Browsing Category

Health

Shocking news : ಸಾಂಬಾರ್​ಗೆ​ ಉಪ್ಪು ಜಾಸ್ತಿಯಾಯ್ತೆಂದು ತನಗೆ ತಾನೇ ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಯುವಕ!

ಅಂದಹಾಗೆ ಯುವಕ ಪೈಲ್ಸ್‌ನಿಂದ ಬಳಲುತ್ತಿದ್ದನು. ಹೀಗಾಗಿ ಹೆಚ್ಚು ಉಪ್ಪು ಮತ್ತು ಮಸಾಲೆಯುಕ್ತ ಆಹಾರವನ್ನು ತ್ಯಜಿಸಿದ್ದ. ಶನಿವಾರ ರಾತ್ರಿ ಪಾನಮತ್ತನಾಗಿ ಮನೆಗೆ ಬಂದಿದ್ದನು

Sleep quality: ನಿದ್ರೆಯ ಗುಣಮಟ್ಟದ ಕುರಿತು ಅಧ್ಯಯನ : ಈ ರೀತಿ ಮಲಗೋದ್ರಿಂದ ಹೆಚ್ಚು ವರ್ಷ ಬದುಕಬಹುದು ಅನ್ನುತ್ತಾರೆ…

ನಮ್ಮ ಆರೋಗ್ಯಕ್ಕಾಗಿ ಸರಿಯಾದ ಕ್ರಮದಲ್ಲಿ ಒಳ್ಳೆಯ ನಿದ್ದೆಯನ್ನು ನಾವು ಮಾಡಲೇಬೇಕು. ನಿದ್ದೆ ನಮ್ಮ ದೈಹಿಕ ಮತ್ತು ಮಾನಸಿಕ ನೆಮ್ಮದಿಗೆ ಕಾರಣವಾಗುತ್ತದೆ.

Papaya Face Pack: ನಿಮ್ಮ ಮುಖದ ಮೇಲೆ ಸುಕ್ಕುಗಳು ಉಂಟಾಗಿವೆಯೇ? ಪಪ್ಪಾಯಿ ಫೇಸ್ ಪ್ಯಾಕ್ ಟ್ರೈ ಮಾಡಿ

ಪಪ್ಪಾಯಿಯಲ್ಲಿ ವಿಟಮಿನ್ ಇ ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಮುಖವು ಹೆಚ್ಚು ಕಾಂತಿಯುತವಾಗಲು ಸಹಾಯ ಮಾಡುತ್ತದೆ.

Depression in women: ಖಿನ್ನತೆಯು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿದೆ..! ಕಾರಣವೇನು ಗೊತ್ತಾ?…

ಖಿನ್ನತೆಯ ಚಿಹ್ನೆಗಳನ್ನು ನೋಡಿದ ನಂತರವೂ ಜನರು ಅದರತ್ತ ಗಮನ ಹರಿಸುವುದಿಲ್ಲ. ಖಿನ್ನತೆಯು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿದೆ.

Home Remedies: ಹಳದಿ ಹಲ್ಲಿನ ಸಮಸ್ಯೆಯನ್ನು ಕ್ಷಣ ಮಾತ್ರದಲ್ಲಿ ಹೋಗಲಾಡಿಸಿ, ಈ ಸಿಂಪಲ್‌ ಟಿಪ್ಸ್‌ ಫಾಲೋ ಮಾಡಿ!

ಸದ್ಯ ನಿಮ್ಮ ಹಲ್ಲು ಶುಭ್ರವಾಗಿ ಮುತ್ತಿನಂತ ಹೊಳಪು ಪಡೆಯಲು( Teeth home remedies) ಈ ಕೆಳಗಿನ ಸಲಹೆ ಖಂಡಿತವಾಗಲು ಅನುಸರಿಸಿ.

Christina Ashten: ಹಾಲಿವುಡ್ ನಟಿಯಂತೆ ಕಾಣಿಸಿಕೊಳ್ಳುವ ಬಯಕೆ, ಯಾರ್ರಬಿರ್ರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ ನಟಿಯ…

ಈಕೆಯ ಈ ಅಕಾಲಿಕ ಸಾವಿಗೆ ಕಾರಣ ಆಕೆ ಮಾಡಿಸಿಕೊಂಡಿದ್ದ ಪ್ಲಾಸ್ಟಿಕ್ ಸರ್ಜರಿಯೇ (Plastic Surgery) ಎನ್ನುವುದು ದೊಡ್ಡ ವಿಪರ್ಯಾಸ.

Jaggery: ಬೆಲ್ಲ ಲೈಂಗಿಕತೆಗೆ ಮಾತ್ರವಲ್ಲದೆ ಇತರ ಪ್ರಯೋಜನಗಳೇನು ಗೊತ್ತಾ? ಇಲ್ಲಿದೆ ಮಹತ್ವದ ಮಾಹಿತಿ

ಬೆಲ್ಲ ಲೈಂಗಿಕತೆಗೆ ಮಾತ್ರವಲ್ಲದೆ ಅನೇಕ ಆರೋಗ್ಯ ಪ್ರಯೋಜನವನ್ನು ಪಡೆಯಬಹುದು ಅವುಗಳು ಯಾವುವು ಅನ್ನೋದರ ಮಾಹಿತಿ ಇಲ್ಲಿದೆ ಓದಿ.

Mosquito Bite: ಸೊಳ್ಳೆ ಕಚ್ಚಿದರೆ ತುರಿಕೆ, ದಪ್ಪ ಏಕೆ ಆಗುತ್ತದೆ? ಇದರ ಕಾರಣ ಏನು ಗೊತ್ತೇ!

ಸೊಳ್ಳೆಗಳು ಚಿಕ್ಕದಾಗಿರಬಹುದು ಮತ್ತು ಕಡಿಮೆ ಜೀವಿತಾವಧಿಯನ್ನು ಹೊಂದಿರಬಹುದು, ಆದರೆ ಅವು ಮಾನವ ಜೀವನದ ಮೇಲೆ ದುಷ್ಟಪರಿಣಾಮ ಉಂಟುಮಾಡಬಹುದು.