Browsing Category

Health

ಚೀನಾದಲ್ಲಿ ಕೋವಿಡ್ ರೋಗಿಗಳು ಲೋಹದ ಪೆಟ್ಟಿಗೆಯೊಳಗಿರಬೇಕು ! ಝೀರೋ ಕೋವಿಡ್ ನೀತಿಯಲ್ಲಿ ಹಲವು ಕಠಿಣ ನಿಯಮಗಳು ಜಾರಿ

ವರದಿಯ ಪ್ರಕಾರ ಸುಮಾರು 20 ಮಿಲಿಯನ್ ಜನರು ಈಗ ಚೀನಾದಲ್ಲಿ ತಮ್ಮ ಮನೆಗಳಿಗೆ ಸೀಮಿತರಾಗಿದ್ದಾರೆ ಮತ್ತು ಆಹಾರವನ್ನು ಖರೀದಿಸಲು ಸಹ ತಮ್ಮ ಮನೆಯಿಂದ ಹೊರಬರುವುದನ್ನು ನಿಷೇಧಿಸಲಾಗಿದೆ. ಚೀನಾದಲ್ಲಿ ಶಂಕಿತ ಕೋವಿಡ್-19 ರೋಗಿಗಳನ್ನು ಇರಿಸಲು ಲೋಹದ ಪೆಟ್ಟಿಗೆಗಳ ಸಾಲುಗಳು, ಜನರನ್ನು ಕ್ವಾರಂಟೈನ್

ಕಡಲ ಕಿನಾರೆಯಲ್ಲಿ ಕಳವಳ | ದಕ್ಷಿಣ ಕನ್ನಡ ಸೇರಿ ಈ ಎಲ್ಲಾ ಜಿಲ್ಲೆಗಳಲ್ಲಿ ಭಾರಿ ಕೋರೋನಾತಂಕ

ರಾಜ್ಯದಲ್ಲಿ ಕೋವಿಡ್ ವ್ಯಾಪಕವಾಗಿ ಹಬ್ಬುತ್ತಿದ್ದು, ಬೆಂಗಳೂರಿನಲ್ಲಿ ಇಂದು ಹೊಸದಾಗಿ 18,374 ಜನರಿಗೆ ಸೋಂಕು ತಗಲಿದ್ದು, ಮೂವರು ಮೃತಪಟ್ಟಿದ್ದಾರೆ. 1132 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 90,893 ಸಕ್ರಿಯ ಪ್ರಕರಣಗಳು ಇವೆ.ದಕ್ಷಿಣ ಕನ್ನಡದಲ್ಲಿ 625 ಮಂದಿಗೆ ಕೋವಿಡ್ ಸೋಂಕು

ರಾಜ್ಯದಲ್ಲಿ 24 ಗಂಟೆಯಲ್ಲಿ 25 ಸಾವಿರ ಹೊಸ ಕೋವಿಡ್ ಪ್ರಕರಣಗಳು ಪತ್ತೆ

ರಾಜ್ಯದಲ್ಲಿ ಒಮಿಕ್ರಾನ್ ಆರ್ಭಟ ಮುಂದುವರೆದಿದೆ. ಕಳೆದ 24 ಗಂಟೆಗಳಲ್ಲಿ 25,005 ಹೊಸ ಪ್ರಕರಣಗಳು ಪತ್ತೆಯಾಗಿದೆ. ಬೆಂಗಳೂರಿನಲ್ಲಿ ಅತ್ಯಧಿಕ 18,374 ಹೊಸ ಪ್ರಕರಣ ದೃಢಪಟ್ಟಿರುವುದಾಗಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ. ಈ ಕುರಿತು ಇಂದು ಟ್ವೀಟ್ ಮಾಡಿರುವ ಸಚಿವರು, 2,363

ಕೋವಿಡ್ ಪಾಸಿಟಿವಿಟಿ ದರ ಶೇ.5 ಮೀರಿದರೆ ಶಾಲೆಗಳು ಬಂದ್ -ಸಚಿವ ನಾಗೇಶ್

ರಾಜ್ಯದಲ್ಲಿ ಶಾಲೆಗಳ ಬಂದ್ ಇಲ್ಲ. ಬೆಂಗಳೂರಿನಲ್ಲಿ ಮಾತ್ರ ಜ.31ರವರೆಗೆ ಬಂದ್ ಮುಂದುವರಿಯಲಿದ್ದು, ಸೋಂಕಿನ ಪ್ರಕರಣಗಳು ಹೆಚ್ಚಿರುವ ಭಾಗದಲ್ಲಿ ಹೆಚ್ಚಿನ ನಿಗಾ ವಹಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಕೋವಿಡ್ ವೇಳೆ ಶಾಲೆಗಳ ಪರಿಸ್ಥಿತಿ ಅವಲೋಕಿಸಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

ಹೀಗೂ ಒಂದು ಸಂಘವಿದೆ, ಅದು ಕೊರೋನಾ ವ್ಯಾಕ್ಸಿನ್ ವಿರೋಧಿಗಳ ಸಂಘ, ಈತನೇ ಅದರ ಹೆಡ್ ಮಾಸ್ಟ್ರು !

