ಲಾಕ್‌ಡೌನ್ | ಕಡಬ ತಾಲೂಕಿನಲ್ಲಿ ಉತ್ತಮ ಸ್ಪಂದನೆ
ಕಡಬ: ಕೊರೋನಾ ವೈರಸ್ ಹಬ್ಬುತ್ತಿರುವ ಹಿನ್ನೆಲೆ ಸರ್ಕಾರದ ಲಾಕ್‍ಡೌನ್ ಅದೇಶಕ್ಕೆ ಕಡಬ ತಾಲೂಕಿನಲ್ಲಿ ಗುರುವಾರ ಸ್ಪಂದನೆ ದೊರೆಯಿತು. ತಾಲೂಕಿನ ಕಡಬ , ಆಲಂಕಾರು, ಕೊೈಲ, ರಾಮಕುಂಜ, ಹಳೆನೇರಿಂಕಿ, ಕೊಂಬಾರು, ಸವಣೂರು, ಕಾಣಿಯೂರು, ಬೆಳಂದೂರು, ನೂಜಿಬಾಳ್ತಿಲ, ಕಲ್ಲುಗುಡ್ಡೆ, ಕೋಡಿಂಬಾಳ!-->…