Bullets Fried: ತುಕ್ಕು ಹಿಡಿದ ಗುಂಡುಗಳನ್ನು ಪ್ಯಾನ್ನಲ್ಲಿ ಫ್ರೈ ಮಾಡಿದ ಪೊಲೀಸ್: ಅಡುಗೆ ಮನೆಯಲ್ಲಿ ಗುಂಡುಗಳು…
Bullets Fried: ಮಾರ್ಚ್ 11ರಂದು ಕೇರಳದ(Kerala) ಕೊಚ್ಚಿಯಲ್ಲಿರುವ ಪೊಲೀಸ್ ಶಿಬಿರದ ಅಡುಗೆ ಮನೆಯಲ್ಲಿದ್ದ(Police Station Kitchen) ಪ್ಯಾನ್ನಲ್ಲಿ ಗುಂಡುಗಳು ಸ್ಫೋಟಗೊಂಡ ನಂತರ ಉನ್ನತ ಮಟ್ಟದ ತನಿಖೆ ಪ್ರಾರಂಭವಾಗಿದೆ