Browsing Category

Interesting

ವಿದ್ಯುತ್ ಕಂಬ ಏರಿ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡ 21ರ ಯುವತಿ | ಹೆಣ್ಣು ಎಂಬ ಕಾರಣಕ್ಕೆ ಅರ್ಜಿ ತಿರಸ್ಕಾರ| ಕಾನೂನಿನ…

ಈಗಿನ ಕಾಲದ ಹೆಣ್ಮಕ್ಕಳು ಯಾವುದರಲ್ಲೂ ಕಮ್ಮಿ ಇಲ್ಲ. ಗಂಡುಮಕ್ಕಳಿಗಿಂತ ನಾವೇನೂ ಕಮ್ಮಿ ಇಲ್ಲ ಅನ್ನೋ ರೀತಿಯಲ್ಲಿ ಕೆಲಸ ಮಾಡುತ್ತಾರೆ. ಪ್ರತಿಯೊಂದು ಕ್ಷೇತ್ರದಲ್ಲೂ ಪುರುಷರಿಗೆ ಸರಿಸಮಾನವಾಗಿ ದುಡಿದು ಸೈ ಎನಿಸಿಕೊಂಡಿದ್ದಾರೆ. ಪುರುಷರಿಗೆಂದೇ ಮೀಸಲಾಗಿರುವ ವೃತ್ತಿಗಳಲ್ಲಿಯೂ ಈಗ ಮಹಿಳೆಯರು ತಮ್ಮ

ಕೆಲಸ ಚೇಂಜ್ ಮಾಡುವ ಭರದಲ್ಲಿ ಸ್ಯಾಲರಿ ಅಕೌಂಟ್ ಹಾಗೇ ಬಿಟ್ಟಿದ್ದೀರೆ | ಹಾಗಿದ್ರೆ ನಿಮಗಿದೆ ಅಪಾಯ!

ಪ್ರತಿಯೊಬ್ಬ ಉದ್ಯೋಗಿಯು ಒಂದೇ ಕೆಲಸದಲ್ಲಿ ಜೀವನ ಪರ್ಯಂತ ಇರಲಾರ. ತನ್ನ ಅವಶ್ಯಕತೆಗೆ ತಕ್ಕಂತೆ ಕೆಲಸ ಬದಲಾಯಿಸುತ್ತಿರುತ್ತಾರೆ. ಹೀಗಿರುವಾಗ ಅನೇಕರು ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ಕೆಲಸಕ್ಕೆ ಸೇರುವ ಸಂದರ್ಭದಲ್ಲಿ, ತಮ್ಮ ಸ್ಯಾಲರಿ ಅಕೌಂಟ್ ಅಸಡ್ಡೆ ಮಾಡುತ್ತಾರೆ. ಹೌದು. ಜಾಬ್

ನಮ್ಮ ಮನೆಯ ಬೆಕ್ಕಿಗೂ ಇದೆ ಸೂಪರ್ ಪವರ್

ಬೆಕ್ಕುಗಳು ಮನುಷ್ಯರೊಂದಿಗೆ ವಿವಿಧ ರೀತಿಯಲ್ಲಿ ಸಂವಹನ ನಡೆಸಬಹುದು. ಹೊಸ ಅಧ್ಯಯನದ ಪ್ರಕಾರ ವಿಜ್ಞಾನಿಗಳು ತಮ್ಮ ಸ್ವಂತ ಹೆಸರನ್ನು ಮಾತ್ರ ಗುರುತಿಸುವುದಿಲ್ಲ, ಆದರೆ ಅವರು ಹೆಸರಿನ ಮೂಲಕ ಪರಸ್ಪರ ಗುರುತಿಸಬಹುದು ಎಂಬುದನ್ನು ಕಂಡುಹಿಡಿದಿದ್ದಾರೆ. ವಿಜ್ಞಾನಿಗಳ ಅಧ್ಯಯನದ ಪ್ರಮುಖ

ಪಿವಿಸಿ ಪೈಪುಗಳಲ್ಲಿ ತರಕಾರಿ ಬೆಳೆದು ಯಶಸ್ವಿಯಾದ ಮಹಿಳೆ

ತಮ್ಮ ಮನೆಯಲ್ಲಿ ತರಕಾರಿ ತೋಟ ಬೇಕೆಂಬ ಹಂಬಲ ಎಲ್ಲರಿಗೂ ಇರ್ತದೆ..ಆದರೆ ಅದ್ಕೆ ಸ್ಥಳವಕಾಶದ ಕೊರತೆ ಇರುತ್ತೆ..ಇದಕ್ಕಾಗಿ ಇಲ್ಲೊಬ್ಬ ಮಹಿಳೆ ವಿಶೇಷ ಪ್ರಯತ್ನದ ಮೂಲಕ ಸುದ್ದಿಯಾಗಿದ್ದಾರೆ‌. ಸ್ಥಳಾವಕಾಶ ಇಲ್ಲದೇ ಹೋದರೂ ಹೇಗೆ ಒಂದು ಉತ್ತಮವಾದ ತೋಟವನ್ನು ಮಾಡಿಕೊಳ್ಳಬಹುದು ಎಂದು

ಗೆಳೆಯರ ಜತೆ ಡ್ಯಾನ್ಸ್ ಮಾಡುತ್ತಲೇ ಕಾಲ ಕಳೆದ ವರ | ಕಾದು ಸುಸ್ತಾದ ಹುಡುಗಿ ಬೇರೊಬ್ಬನ ವಧು !

