Browsing Category

Health

ಮಧ್ಯಾಹ್ನದ ಹೆಲ್ತ್ ಬುಲೆಟಿನ್ ನಿಲ್ಲಿಸಿದ ರಾಜ್ಯ ಸರಕಾರ : ಸಚಿವ ಡಾ|ಕೆ.ಸುಧಾಕರ್ ಮಾಹಿತಿ

ಬೆಂಗಳೂರು : ಕೊರೊನಾ ಸೊಂಕಿತರ ವಿವರಣೆಗಳ ಮಧ್ಯಾಹ್ನ ಹೆಲ್ತ್ ಬುಲೆಟಿನ್ ನನ್ನು ರಾಜ್ಯ ಸರಕಾರ ಇಂದಿನಿಂದ ನಿಲ್ಲಿಸಿದೆ. ಕೊರೊನಾ ಸೋಂಕಿತರು, ಗುಣಮುಖರಾದವರ ಬಗ್ಗೆ ಇಲ್ಲಿವರೆಗೂ ರಾಜ್ಯ ಆರೋಗ್ಯ ಇಲಾಖೆಯಿಂದ ಪ್ರತಿನಿತ್ಯ ಎರಡು ಬಾರಿ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಗುತ್ತಿತ್ತು.

ಭಾನುವಾರ ಸಂಪೂರ್ಣ ಲಾಕ್‌ಡೌನ್ ಇಲ್ಲ | ಎಂದಿನಂತೆ ಅವಕಾಶ | ಸರಕಾರದ ಆದೇಶ

ಬೆಂಗಳೂರು: ಲಾಕ್ ಡೌನ್ 4.0 ಮುಗಿಯಲು ಇನ್ನು ಒಂದೇ ದಿನ ಇರುವಾಗಲೇ ರಾಜ್ಯದಲ್ಲಿ ಲಾಕ್ ಡೌನ್ ನ್ನು ಬಹುತೇಕ ಸಡಿಲಿಕೆ ಮಾಡಲಾಗಿದ್ದು, ಈಗ ರಾಜ್ಯ ಸರಕಾರ ಮತ್ತೊಂದು ಮಹತ್ವದ ಆದೇಶ ಹೊರಡಿಸಿದ್ದು, ರಾಜ್ಯಾದ್ಯಂತ ಜಾರಿಯಲ್ಲಿದ್ದ ಭಾನುವಾರದ ಸಂಪೂರ್ಣ ಲಾಕ್ ಡೌನ್ ನ್ನು ಸಡಿಲಿಕೆ ಮಾಡಿ ಆದೇಶ

ಕೊರೊನಾ ಭಯ | ಅನಾರೋಗ್ಯದಿಂದ ಮೃತಪಟ್ಟ ವ್ಯಕ್ತಿಯ ಹತ್ತಿರ ಸುಳಿಯದ ಜನ| ಎಸೈ ಈರಯ್ಯ ನೇತೃತ್ವದಲ್ಲಿ ಸಮಸ್ಯೆ ಇತ್ಯರ್ಥ

ಉಪ್ಪಿನಂಗಡಿ : ಜ್ವರದಿಂದ ಮೃತಪಟ್ಟ ವ್ಯಕ್ತಿಗೆ ಕೊರೊನಾ ಇತ್ತು ಎಂಬ ವದಂತಿ ಹಬ್ಬಿದ್ದರಿಂದ ಮೃತದೇಹದ ಬಳಿ ಭಯದಿಂದ ಯಾರೂ ಹತ್ತಿರ ಸುಳಿಯದ ಕಾರಣ ಮೃತದೇಹವು ಅತಂತ್ರವಾದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಉಪ್ಪಿನಂಗಡಿಯ ಹೊಟೇಲ್ ಒಂದರಲ್ಲಿ ಕಾರ್ಮಿಕರಾಗಿದ್ದ

ವಿಟ್ಲ – ಪುತ್ತೂರು | ಹೋಮ್ ಕ್ವಾರಂಟೈನ್ ನಲ್ಲಿದ್ದ ಪೋಲೀಸರ ವರದಿ ನೆಗೆಟಿವ್

ವಿಟ್ಲ: ಹೋಂ ಕ್ವಾರಂಟೈನ್ ಗೊಳಗಾಗಿದ್ದ ವಿಟ್ಲ ಹಾಗೂ ಪುತ್ತೂರು ಠಾಣೆಯ ಪೋಲೀಸರ ಕೊರೋನಾ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಮುಂಬೈನಿಂದ ಬಂದ ವ್ಯಕ್ತಿಯಿಂದ ವಿಟ್ಲ ಪೋಲೀಸ್ ಠಾಣೆಯ ಸಿಬ್ಬಂದಿ ಯೋರ್ವರಿಗೆ ಕೊರೋನಾ ಸೋಂಕು ತಗುಲಿತ್ತು.ಬಳಿಕ ವಿಟ್ಲ ಠಾಣೆಯ ನ್ನು 48 ಗಂಟೆಗಳ ಕಾಲ ಸೀಲ್

