Browsing Category

Food

You can enter a simple description of this category here

ಮುಸ್ಲಿಂ ಮಾಂಸ ವ್ಯಾಪಾರಿಗಳಿಗೆ ಬಿಗ್ ಶಾಕ್ ನೀಡಿರುವ ರಾಜ್ಯ ಸರ್ಕಾರ!

ಹಲಾಲ್ ಕಟ್ ವಿವಾದದ ಬೆನ್ನಲೆ, ಮುಸ್ಲಿಂ ಮಾಂಸ ವ್ಯಾಪಾರಿಗಳಿಗೆ ಬಿಗ್ ಶಾಕ್ ನೀಡಿರುವ ರಾಜ್ಯ ಸರ್ಕಾರ ಸ್ಲಾಟರ್ ಹೌಸ್ ಗಳಿಂದ ಕೆರೆಗಳಿಗೆ ತ್ಯಾಜ್ಯ ನೀರು ಬಿಡುತ್ತಿರುವ ಕಾರಣ ಬೆಂಗಳೂರಿನ ಪ್ರಮುಖ ಎರಡು ಮಾಂಸ ಉತ್ಪಾದನಾ ಮತ್ತು ಸಂಸ್ಕರಣಾ ಕೇಂದ್ರಗಳ ಮುಚ್ಚಲು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ

ದೀರ್ಘಾಯುಷ್ಯ ಮತ್ತು ಆರೋಗ್ಯಕರ ಜೀವನಕ್ಕೆ ಇಂತಹ ಆಹಾರ ಅಗತ್ಯ| ಸಂಶೋಧನೆ ಪ್ರಕಾರ ಯಾವ ಆಹಾರ ಕ್ರಮ ಉತ್ತಮ ಎಂಬುದರ…

ದೀರ್ಘಾಯುಷ್ಯ ಬದುಕುವ ಮನುಷ್ಯನಾಗಬೇಕು ಎಂಬುದು ಪ್ರತಿಯೊಬ್ಬರ ಆಸೆ. ಆದರೆ ಇದು ಎಲ್ಲರ ಪಾಲಿಗೂ ದೊರಕುವುದಿಲ್ಲ. ಇದೊಂದು ಅದೃಷ್ಟ ಎಂಬುದಕ್ಕಿಂತಲೂ ನಾವು ಯಾವ ರೀತಿಯ ಆಹಾರ ಸೇವಿಸುತ್ತೇವೆ ಎಂಬುದರ ಮೇಲೆ ಇದು ನಿಂತಿದೆ.ಹೌದು.ನಾವು ದೀರ್ಘಾಯುಷ್ಯವಾಗಿ ಬದುಕಲು ನಮಗೆ ಮುಖ್ಯವಾಗಿ ಬೇಕಾಗಿರುವುದು

ಹಲಸಿನ ಬೀಜದಲ್ಲಿ ಅಡಗಿದೆ ಆರೋಗ್ಯದ ಗುಟ್ಟು !! | ಹಲಸಿನ ಹಣ್ಣು ಚಪ್ಪರಿಸಿ ತಿಂದ ಬಳಿಕ ಬಿಸಾಡುವ ಬೀಜದ ಮಹತ್ವ ಇಲ್ಲಿದೆ…

ಇದೀಗ ಹಲಸಿನ ಹಣ್ಣಿನ ಸೀಸನ್‌ ಶುರುವಾಗಿದೆ. ಹಲಸಿನ ಹಣ್ಣು ತಿನ್ನುವ ಮಜವೇ ಬೇರೆ. ಅದಲ್ಲದೆ ಹಣ್ಣಿನ ಕಡುಬು, ಪಾಯಸ, ಹಲ್ವ, ಹಪ್ಪಳ ಹೀಗೆ ನಾನಾ ವಿಧದ ಖಾದ್ಯ ಮಾಡಿ ಸವಿಯುವುದುಂಟು. ಆದರೆ ಹಲಸಿನ ಹಣ್ಣಿನಲ್ಲಿರುವ ಬೀಜವನ್ನು ತೆಗೆದು ಬಿಸಾಡುವವರೇ ಹೆಚ್ಚು. ಆದರೆ ಹಲಸಿನ ಬೀಜದಲ್ಲಿ ಆರೋಗ್ಯದ

ದುಬಾರಿಯಾಗಲಿವೆ ಅಡುಗೆಎಣ್ಣೆ ಮತ್ತು ದಿನನಿತ್ಯದ ಬಳಕೆಯ ಬೆಲೆಗಳು; ಇಲ್ಲಿದೆ ಆತಂಕದ ಕಾರಣ

ಈಗಾಗಲೇ ಜಾಗತಿಕ ಆಹಾರ ಹಣದುಬ್ಬರ ದಾಖಲೆ ಮಟ್ಟದಲ್ಲಿ ಏರಿಕೆಯಾಗೋ ಮೂಲಕ ಬೆಲೆ ಏರಿಕೆ ಹೆಚ್ಚಾಗಿದ್ದು, ಈಗ ಮತ್ತೊಂದಿಷ್ಟು ಪದಾರ್ಥಗಳ ಬೆಲೆ ದುಪ್ಪಟ್ಟಾಗಿದೆ. ಜಗತ್ತಿನ ಅತೀದೊಡ್ಡ ತಾಳೆ ಎಣ್ಣೆ (Palm Oil) ಉತ್ಪಾದಕ ರಾಷ್ಟ್ರ ಇಂಡೋನೇಷ್ಯಾ ವಿದೇಶಗಳಿಗೆ ಖಾದ್ಯ ತೈಲ ರಫ್ತು

