Browsing Category

Health

ಅಂತರವೂ ಇಲ್ಲ ನಿಯಮವೂ ಇಲ್ಲ | ಇಂತಹಾ ಅವಕಾಶಗಳು ವಿಪತ್ತಿಗೆ ಕಾರಣ !

ಅಂತರವೂ ಇಲ್ಲ,ನಿಯಮವೂ ಇಲ್ಲ. ಇಂತಹಾ ಅವಕಾಶಗಳು ವಿಪತ್ತಿಗೆ ಕಾರಣ ಭಾರತ ಲಾಕ್ ಡೌನ್ ನಿಯಮದಂತೆ ದೇಶದೆಲ್ಲೆಡೆ ಸಂಪೂರ್ಣ ಬಂದಾಗಿದೆ. ದೇಶದ ಹಲವು ಕಡೆಗಳಲ್ಲಿ ಅವಶ್ಯಕ ವಸ್ತುಗಳಿಗಾಗಿ ಎರಡು ದಿನಕ್ಕೊಮ್ಮೆ ಬೆಳಿಗ್ಗೆ 9 ರ ತನಕ ನಿಯಮಾನುಸಾರವಾಗಿ ತೆರೆದು ಕೊಳ್ಳುತ್ತವೆ ಅದೇ ನಿಯಮ ನಮ್ಮ

ಅಗತ್ಯ ವಸ್ತುಗಳ ಖರೀದಿಗೆ ಅವಕಾಶ | ಬೆಳ್ಳಾರೆ ಪೇಟೆಯಲ್ಲಿ ಫುಲ್ ರಶ್

ಸುಳ್ಯ : ಕಳೆದ ಮೂರು ದಿನಗಳಿಂದ ಜಿಲ್ಲೆ ಪೂರ್ಣ ಬಂದ್ ಆದ ಹಿನ್ನೆಲೆಯಲ್ಲಿ ಜಿಲ್ಲಾಧ್ಯಂಥ ಬೆಳಗ್ಗೆ 6 ರಿಂದ ಮಧ್ಯಾಹ್ನ3 ರವರೆಗೆ ಅಗತ್ಯ ಸಾಮಾಗ್ರಿ ಖರೀದಿಗೆ ಅವಕಾಶ ಮಾಡಿದ್ದರಿಂದ ಬೆಳ್ಳಾರೆ ಪೇಟೆಯಲ್ಲಿ ಫುಲ್ ರಶ್ ಕಂಡು ಬಂತು. ಬೆಳ್ಳಾರೆ ಪೇಟೆಯಲ್ಲಿ ಟ್ರಾಫಿಕ್ ಜಾಮ್ ಆಗುವಷ್ಟು ವಾಹನ

ಕರ್ನಾಟಕದ ಬುದ್ದಿವಂತ ಸರಕಾರಕ್ಕೆ ಕೊರೋನಾ ವಿಷಯದಲ್ಲಿ ಜನಸಾಮಾನ್ಯರಿಂದ ಒಂದು ಪತ್ರ

ಮಾನ್ಯರೇ, ಜನಸಾಮಾನ್ಯರಲ್ಲಿ ಇರುವ ಕೆಲವೊಂದು ಸಲಹೆಗಳನ್ನು ಸರಕಾರಕ್ಕೆ ಈ ಮೂಲಕ ನೀಡುತ್ತಿದ್ದೇವೆ. ಇದರಲ್ಲಿ ಲಾಜಿಕ್ ಅಂತ ಇದ್ದರೆ ಒಪ್ಪಿಕೊಳ್ಳಿ. ಇದರಲ್ಲಿ ಹುರುಳಿಲ್ಲದೆ ಹೋದರೆ, ನಿಮ್ಮ ಸಮಯವನ್ನು ವ್ಯಯಮಾಡಿದ್ದಕ್ಕೆ ವೀ ಆರ್ ಸಾರೀ ! ಹೋಂ ಕ್ವಾರಂಟೈನ್ ವ್ಯಕ್ತಿಗಳು ಈಗ ಊರಿಡೀ

ಪುತ್ತೂರಿನ ಜನರಲ್ಲಿ ಸಾಮಾಗ್ರಿ ಕೊಳ್ಳುವ ಸಂಭ್ರಮ | 3 ದಿನಗಳ ಬಳಿಕ ಜನವೋ ಜನ

ಕಳೆದ ಮೂರು ದಿನಗಳಿಂದ ಯಾರೋ ಕೂಡಿ ಹಾಕಿದಂತೆ ಮನೆಯಲ್ಲಿಯೇ ಗೃಹ ಬಂಧನಕ್ಕೆ ಒಳಗಾಗಿ ಶ್ರದ್ಧೆಯಿಂದ ಲಾಕ್ ಡೌನ್ ಆದೇಶ ಪಾಲಿಸಿದ ಪುತ್ತೂರಿನ ಮಂದಿಗೆ ಇವತ್ತು ಎಂದಿಗಿಂತ ಬೇಗ ಎಚ್ಚರವಾಗಿದೆ. ಇವತ್ತು ಫ್ರೆಶ್ ಆಗಿ ಬಗಲಲ್ಲಿ ದೊಡ್ಡ ಬ್ಯಾಗ್ ಹಿಡಿದುಕೊಂಡು ಪೇಟೆಗೆ ಇಳಿದಿದ್ದಾರೆ. ಹಾಗಾಗಿ