ಜೈಪುರ: ಇನ್ನೇನು ಮಂಟಪ ಇರುವ ಮದುವೆ ಸ್ಟೇಜ್ ನ ನಾಲ್ಕು ಮೆಟ್ಟಲು ಹತ್ತಿ 7 ಹೆಜ್ಜೆ ಜತೆಯಾಗಿ ಕಿರುಬೆರಳು ಲಾಕ್ ಮಾಡಿಕೊಂಡು ಸುತ್ತಿದರೆ, ಹುಡುಗಿ ಆತನವಳು. ಹಾಗೇ ಮದುವೆಯಾಗಿ ವಧುವನ್ನು ಮನೆಗೆ ಕರೆದುಕೊಂಡು ಇನ್ನೇನು ಹೋಗಬೇಕಿತ್ತು. ಅಷ್ಟರಲ್ಲೇ ಈ ವ್ಯಕ್ತಿಯ ಬಾಳಲ್ಲಿ ಲಕ್ ಉಲ್ಟಾ ತಿರುಗಿದೆ.

ನೀರು ತುಂಬುವ ಡ್ರಮ್​​​​ನಲ್ಲಿ ತಾಯಿಯ ಶವವನ್ನು ಹೂತಿಟ್ಟು ಸಿಮೆಂಟ್ ತುಂಬಿದ ಮಗ

ವಯಸ್ಸಾದ ತಂದೆ-ತಾಯಿಯನ್ನು ಅದೆಷ್ಟೋ ಮಂದಿ ಕಡೆಗಣಿಸುತ್ತಾರೆ. ಒಂದು ತುತ್ತು ಅನ್ನವನ್ನು ನೀಡದೆ ಕತ್ತಲೆ ಕೋಣೆಯಲ್ಲಿ ಕೂಡಿಹಾಕಿರುವಂತಹ ಅದೆಷ್ಟೋ ಪ್ರಕರಣಗಳು ಬೆಳಕಿಗೆ ಬಂದಿದೆ. ಇದೀಗ ಅದೇ ಸಾಲಿಗೆ ಇನ್ನೊಂದು ಪ್ರಕರಣ ಸೇರಿದ್ದು, ಮಗನೊಬ್ಬ ತನ್ನ ತಾಯಿಯ ಶವವನ್ನು ನೀರು ತುಂಬುವ

ನೂತನ ಪರಿಷತ್ ಹಂಗಾಮಿ ಸಭಾಪತಿಯಾಗಿ ‘ರಘುನಾಥ್ ರಾವ್ ಮಲಕಾಪೂರೆ’ ಅಧಿಕಾರ ಸ್ವೀಕಾರ

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿಯವರು ನಿನ್ನೆ ರಾಜೀನಾಮೆ ನೀಡಿದ ಹಿನ್ನೆಲೆ, ಅವರ ಸ್ಥಾನಕ್ಕೆ ಇದೀಗ ಪರಿಷತ್ ಸದಸ್ಯ ರಘುನಾಥ್ ರಾವ್ ಮಲಕಾಪೂರೆ ಅವರನ್ನು ಹಂಗಾಮಿ ಸಭಾಪತಿಯಾಗಿ ಆಯ್ಕೆ ಮಾಡಲಾಗಿದೆ. ವಿಧಾನ ಪರಿಷತ್​ನ ಸಭಾಪತಿ ಬಸವರಾಜ ಹೊರಟ್ಟಿ ರಾಜೀನಾಮೆ

ಮೂರು ಮುದ್ದಾದ ಹುಲಿ ಮರಿಗಳಿಗೆ ತಾಯಿಯಾದ ಲ್ಯಾಬ್ರಡಾರ್ ನಾಯಿ !! | ಸ್ವತಃ ಶ್ವಾನವೇ ಅನಾಥ ಮರಿಗಳಿಗೆ…

ಸೋಶಿಯಲ್ ಮೀಡಿಯಾಗಳಲ್ಲಿ ದಿನದಿಂದ ದಿನಕ್ಕೆ ಅಪರೂಪದ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತದೆ. ಕೆಲವೊಂದು ವಿಡಿಯೋಗಳು ಯಾವ ಮಟ್ಟಿಗೆ ಇರುತ್ತದೆ ಎಂದರೆ ನೋಡುಗರೇ ಒಮ್ಮೆಗೆ ಫಿದಾ ಆಗೋ ಮಟ್ಟಕ್ಕೆ. ಹೌದು. ಇದೀಗ ಅಂತಹುದೇ ಒಂದು ವಿಭಿನ್ನತೆಯ ವಿಡಿಯೋ ವೈರಲ್ ಆಗಿದ್ದು, ನಿಟ್ಟಿಗರ ಹೃದಯ