Browsing Category

Health

ಮಾವಿನಹಣ್ಣು ಈ ಬಾರಿ ಮಾರುಕಟ್ಟೆಗೆ ಲಗ್ಗೆ ಇಡುವುದು ಲೇಟ್ ! ಕಾರಣ ಏನು ಗೊತ್ತೇ?

ಹಣ್ಣುಗಳ ರಾಜ ಮಾವಿನಹಣ್ಣು ಈ ಬಾರಿ ಮಾರುಕಟ್ಟೆಗೆ ಲಗ್ಗೆ ಇಡಲು ಸ್ವಲ್ಪ ಹೆಚ್ಚೇ ದಿನ ತಗೊಳ್ತಾ ಇದೆ. ಬಿಸಿಲಿನ ಬೇಗೆಯಲ್ಲಿ ತಂಪು ನೀಡುವ ಹಣ್ಣುಗಳ ಪೈಕಿ ಮಾವಿನ ಹಣ್ಣಿಗೆ ಅದರದ್ದೇ ಆದ ಸ್ಥಾನವಿದೆ. ಆದರೆ ಈ ಬಾರಿ ಮಾವಿನ ಹಣ್ಣನ್ನು ಸವಿಯೋಕೆ ಒಂದಿಷ್ಟು ಸಮಯ ಕಾಯಲೇ ಬೇಕು. ಹೌದು ಹವಾಮಾನ

ನಿಮ್ಮ ಉಗುರುಗಳ ಮೇಲೆ ಬಿಳಿಚುಕ್ಕೆ ಕಾಣಿಸುತ್ತಿದೆಯೇ ? ಹಾಗಾದರೆ ಇದು ಉತ್ತಮ ಆರೋಗ್ಯದ ಲಕ್ಷಣವಲ್ಲ !

ಮನುಷ್ಯನ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದರೂ ಕೂಡಲೇ ಭೇಟಿ ನೀಡುವುದು ಡಾಕ್ಟರನ್ನು. ಈ ಸಮಯದಲ್ಲಿ ಮೊದಲಿಗೆ ಡಾಕ್ಟರ್ ನೋಡುವುದು ಉಗುರನ್ನು. ಹಿಂದಿನ ಕಾಲದಲ್ಲಿ ಕೂಡಾ ಉಗುರು, ಕೈ, ನಾಲಿಗೆ ನೋಡಿ ರೋಗದ ಬಗ್ಗೆ ಮಾಹಿತಿ ನೀಡುತ್ತಿದ್ದರು. ಏಕೆಂದರೆ ಉಗುರಗಳಿಂದಲೇ ವ್ಯಕ್ತಿಯ ಆರೋಗ್ಯವನ್ನು ಕಂಡು

ಮುಂಜಾನೆ ಚಹಾದೊಂದಿಗೆ ಬಿಸ್ಕೇಟ್ ತಿನ್ನುತ್ತೀರಾ!?? ಹಾಗಾದರೆ ಇಂದೇ ನಿಯಂತ್ರಿಸಿ, ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ

ಮುಂಜಾನೆಯ ಪ್ರಶಾಂತ ವಾತಾವರಣದಲ್ಲಿ ಅರೆನಿದ್ರೇಯಲ್ಲೇ ಮುಖಕ್ಕೆ ತಂಪನೆಯ ನೀರೆರೆದುಕೊಂಡು ಬಿಸಿ ಬಿಸಿ ಚಹಾದೊಂದಿಗೆ ಒಂದರ್ಧ ಪ್ಯಾಕೆಟ್ ಬಿಸ್ಕೆಟ್ ಹಿಡಿಡು ಜಗಲಿಯಲ್ಲಿ ಕೂತರೆ ಆ ಖುಷಿಗೆ ಪಾರವೇ ಇರದು. ಹೌದು, ಇತ್ತೀಚಿನ ಹೆಚ್ಚಿನ ಜನ ಇದೇ ರೀತಿಯ ದಿನಚರಿ ಹೊಂದಿದ್ದು ಚಹಾದೊಂದಿಗೆ ಬಿಸ್ಕಟ್

ಫ್ರಿಡ್ಜ್ ನ ಅಗತ್ಯವಿಲ್ಲದೆ ನೀರನ್ನು ಸದಾ ತಂಪಾಗಿರುಸುತ್ತೆ ಈ ಬಾಟಲ್ | ರೋಗ ನಿರೋಧಕ, ಪ್ರಯಾಣದ ಸಮಯದಲ್ಲೂ…

ಬೇಸಗೆಯ ಧಗೆಗೆ ದಣಿವು ನೀಗಿಸಲು ಹೆಚ್ಚಿನ ಜನ ತಂಪಾಗಿನ ನೀರು, ಪಾನೀಯ ಕುಡಿಯುತ್ತಾರೆ.ಮನೆಯಲ್ಲಿರುವಾಗ ಫ್ರಿಡ್ಜ್ ನೀರು ಕುಡಿಯುತ್ತಾರೆ.ಆದ್ರೆ ಹೊರಗಡೆ ಪ್ರಯಾಣ ಬೆಳೆಸೋವಾಗ ತಣ್ಣನೆಯ ನೀರು ಸಿಗೋದು ತುಸು ಕಷ್ಟವೇ ಸರಿ. ಇಂತಹ ಜನರಿಗಾಗಿಯೇ ಬಂದಿದೆ ಕೋಲ್ಡ್ ವಾಟರ್ ಬಾಟೆಲ್. ಹೌದು.