ಕೊರೊನಾ ಸಾಂಕ್ರಾಮಿಕ ರೋಗ ಜಗತ್ತನ್ನು ಆವರಿಸಿ ಎರಡು ವರ್ಷಗಳೇ ಕಳೆದು ಹೋಗಿದೆ. ಇಡೀ ವಿಶ್ವವೇ ಇದರ ವಿರುದ್ಧ ಕೋವಿಡ್ ಲಸಿಕೆ ಹಾಕಿಸಿಕೊಳ್ಳುತ್ತಿದ್ದು, ಅಸಂಖ್ಯಾತ ಮಂದಿ ವ್ಯಾಕ್ಸಿನೇಷನ್‌ ಹಾಕಿಸಿಕೊಳ್ಳಲು ಇನ್ನೂ ಹಿಂದೇಟು ಹಾಕುತ್ತಿದ್ದಾರೆ. ಈ ಲಸಿಕಾ ವಿರೋಧಿಗಳು ವ್ಯಾಕ್ಸಿನ್

ಕೋತಿಯ ಅಂತ್ಯಸಂಸ್ಕಾರದಲ್ಲಿ ಭಾಗಿಯಾದರು 1,500 ಜನ

ಮನುಷ್ಯನ ಗುಣ, ಋಣ ಏನೆಂದು ಆತ ಸತ್ತಾಗ ತಿಳಿಯುತ್ತೆ ಅಂತಾರೆ. ಅದಕ್ಕೆ ಕಾರಣ ಅವನು ಸತ್ತಾಗ ಸೇರುವ ಜನ. ಆದ್ರೆ ಈಗ ದೇಶದ ಮೂಲೆಮೂಲೆಯಲ್ಲೂ ಕೊರೊನಾ ಸೋಂಕು ಹೆಚ್ಚಳವಾಗುತ್ತಿದೆ. ಏನೆ ಆದ್ರೂ 100 ಜನ ಸೇರುವ ಹಾಗಿಲ್ಲ. ಆದ್ರೆ ಅಲ್ಲೊಂದು ಹಳ್ಳಿಯಲ್ಲಿ ಬೇರೆಯದ್ದೇ ದೃಶ್ಯ ಕಂಡು ಬಂದಿದೆ. ಕೋತಿ

ರಾಜ್ಯದಲ್ಲಿ ಒಂದೇ ದಿನ 12 ಸಾವಿರ ಮಂದಿಗೆ ಕೋವಿಡ್ -ಆರೋಗ್ಯ ಸಚಿವರಿಂದ ಮಾಹಿತಿ

ರಾಜ್ಯದಲ್ಲಿ ಒಂದೇ ದಿನ 12 ಸಾವಿರ ಕೊರೋನಾ ಸೋಂಕು ಪ್ರಕರಣಗಳು ವರದಿಯಾಗಿದ್ದು ಬೆಂಗಳೂರು ಒಂದರಲ್ಲೇ 9 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದೆ. ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಈ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ.6.33 ಕ್ಕೆ

ಮಹಿಳಾ ಕಾಂಡೋಂ ಬಗ್ಗೆ ನಿಮಗೆ ತಿಳಿದಿದೆಯೇ? ಲೈಂಗಿಕ ರೋಗ ಹರಡದಂತೆ ಯಾರು ಕಾಂಡೋಂ ಬಳಸಿದರೆ ಉತ್ತಮ?

ನಿಮಗ್ಯಾರಿಗಾದರೂ ಮಹಿಳೆಯರು ಬಳಸುವ ಕಾಂಡೋಮ್ ಗಳ ಬಗ್ಗೆ ಗೊತ್ತೇ? ಹಾಗಾದರೆ ಏನಿದು ಫೀಮೇಲ್ ಕಾಂಡೋಂ. ಪುರುಷರು ಬಳಸುವ ಕಾಂಡೋಂನ ಹಾಗೇ, ಮಹಿಳೆಯರಿಗಾಗಿ ಸಹ ಕಾಂಡೋಮ್ ಇದೆ. ಹಾಗಾದರೆ ಗಂಡು ಮತ್ತು ಹೆಣ್ಣು ಕಾಂಡೋಮ್‌ಗಳ ನಡುವಿನ ವ್ಯತ್ಯಾಸವೇನು ಮತ್ತು ಇವೆರಡರಲ್ಲಿ ಯಾವುದು ಸುರಕ್ಷಿತ