ಹಲಸಿನ ಹಣ್ಣನ್ನು ಚಪ್ಪರಿಸಿ ತಿಂದ ಬಳಿಕ ಈ ಆಹಾರವನ್ನು ತಪ್ಪಿಯೂ ಸೇವಿಸಬೇಡಿ !!| ಇದರಿಂದ ಅನಾರೋಗ್ಯ ನಿಮ್ಮನ್ನು…

ಹಲಸಿನ ಹಣ್ಣಿನ ಸೀಸನ್ ಈಗಾಗಲೇ ಆರಂಭವಾಗಿದೆ. ಹಳ್ಳಿಗಳಲ್ಲಿ ಹಲಸು ಪ್ರಿಯರು ಈಗಾಗಲೇ ಹಲಸಿನ ಹಣ್ಣಿನ ವಿವಿಧ ಖಾದ್ಯಗಳ ಬಗ್ಗೆ ಯೋಜನೆ ಹಾಕಿರುತ್ತಾರೆ. ಹಲಸಿನಕಾಯಿ ಹಪ್ಪಳ, ಸೋಂಟೆ ಹಲಸಿನ ಹಣ್ಣಿನ ಪಾಯಸ ದೋಸೆ, ಇಡ್ಲಿ, ಕಡುಬು ಅಂತೆಲ್ಲ ಖಾದ್ಯಗಳು ಸದ್ಯದಲ್ಲೇ ಮನೆಯಲ್ಲಿ ಪರಿಮಳ ಹರಡಲಿವೆ.

ಮೊಟ್ಟೆ ಪ್ರಿಯರಿಗೆ ಸಿಹಿ ಸುದ್ದಿ;  ಮೊಟ್ಟೆ ಬೆಲೆ ಇಳಿಕೆ!

ಸಾಮಾನ್ಯವಾಗಿ ಮಳೆಗಾಲ ಹಾಗೂ ಚಳಿಗಾಲದಲ್ಲಿ ಮೊಟ್ಟೆ ಬಳಕೆ ಹೆಚ್ಚು. ಆದರೆ ಬೇಸಿಗೆಯಲ್ಲಿ ಮೊಟ್ಟೆ ಬೇಡಿಕೆ ಇಳಿಕೆಯಾದ ಹಿನ್ನೆಲೆಯಲ್ಲಿ ಬೆಲೆ ಕೂಡ ಕುಸಿತಕಂಡಿದೆ. ಬೇಸಿಗೆಯಿಂದಾಗಿ ಮೊಟ್ಟೆ ದರದಲ್ಲಿ ಭಾರಿ ಇಳಿಕೆಯಾಗಿದೆ. ಈ ಹಿಂದೆ 5.30-6.30 ರೂ. ತಲುಪಿದ್ದ ಮೊಟ್ಟೆ ಬೆಲೆ ಈಗ 3.70-4.50

ಇಲ್ಲಿದೆ ರಾಮನವಮಿಯ ಕೋಸಂಬರಿ- ಬೆಲ್ಲದ ಪಾನಕ ಮಾಡುವ ಸರಳ ವಿಧಾನ

ದೇಶದ ಎಲ್ಲಾ ಕಡೆ ರಾಮ ನವಮಿಯನ್ನು ವಿಜೃಂಭಣೆಯಿಂದ ಆಚರಿಸಲಾಗುವುದು. ರಮ ನವಮಿಗೆ ಏನು ಸ್ಪೆಷಲ್ ಎಂದು ನೋಡುವುದಾದರೆ ಕೊಸಂಬರಿ ಪಾನಕ. ನಮ್ಮ ಕರ್ನಾಟಕದಲ್ಲಿ ಈ ದಿನಕ್ಕೆಂದೇ ಸ್ಪೆಷಲ್ ಪಾನಕ ತಯಾರಿಸಲಾಗುದು. ನೇವಿದ್ಯಕ್ಕೆ ಪಾನಕ ಕೊಸಂಬರಿ ಹೇಗೆ ಮಾಡಲಾಗುವುದು ಇಲ್ಲಿದೆ ನೋಡಿ ಬೆಲ್ಲದ

ಲಿಂಬೆಹಣ್ಣಿನ ದರ ಕೇಳಿದ ಗ್ರಾಹಕರ ಮುಖದಲ್ಲಿ ಹೆಚ್ಚಾದ ಹುಳಿ

ಊಟಕೆ ಉಪ್ಪಿನಕಾಯಿ ಎಷ್ಟು ಮುಖ್ಯವೊ ಹಾಗೆ ಅಡುಗೆಗೆ ಲಿಂಬೆಹಣ್ಣು ಅಷ್ಟೇ ಮುಖ್ಯ. ಉಪ್ಪು ಹುಳಿ ತಿಂದು ಬೆಳೆದ ದೇಹ ಇದು ಎಂದು ಹೆಮ್ಮೆಯಿಂದ ಹೇಳಲು ಹುಳಿಗೆ ಲಿಂಬೆ ಅತಿ ಪ್ರಾಮುಖ್ಯ. ಕೆಲವೆಡೆ ಅಮವಾಸ್ಯೆ ಗಾಡಿ ಪೂಜೆಗೂ ಲಿಂಬೆಕಾಯಿ ಇಡುತ್ತಾರೆ. ದಿನನಿತ್ಯ ಬಳಕೆಗೆ ಬೇಕಾಗುವ ಲಿಂಬೆ ಹಣ್ಣಿನ