ಕೋವಿಡ್-19 ಸೋಂಕು ಮುಕ್ತಿಗೆ ದೊರಕಿದೆ ‘ಸರ್ಪ ಸಂಜೀವಿನಿ’ | ಈ ಹಾವಿನ ವಿಷ ಕೊರೋನಾಗೆ ಮದ್ದಂತೆ !?
ಕೋವಿಡ್ ಸೋಂಕು ಲಸಿಕೆ ಪಡೆದವರಿಗೂ ಹರಡುತಿದ್ದು,ಜಗತ್ತೆಲ್ಲೆಡೆ ಇದರ ಹಾವಳಿಯೇ ಅಧಿಕವಾಗಿ ಜನ ಮಂಕಾಗುವ ಹಾಗೆ ಮಾಡಿಬಿಟ್ಟಿದೆ.ಈ ಹಿನ್ನೆಲೆ ಕೋವಿಡ್ - 19 ವೈರಸ್‌ಗೆ ಬೇರೆ ಪರಿಹಾರಗಳನ್ನು ಸಂಶೋಧಕರು ಪತ್ತೆ ಹಚ್ಚುತ್ತಲೇ ಇದ್ದು,ಇದೀಗ ಬ್ರೆಜಿಲಿಯನ್ ಸಂಶೋಧಕರು ಬ್ರೆಜಿಲಿಯನ್ ವೈಪರ್ ಹೆಸರಿನ!-->…