ದುಬೈಯಿಂದ ಬಂದ ಸುಳ್ಯದ ವ್ಯಕ್ತಿಗೆ ಕೊರೊನಾ ಸೋಂಕು ದೃಢ

ಜಗತ್ತಿನಾದ್ಯಂತ ವ್ಯಾಪಿಸಿದ್ದ ಕೊರೋನಾ ಸೋಂಕು ಇದೀಗ ಸುಳ್ಯದಲ್ಲೂ ಕಾಣಿಸಿಕೊಂಡಿದೆ. ಅಜ್ಜಾವರ ಗ್ರಾಮದ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿರುವುದಾಗಿ ಮೂಲಗಳು ತಿಳಿಸಿವೆ. ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಮಾ. 17 ರಂದು ದುಬೈಯಿಂದ ಬಂದಿದ್ದ ಅಜ್ಜಾವರದ ವ್ಯಕ್ತಿ ಯೊಒ್ಬರನ್ನು

SSLC ಪರೀಕ್ಷೆ, ಶಾಲಾ ದಾಖಲಾತಿ,ಇಲಾಖಾ ಸೇವೆಯ ಪ್ರಕ್ರಿಯೆಗಳ ವೇಳಾಪಟ್ಟಿ ಎಪ್ರಿಲ್ 20ರ ಬಳಿಕ ಪ್ರಕಟ

ಬೆಂಗಳೂರು: ಕೋವಿಡ್ 19 ವೈರಸ್ ವ್ಯಾಪಿಸುತ್ತಿರುವ ಕಾರಣದಿಂದ ರಾಜ್ಯದ ಸಾರ್ವಜನಿಕ ಶಿಕ್ಷಣ ಇಲಾಖೆಯು ತನ್ನ ಈ ಹಿಂದಿನ ಸುತ್ತೋಲೆಯಲ್ಲಿ ಪ್ರಕಟಿಸಿದ್ದಂತೆ 7 ರಿಂದ 10ನೇ ತರಗತಿಯವರೆಗಿನ ಪರೀಕ್ಷೆಯನ್ನು ಮಾರ್ಚ್ 31ರವರೆಗೆ ಮುಂದೂಡಿ ಆದೇಶ ಹೊರಡಿಸಲಾಗಿತ್ತು. ಆದರೆ ಇದೀಗ ಹೊಸ ಸುತ್ತೋಲೆ

ಕೇರಳ ಕರ್ನಾಟಕ ಗಡಿ ಪ್ರದೇಶ | ಬೆಳಗ್ಗಿನಿಂದಲ್ಲೆ ಸಾಲಿನಲ್ಲಿ ನಿಂತ

ಪುತ್ತೂರು: ನೆರೆಯ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇಹೆಚ್ಚಳವಾಗಿದೆ. ಈ ನಿಟ್ಟಿನಲ್ಲಿ ಕೇರಳ- ಕರ್ನಾಟಕ ಗಡಿ ಪ್ರದೇಶದಲ್ಲಿ ಹೆಚ್ಚಿನ ನಿಗಾ ಇರಿಸಲಾಗಿದೆ. ಹೀಗಾಗಿ ಗಡಿ ಪ್ರದೇಶಗಳಲ್ಲಿ ಇಂದು ಮಾ.31ರಂದು ಬೆಳಗ್ಗೆಯಿಂದಲೇ ಅಂಗಡಿ

ಸಿಇಟಿ ಸಾಮಾನ್ಯ ಪರೀಕ್ಷೆ ಅನಿರ್ದಿಷ್ಟಾವಧಿ ಮುಂದೂಡಿಕೆ

ಏಪ್ರಿಲ್ 12 ರ ನಂತರ ರಾಜ್ಯದ ಎಲ್ಲಾ ಶಾಲೆಗಳಿಗೆ ವಾರ್ಷಿಕ ರಜೆ ಘೋಷಿಸಲಾಗಿದೆ. ಕೋರೋನಾ ಕಾರಣದಿಂದ ಈಗಾಗಲೇ ಮಕ್ಕಳಿಗೆ, ಶಿಕ್ಷಕರಿಗೂ ರಜೆ ನೀಡಲಾಗಿದೆ ಎಂದು ಅಧಿಕೃತವಾಗಿ ಸರಕಾರ ಈ ಘೋಷಣೆ ಮಾಡಿದೆ. ಎಪ್ರಿಲ್ 22 ರಿಂದ 24 ಕ್ಕೆ ನಡೆಯಲಿರುವ CET ಸಾಮಾನ್ಯ ಪ್ರವೇಶ ಪರೀಕ್ಷೆ ಗಳನ್ನು