‘ಕೊರೋನದ ಅಂತ್ಯ ಹತ್ತಿರದಲ್ಲಿದೆ,ಇದು ಚೆಸ್ ಆಟದಂತೆ’ ಎಂದ ತಜ್ಞರು |ಹಾಗಿದ್ರೆ ಕೊರೋನ ನಾಶವಾಗುವುದೇ?
ಕೊರೋನ ಸೊಂಕಿನ ಕುರಿತು ಅಭಿಪ್ರಾಯ ತಿಳಿಸಿದ ವಾಷಿಂಗ್ಟನ್ನ ವಿಜ್ಞಾನಿ ಮತ್ತು ವೈರಾಲಜಿಸ್ಟ್ ಡಾ.ಕುತುಬ್ ಮಹಮೂದ್,ಲಸಿಕೆಯು ಕೊರೊನಾ ವಿರುದ್ಧ ಪ್ರಬಲ ಅಸ್ತ್ರವಾಗಿ ಕೆಲಸ ಮಾಡುತ್ತದೆ. ಈ ಸಾಂಕ್ರಾಮಿಕ ರೋಗವು ಇನ್ನು ಹೆಚ್ಚು ದಿನಗಳ ಕಾಲ ಉಳಿಯುವುದಿಲ್ಲ ಎಂದು ತಿಳಿಸಿದ್ದಾರೆ.
ಸುದ್ದಿಸಂಸ್ಥೆ!-->!-->!-->…