ಎಲ್ಲರೂ ತಿಳಿದುಕೊಳ್ಳಲೇಬೇಕಾದ ಮುಟ್ಟಿನ ಬಗ್ಗೆ ಗುಟ್ಟಿನ ವಿಷಯಗಳು ಇವು

ಋತುಸ್ರಾವದ ಬಗ್ಗೆ ಮೊದಲ ಬಾರಿಗೆ ಋತುಸ್ರಾವ ಚಕ್ರ ಪ್ರವೇಶಿಸುತ್ತಿರುವವರಿಂದ ಆರಂಭಿಸಿ ಎಲ್ಲರೂ ತಿಳಿದುಕೊಳ್ಳಬೇಕಾದ ಒಂದು ಒಂದು ಅಂಶಗಳು ಇದ್ದೇ ಇರುತ್ತವೆ. ಸಾಂಪ್ರದಾಯಿಕ ಕುಟುಂಬಗಳಲ್ಲಿ ಈ ಬಗ್ಗೆ ಚರ್ಚಿಸಲಾಗುವುದಿಲ್ಲ; ಹೀಗಾಗಿ ಅದು ಒಂದು ಗುಟ್ಟಿನ ವಿಷಯವಾಗಿಯೇ ಉಳಿದುಹೋಗುತ್ತದೆ. ಹೆಚ್ಚಿನ

ಹೋಟೆಲ್ ತಿಂಡಿ ಪ್ರಿಯರಿಗೊಂದು ಶಾಕಿಂಗ್ ನ್ಯೂಸ್ | ನಾಳೆಯಿಂದ ಬೀಳಲಿದೆ ಕಿಸೆಗೆ ಕತ್ತರಿ !!!

ಮನೆಊಟ ಪ್ರಿಯರಿಗಿಂತ ಹೋಟೆಲ್ ಊಟ ಇಷ್ಟ ಪಡುವವರೇ ಹೆಚ್ಚು. ಹೋಟೆಲ್ ಊಟಕ್ಕೆ ಒಗ್ಗಿಕೊಂಡ ನಾಲಿಗೆಮೇಲೆ ಈಗ ದರ ಬಿಸಿ ಬೀಳಲಿದೆ.‌ಹೋಟೇಲ್ ಪ್ರಿಯರ ಕಿಸೆಗೆ ಕತ್ತರಿ ಬೀಳಲಿದೆ. ರಾಜ್ಯಾದ್ಯಂತ ಹೋಟೆಲ್ ಗಳಲ್ಲಿ ಏಪ್ರಿಲ್ 1 ರಿಂದ ಊಟ-ತಿಂಡಿ ದರ ಹೆಚ್ಚಳ ಮಾಡಲು ಮಾಲೀಕರು ನಿರ್ಧರಿಸಿದ್ದಾರೆ.

ಬೇಸಿಗೆಯಲ್ಲಿ ಆಹಾರ ಕೆಡದಂತೆ ಇಡಲು ಕೆಲವೊಂದು ಟಿಪ್ಸ್ | ಆಹಾರ ಕೆಟ್ಟೋಯ್ತು ಅನ್ನೋರು ಇದನ್ನು ಓದಿ!

ಬೇಸಿಗೆ ಈಗಾಗಲೇ ಶುರುವಾಗಿದೆ. ಬಿಸಿಲಿನ ಝಳಕ್ಕೆ ಮನುಷ್ಯ ಸುಸ್ತಾಗಿ ಹೋಗಿದ್ದಾನೆ. ಬೇಸಿಗೆಯಲ್ಲಿ ಆರೋಗ್ಯದಲ್ಲಿ ಏರು ಪೇರಾಗುವುದು ಸಹಜ. ಈ ಋತುವಿನಲ್ಲಿ ಆರೋಗ್ಯದ ಬಗ್ಗೆ ಮಾತ್ರವಲ್ಲ ಆಹಾರದ ಬಗ್ಗೆಯೂ ಕಾಳಜಿ ವಹಿಸುವುದು ಮುಖ್ಯ. ಯಾಕೆಂದ್ರೆ ಆಹಾರಗಳು ಬಿಸಿಲ ಕಾರಣಕ್ಕೆ ಬಹುಬೇಗ ಹಾಳಾಗುತ್ತವೆ.

ಮುಂಜಾನೆ ಎದ್ದಕೂಡಲೇ ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಲೇಬೇಡಿ !

ಮುಂಜಾನೆ ಆರಂಭ ಬಹಳ ಮುಖ್ಯ. ಮುಂಜಾನೆ ಶುಭವಾಗಿದ್ದರೆ ದಿನಪೂರ್ತಿ ಶುಭವಾಗಿರುತ್ತದೆ. ನಮ್ಮ ದಿನ ಹೇಗೆ ಆರಂಭವಾಗುತ್ತದೆ ಎನ್ನುವುದು ತುಂಬಾ ಮುಖ್ಯ. ಆರಂಭ ಚೆನ್ನಾಗಿದ್ದರೆ ಮುಕ್ತಾಯವೂ ಒಳ್ಳೆಯದಾಗುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಅದು ಮಾಡಬೇಕು , ಇದು ಮಾಡಲೇಬೇಕು ಎಂದು ಹಲವರು