ಕುತ್ತಿಗೆಯ ಮೇಲೆ ಕಪ್ಪು ವಲಯಗಳು ಕಾಣಿಸಿಕೊಳ್ಳುತ್ತಿದ್ಯಾ? ಗಂಭೀರ ಅನಾರೋಗ್ಯದ ಸಂಕೇತ..! ಇಲ್ಲಿದೆ ಓದಿ
ನಿದ್ರೆ ಮತ್ತು ಒತ್ತಡದ ಕೊರತೆಯಿಂದಾಗಿ ಕಣ್ಣುಗಳ ಕೆಳಗೆ ಭಾಗದಲ್ಲಿ ಕಪ್ಪಾ ಆಗುವಿಕೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವುದು ಸಹಜ. ಆದರೆ ಕುತ್ತಿಗೆಯ ಮೇಲೆ ಕಪ್ಪು ಕೊಳಕು ಅಥವಾ ಕೊಳಕು ಸಂಗ್ರಹವಾಗುತ್ತಿದ್ದಂತೆ ಕಾಣಿಸಿದರೇ ಅದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯಿಸದಿರಿ.. ಯಾಕೆಂದರೆ ಇದು!-->…