ಬೆಳ್ಳಾರೆ | ಮುನ್ನೆಚ್ಚರಿಕಾ ಕ್ರಮವಾಗಿ ಇಬ್ಬರಿಗೆ ಕ್ವಾರೆಂಟೈನ್‌

ಬೆಳ್ಳಾರೆ: ದರ್ಖಾಸ್ತು ನಿವಾಸಿಗೆ ಗುರುವಾರ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಅವರ ಸಂಪರ್ಕದಲ್ಲಿದ್ದ ಇಬ್ಬರಿಗೆ ಹೋಮ್ ಕ್ವಾರಂಟೈನ್‌ನಲ್ಲಿ ಇರಲು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ. ಸೋಂಕಿತ ವ್ಯಕ್ತಿ ಕ್ವಾರಂಟೈನ್‌ನಲ್ಲಿದ್ದ ಸಂದರ್ಭದಲ್ಲಿ ಅವರಿಗೆ ಆಹಾರಗಳನ್ನು ಪೂರೈಕೆ ಮಾಡಿದ

ಬೆಳ್ಳಾರೆ | ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿಗೆ ಕೊರೊನಾ ದೃಢ

ಬೆಳ್ಳಾರೆಯಲ್ಲಿ ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿಯೋರ್ವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. 35 ವರ್ಷ ಪ್ರಾಯದ ಬ್ಯಾಂಕ್ ಉದ್ಯೋಗಿಯಾಗಿರುವ ಇವರು ಬೆಳ್ಳಾರೆಯ ದರ್ಖಾಸಿನವರಾಗಿದ್ದು, ಉದ್ಯೋಗದ ನಿಮಿತ್ತ ಮುಂಬೈಯಲ್ಲಿದ್ದರು. ಮೇ.21ರಂದು ಊರಿಗೆ ಮರಳಿದ್ದ ಅವರನ್ನು ಬೆಳ್ಳಾರೆ

ರಾಜ್ಯಾದ್ಯಂತ ಹಂಚಿಕೆಯಾಗುತ್ತಿದೆ ‘ಮಹಾ’ಪ್ರಸಾದ: ದ.ಕ. 6 ಹಾಗೂ ಉಡುಪಿ 27 ಕೊರೊನಾ ಪಾಸಿಟಿವ್

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಇಂದು ಒಟ್ಟು 6 ಕೊರೊನಾ ಕೇಸ್ ಪತ್ತೆಯಾಗಿದೆ.ಅದರಲ್ಲಿ 61 ವರ್ಷದ ಗಂಡು, 62 ವರ್ಷದ ಹೆಣ್ಣು, 50 ವರ್ಷದ ಗಂಡು, 25 ವರ್ಷದ ಗಂಡು, 36 ವರ್ಷದ ಗಂಡು ಹಾಗೂ 18 ವರ್ಷದ ಹೆಣ್ಣಿನಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಉಡುಪಿಯಲ್ಲಿಂದು ಬರೋಬ್ಬರಿ 27 ಮಂದಿಗೆ

ಮಂಗಳೂರು: ಕ್ವಾರಂಟೈನ್‌ನಲ್ಲಿದ್ದ ಮಹಿಳೆಯ ಮಗು ಗರ್ಭದಲ್ಲೇ ಸಾವು

ಮಂಗಳೂರು : ವಿದೇಶದಿಂದ‌ ಬಂದು ಕ್ವಾರಂಟೈನ್‌ನಲ್ಲಿದ್ದ ಮಹಿಳೆಯೋರ್ವರ ಮಗು ಗರ್ಭದಲ್ಲೇ ಮೃತಪಟ್ಟ ಘಟನೆ ಕುರಿತು ವರದಿಯಾಗಿದೆ. ಮೇ.12 ರಂದು ದುಬೈಯಿಂದ ಮಹಿಳೆಯೋರ್ವರು ಕ್ವಾರಂಟೈನ್‌ನಲ್ಲಿದ್ದು ಇದೀಗ ಅವರ ಮಗು ಗರ್ಭದಲ್ಲೇ ಮೃತಪಟ್ಟಿದ್ದು, ಜಿಲ್ಲಾಡಳಿತದ ನಿರ್ಲಕ್ಷ್ಯ ಕಾರಣ ಎಂದು ಮನೆಯವರು