Browsing Category

Health

Panic Attack: ಚಳಿಗಾಲದಲ್ಲಿ ಹೆಚ್ಚಾಗುತ್ತಿದ್ಯಾ.. ಪ್ಯಾನಿಕ್ ಅಟ್ಯಾಕ್ ! ರೋಗಲಕ್ಷಣಗಳು ಮತ್ತು ಚಿಕಿತ್ಸೆಯ ಮಾಹಿತಿ…

Panic Attack: ಪ್ಯಾನಿಕ್ ಅಟ್ಯಾಕ್ ಗಳು ಜೀವನದ ಕೆಲವು ಕಹಿ ಅನುಭವಗಳಿಂದಲೂ ಉಂಟಾಗಬಹುದು. ಫೋಬಿಯಾದಿಂದಾಗಿ ವ್ಯಕ್ತಿಯು ಕೆಲವು ವಿಷಯಗಳ ಬಗ್ಗೆ ತುಂಬಾ ಹೆದರುತ್ತಾನೆ

Dengue: ಕರಾವಳಿಗರೇ ಎಚ್ಚರ ..! ಮಂಗಳೂರಿಗೆ ಕಂಟಕವಾಯ್ತಾ ಡೆಂಗ್ಯೂ ? ಪ್ರಕರಣ ಹೆಚ್ಚಳ, ಕಟ್ಟೆಚ್ಚರ..!

Dengue: ಡೆಂಗ್ಯೂ ಜ್ವರ ಬಗ್ಗೆ ನಿರ್ಲಕ್ಷ್ಯವಹಿಸದೇ ಮುನ್ನೆಚ್ಚರಿಕೆ ವಹಿಸುವಂತೆ ದಕ್ಷಿಣ ಕನ್ನಡ ಆರೋಗ್ಯ ಇಲಾಖೆ ಸೂಚನೆ ನೀಡಲಾಗಿದೆ

Health: ವಯಸ್ಸಾದಂತೆ ಪುರುಷರಿಗೆ ಈ ರೋಗಗಳು ಅಪಾಯಕಾರಿ..!. :50 ವರ್ಷದ ನಂತ್ರ ಈ ಪರೀಕ್ಷೆಗಳು ಕಡ್ಡಾಯ..!

50 ವರ್ಷಕ್ಕಿಂತ ಮೇಲ್ಪಟ್ಟ ಪುರುಷರಿಗೆ ಯಾವುದೇ ಆರೋಗ್ಯ ತಪಾಸಣೆಯ ಭಾಗವಾಗಬೇಕಾದ ಕೆಲವು ರೋಗನಿರ್ಣಯ ಪರೀಕ್ಷೆಗಳನ್ನು ಯಾವುವು ಅನ್ನೋದರ ಮಾಹಿತಿ ಇಲ್ಲಿದೆ ಓದಿ.

Tumkur: ಪೋಷಕರೇ ಎಚ್ಚರ..! ತುಮಕೂರಿನ ಕುಣಿಕೇನಹಳ್ಳಿಯ ಮಕ್ಕಳಲ್ಲಿ ಕಾಣಿಸಿದ ವಿಚಿತ್ರ ಕಪ್ಪು ಚುಕ್ಕೆ..!

ಶಾಲಾ ಮಕ್ಕಳ ಅಂಗೈ- ಕಾಲುಗಳಡಿ ಇದ್ದಕ್ಕಿಂದತೆ ಕಪ್ಪು ಕಲೆಗಳು ಮೂಡುತ್ತಿದ್ದು , ವಿಚಿತ್ರವಾದ ಕಾಯಿಲೆಯನ್ನ ಕಂಡು ಮಕ್ಕಳ ಪೋಷಕರಿಗೆ ಹೊಸ ಭಯ ಶುರುವಾಗಿದೆ.

Dr Ranganath: ಕುಣಿಗಲ್: ಆರೋಗ್ಯ ಸಮಸ್ಯೆ ಹೇಳಿಕೊಂಡು ಬಂದರೆ ಶಾಸಕರೇ ಖುದ್ದು ಶಸ್ತ್ರ ಚಿಕಿತ್ಸೆ ಮಾಡೋದಾ ?

ಶಾಸಕರ ಬಳಿ ಕಷ್ಟ ಹೇಳಿಕೊಂಡು ಬಂದ ಬಡ ಮಹಿಳೆಯೊಬ್ಬರಿಗೆ ಸ್ವತಃ ಶಾಸಕರೇ ಶಸ್ತ್ರ ಚಿಕಿತ್ಸೆ ಮಾಡಿದ ಅಚ್ಚರಿಯ ಘಟನೆ ನಡೆದಿದೆ.

Uttar Pradesh: ಮಗುವಿನ ನಾಲಿಗೆಗೆ ಆಪರೇಶನ್ ಮಾಡಿ ಅಂದ್ರೆ ಸುನ್ನತಿ ಮಾಡಿದ ವೈದ್ಯರು ?!

ಮಗುವಿನ ನಾಲಗೆಗೆ ಶಸ್ತ್ರಚಿಕಿತ್ಸೆ ಮಾಡುವ ಬದಲು ವೈದ್ಯರು ಸುನ್ನತಿ ಮಾಡಿದ್ದಾರೆ ಎಂಬ ಆರೋಪ ಉತ್ತರಪ್ರದೇಶದಲ್ಲಿ ಕೇಳಿಬಂದಿದ್ದು, ಈ ಹಿನ್ನೆಲೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Monsoon Skin Care Tips: ಮಳೆಗಾಲದಲ್ಲಿ ಮುಖದ ಸೌಂದರ್ಯ ಹೆಚ್ಚಿಸಲು ಈ 3 ವಸ್ತುಗಳನ್ನು ಮುಖಕ್ಕೆ ಹಚ್ಚಿ, ಪರಿಣಾಮ…

ಮಳೆಗಾಲದಲ್ಲಿ ನಿಮ್ಮ ಮುಖದ ಹೊಳಪನ್ನು ಕಾಪಾಡುವುದು ಅತ್ಯಂತ ಮುಖ್ಯ. ಹಾಗಾಗಿ ಈ ಕೆಳಗೆ ನೀಡಿರುವ ಕೆಲವೊಂದು ಸಲಹೆಗಳನ್ನು ಪಾಲಿಸಿ(Monsoon Skin Care Tips)