲು ಚಿನ್ನ ನೀಡುತ್ತಿದೆ ಈ ಕಂಪೆನಿ !! | ಹಳೆ ಶಿಲಾಯುಗದ ಸಂಸ್ಕೃತಿಯನ್ನು ನೆನಪಿಸುವ ಈ ಯೋಜನೆಯ…
ಉದ್ಯೋಗಿಗಳಿಗೆ ಹಣದ ರೂಪದಲ್ಲಿ ಸಂಬಳ ನೀಡುವುದು ಪದ್ಧತಿ. ಆದರೆ ಈ ಒಂದು ಕಂಪನಿ ಚಿನ್ನದ ರೂಪದಲ್ಲಿ ಸಂಬಳ ನೀಡುವ ಮೂಲಕ ಅಚ್ಚರಿ ಮೂಡಿಸಿದೆ. ಹೌದು. ಈ ನಗದು ಬದಲಿಗೆ ಚಿನ್ನದ ರೂಪದಲ್ಲಿ ಸಂಬಳ ಪಾವತಿಸುವುದಕ್ಕೂ ಕಾರಣವಿದ್ದು, ಉದ್ಯೋಗಿಗಳಿಗೆ ಆರ್ಥಿಕ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಸಹಾಯವಾಗಲಿ!-->…